ನಮ್ಮ ಅರೆಶಿರೂರು

ನಮ್ಮ ಅರೆಶಿರೂರು ನಮ್ಮ ಕುಂದಾಪುರದ ಮತ್ತು ಅರೆಶಿರೂರಿನ ಸುದ್

31/07/2026
ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮಂಪಾಯತ್ ವ್ಯಪ್ತಿಯಲ್ಲಿ  Network ಸಮಸ್ಯೆ ಜಾಸ್ತಿಯಾಗಿದ್ದು ಅನೇಕ ಮನೆಗಳಲ್ಲಿ ಮೋಬೈಲ್ ಪೋನ್ ಬಳಸದಂತೆ ಮತ್ತ...
28/06/2026

ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮಂಪಾಯತ್ ವ್ಯಪ್ತಿಯಲ್ಲಿ Network ಸಮಸ್ಯೆ ಜಾಸ್ತಿಯಾಗಿದ್ದು ಅನೇಕ ಮನೆಗಳಲ್ಲಿ ಮೋಬೈಲ್ ಪೋನ್ ಬಳಸದಂತೆ ಮತ್ತು ಕರೆ ಮಾಡಲು ಸಹ ಆಗದಿರುವಂತಾಗಿದೆ. ಹಾಗೂ ಅನೇಕ ಮನೆಗಳಲ್ಲಿ Network Problem ಆಗಿದ್ದು ಹಲವರು Network booster , WiFi ಮೊರೆಹೋಗುತ್ತಿದ್ದಾರೆ, ಕೆಲವರು ಸಿಮ್ ಪೋರ್ಟ್ ಮಾಡುತ್ತಿದ್ದಾರೆ. ಹಾಗೆ ದಯವಿಟ್ಟು ನೂರಾರು ಮನೆಗಳಿಗೆ Network ಸಮಸ್ಯೆಯನ್ನು ಸರಿಪಡಿಸಬೇಕೆಂದು ಮಾನ್ಯ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೆವೆ..

ಮಳೆಗಾಲದಲ್ಲಿ ರಾತ್ರಿ ಹೊತ್ತು ಏನಾದರು ಸಮಸ್ಯೆಯಾದರೆ,
ಪೋನ್ ಕರೆ ಮಾಡಲು ಆಸಾದ್ಯವಾಗುತ್ತದೆ.
ಹಲವರು ಸುಮಾರು ದೂರ ಹೋಗಿ Network ಪ್ರದೇಶಕ್ಕೆ ಹೋಗಿ ಕರೆಮಾಡುವ ಪರಿಸ್ಥಿತಿ ಎದುರಾಗಿದೆ.
5G Mobile ರೀಚಾರ್ಜ್ ಮಾಡಿಯು 2G Speed Network ಹಲವು ಬಾಗದಲ್ಲಿ ಇನ್ನು ಹಾಗೆ ಇದೆ.
ಈ ಸಮಸ್ಯೆ ಆದಷ್ಟು ಬೇಗ ಬಗೆ ಹರಿಯುವಂತೆ ಮಾಡಬೇಕೆಂದು ಮನವಿ ಮಾಡುತ್ತಿದ್ದೇವೆ.🙏🏼
Gururaj Gantihole Uppunda
ಗುರುರಾಜ್ ಗಂಟಿಹೊಳೆ ಹಿತೈಷಿಗಳು
Jio
Airtel India
BSNL India


ಅರೆಶಿರೂರಿನ ಒಂದು ಮಾಣಿಕ್ಯ ಇಂದು ನಮ್ಮ ಜೊತೆಗಿಲ್ಲಾ.ಅತೀ ಚುರುಕಿನ ಹುಡುಗ ಒಂದು ಕರೆಗೆ ಸ್ಪಂದಿಸುವ ವ್ಯಕ್ತಿ ಮತ್ತು ಹಗಲು ರಾತ್ರಿ ಶ್ರಮಿಸುತ್ತ...
23/03/2026

ಅರೆಶಿರೂರಿನ ಒಂದು ಮಾಣಿಕ್ಯ ಇಂದು ನಮ್ಮ ಜೊತೆಗಿಲ್ಲಾ.
ಅತೀ ಚುರುಕಿನ ಹುಡುಗ ಒಂದು ಕರೆಗೆ ಸ್ಪಂದಿಸುವ ವ್ಯಕ್ತಿ ಮತ್ತು ಹಗಲು ರಾತ್ರಿ ಶ್ರಮಿಸುತ್ತಿದ್ದ ಉದ್ಯಮಿ ,ಅರೆಶಿರೂರು ಭಾಗದಲ್ಲಿ ಎಲ್ಲಾ ಒಳಿತು ಕಾರ್ಯದಲ್ಲಿ ಮುಂದೆ ಇರುವ ವ್ಯಕ್ತಿ, ಇಂದು ನಮ್ಮನ್ನು ಅಗಲಿದ್ದಾನೆ. ನಿನ್ನ ಆ ಹೃದಯ ಶ್ರೀಮಂತಿಕೆ ಮತ್ತು ಸಹಾಯ ಹಸ್ತವು ಹಾಗೂ ರಾತ್ರಿ ಹಗಲು ಎನ್ನದೇ ತಕ್ಷಣ ಸ್ಪಂದನೆ ನೀಡುತ್ತಿರುವ ನೀನು ಈಗ ದೂರದ ಊರಿಗೆ ಹೊರಟು ಬಿಟ್ಟೆ. ನಿನ್ನ ಅಕಾಲಿಕ ಮರಣ ಎಲ್ಲರಿಗೂ ದುಃಖವನ್ನು ಉಂಟುಮಾಡಿದೆ ಇಡೀ ಅರೆಶಿರೂರು ಮೌನ ತಾಳಿದೆ . ಊರಿನ ಮಗನಾಗಿ ನೀ ಮತ್ತೆ ಬರುತ್ತಿಯಾ ಎನ್ನುವ ನಂಬಿಕೆಯಲ್ಲಿ ಕಾಯುತ್ತಿರುವ ಮಿತ್ರ ವೃಂದ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸಂದೀಪ್ 😭💐

ಇಂದು ಅರೆಶಿರೂರಿನಲ್ಲಿ 😍
10/03/2026

ಇಂದು ಅರೆಶಿರೂರಿನಲ್ಲಿ 😍

ನಾರಾಯಣ ಶೆಟ್ಟಿ ಗುಡ್ಡಿಮನೆವರು ₹10000 ಕೊಟ್ಟು ಕಲಿತ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.  ನಾರಾಯಣ ಶೆಟ್ಟಿಯವರು ನಮ್ಮ  ಶಾಲೆಯ  ಹಳೆ ವಿದ...
06/02/2026

ನಾರಾಯಣ ಶೆಟ್ಟಿ ಗುಡ್ಡಿಮನೆವರು
₹10000 ಕೊಟ್ಟು ಕಲಿತ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
ನಾರಾಯಣ ಶೆಟ್ಟಿಯವರು ನಮ್ಮ ಶಾಲೆಯ
ಹಳೆ ವಿದ್ಯಾರ್ಥಿ ಎನ್ನುವುದು ನಮಗೊಂದು ಹೆಮ್ಮೆ.
ಧನ್ಯವಾದಗಳು.

ಭಗವತಿ ಮೂಕಾಂಬಿಕೆಯು ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಸದಾ ಕಾಯುತ್ತಿರಲಿ...
ಸಕಲ ಇಷ್ಟಾರ್ಥವನ್ನು ಈಡೇರಿಸಲಿ, ಶಿಕ್ಷಣಕ್ಕಾಗಿ ಸ್ಪಂದಿಸುವ ಕೈ ಇನ್ನಷ್ಟು ಗಟ್ಟಿಯಾಗಲಿ ಎಂದು ಊರ ಸಮಸ್ತರ ಪರವಾಗಿ ಹಾರೈಸುತ್ತೇವೆ.
ಧನ್ಯವಾದಗಳು.

ಮಳೆಗಾಲದ್ದಿ ಕೆಸರು..! ಬೇಸಿಗೆಯಲ್ಲಿ ದೂಳು..😏
05/02/2026

ಮಳೆಗಾಲದ್ದಿ ಕೆಸರು..!
ಬೇಸಿಗೆಯಲ್ಲಿ ದೂಳು..😏

ಅರುಣಣ್ಣ ಬೆಂಗಳೂರಿನಲ್ಲಿ    ಹೋಟೆಲ್ ಉದ್ಯಮದ ಮೂಲಕ ಬದುಕು ಕಟ್ಟಿಕೊಂಡವರು.... ನೂರಾರು ಜನರಿಗೆ ಉದ್ಯೋಗ ಕೊಟ್ಟವರು... ಕಳೆದ ಹಲವು ವರ್ಷದಿಂದ ...
03/02/2026

ಅರುಣಣ್ಣ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ಮೂಲಕ ಬದುಕು ಕಟ್ಟಿಕೊಂಡವರು....
ನೂರಾರು ಜನರಿಗೆ ಉದ್ಯೋಗ ಕೊಟ್ಟವರು... ಕಳೆದ ಹಲವು ವರ್ಷದಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತನ್ನ ತಂದೆ ತಾಯಿಯ ಮೂಲಕ ನೋಟ್ ಬುಕ್ಸ್ ವಿತರಣೆ ಮಾಡುತ್ತಿದ್ದು, ಇಂದು ₹25000 ಕೊಟ್ಟು ಕಲಿತ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
ಅರುಣ್ ಕುಮಾರ್ ಶೆಟ್ಟಿಯವರು ನಮ್ಮ ಶಾಲೆಯ
ಹಳೆ ವಿದ್ಯಾರ್ಥಿ ಎನ್ನುವುದು ನಮಗೊಂದು ಹೆಮ್ಮೆ.
ಧನ್ಯವಾದಗಳು.

ಭಗವತಿ ಮೂಕಾಂಬಿಕೆಯು ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಸದಾ ಕಾಯುತ್ತಿರಲಿ...
ಸಕಲ ಇಷ್ಟಾರ್ಥವನ್ನು ಈಡೇರಿಸಲಿ, ಶಿಕ್ಷಣಕ್ಕಾಗಿ ಸ್ಪಂದಿಸುವ ಕೈ ಇನ್ನಷ್ಟು ಗಟ್ಟಿಯಾಗಲಿ ಎಂದು ಊರ ಸಮಸ್ತರ ಪರವಾಗಿ ಹಾರೈಸುತ್ತೇವೆ.
ಧನ್ಯವಾದಗಳು.

Address

Byndoor
576214

Website

Alerts

Be the first to know and let us send you an email when ನಮ್ಮ ಅರೆಶಿರೂರು posts news and promotions. Your email address will not be used for any other purpose, and you can unsubscribe at any time.

Shortcuts

Share