Namma bidar

Namma bidar Namma Bidar we provide ,Entertainment , information, History, Movie, Best song, bidar updates , news

09/04/2019

ಬೀದರ್ ಹೆಮ್ಮೆ ಕಾರಂಜಾ

09/04/2019

For Tea-Lovers

09/04/2019

ಬೀದರ್ ನಲ್ಲಿ ಅಭಿವೃದ್ಧಿಪರ ಮುನ್ನುಗ್ಗುತ್ತಿರುವ ಗೀತಾ ಖಂಡ್ರೆಯವರು ...
Loksabha Election-2019

-Today Flash Bidar News..
09/04/2019

-Today Flash Bidar News..

‘ಬೀದರ್‌ನಿಂದ ನಾಗರಿಕ ವಿಮಾನಯಾನ ಆರಂಭಿಸಲು ಸಂಸದ ಭಗವಂತ ಖೂಬಾ ಆಸಕ್ತಿ ತೋರಲಿಲ್ಲ’ ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅ.....

09/04/2019

ಇನ್ಮುಂದೆ EVM Machine ಗೆ ದೊಷಿಸುವಂತಿಲ್ಲ ।ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
-Lokasabha Election-2019

ಬೀದರ್ಬಿಜೆಪಿ ವಿರುದ್ಧ ಮೈತ್ರಿ ಯುದ್ಧಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ...
07/04/2019

ಬೀದರ್
ಬಿಜೆಪಿ ವಿರುದ್ಧ ಮೈತ್ರಿ ಯುದ್ಧ
ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ನಗರದಲ್ಲಿ ಮೆರವಣಿಗೆ, ಬೃಹತ್ ಸಮಾವೇಶ ಆಯೋಜಿಸುವ ಮುಖಾಂತರ ಶಕ್ತಿ ಪ್ರದರ್ಶನ ನಡೆಸಿ ಪ್ರಮುಖ ಎದುರಾಳಿ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದರು.

ತೆರೆದ ವಾಹನದಲ್ಲಿ ಜೋರ್ದಾರ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಖಂಡ್ರೆ ಚುನಾವಣಾಧಿಕಾರಿ ಡಾ.ಎಚ್.ಆರ್. ಮಹಾದೇವ ಅವರಿಗೆ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಲೋಕಸಭಾ ಕಾಂಗ್ರೆಸ್ ನಾಯಕ ಡಾ.ಮಲ್ಲಿಕಾಜರ್ುನ ಖಗರ್ೆ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬಂಡೆಪ್ಪ ಖಾಶೆಂಪುರ, ರಾಜಶೇಖರ ಪಾಟೀಲಗಗ, ರಹೀಮ್ ಖಾನ್, ಶಿವಾನಂದ ಪಾಟೀಲ್ ಸೇರಿ ಮೈತ್ರಿ ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದರು. ನಂತರ ನ್ಯಾಷನಲ್ ಕಾಲೇಜು ಆವರಣದಲ್ಲಿ ಮೈತ್ರಿ ಪಕ್ಷದ ಸಮಾವೇಶ ನಡೆಯಿತು

ಬೀದರ್ಏ.1 ದಾಸೋಹ ದಿನ ಘೋಷಿಸಿತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮ ದಿನವಾದ ಏ.1ರಂದು ರಾಜ್ಯ ಸರ್ಕಾರ ದಾಸೋಹ ದಿನ...
07/04/2019

ಬೀದರ್
ಏ.1 ದಾಸೋಹ ದಿನ ಘೋಷಿಸಿ
ತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮ ದಿನವಾದ ಏ.1ರಂದು ರಾಜ್ಯ ಸರ್ಕಾರ ದಾಸೋಹ ದಿನವನ್ನಾಗಿ ಘೋಷಿಸಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಆಗ್ರಹಿಸಿದ್ದಾರೆ.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘದ ಜಿಲ್ಲಾ ಘಟಕವು ಶರಣ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿ 112ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ನಂತರ ದಾಸೋಹ ಸಾಮ್ರಾಜ್ಯ ನಿರ್ಮಿಸಿದ್ದವರು ಸಿದ್ಧಗಂಗಾ ಶ್ರೀ. ದಾಸೋಹಕ್ಕೆ ಅವರು ಇನ್ನೊಂದು ಹೆಸರು. ಲಕ್ಷಾಂತರ ಬಡ ವಿದ್ಯಾಥರ್ಿಗಳಿಗೆ ಅನ್ನ, ಅಕ್ಷರ ದಾಸೋಹ ಮಾಡಿದ್ದಾರೆ. ಹೀಗಾಗಿ ದಾಸೋಹ ದಿನ ಆಚರಣೆ ಮೂಲಕ ಸರ್ಕಾರ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

06/04/2019

Unseen Underground Footage

06/04/2019

ಬೀದರ್ ಗುರುದ್ವಾರ ಫುಲ್ ಡೀಟೇಲ್ಸ್ |

ಪಂಚಾಯತ  ಸದಸ್ಯ ನಾಗಲು ಖುಬಾ ನಾಲಯಕು Today flash news
04/04/2019

ಪಂಚಾಯತ ಸದಸ್ಯ ನಾಗಲು ಖುಬಾ ನಾಲಯಕು
Today flash news

ಪಶು-ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡಿ : ಉಪ್ಪಿನ್‌-ಬೀದರ್‌:ಕಡು ಬಿಸಿಲಿನಲ್ಲಿ ಪಶು-ಪಕ್ಷಿಗಳಿಗೆ ಕುಡಿಯಲು ನೀರು ಸಿಗದೇ ಮೃತಪಡುತ್ತಿ...
04/04/2019

ಪಶು-ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡಿ :
ಉಪ್ಪಿನ್‌
-ಬೀದರ್‌:ಕಡು ಬಿಸಿಲಿನಲ್ಲಿ ಪಶು-ಪಕ್ಷಿಗಳಿಗೆ ಕುಡಿಯಲು ನೀರು ಸಿಗದೇ ಮೃತಪಡುತ್ತಿರುವುದು ಖೇದಕರ ಸಂಗತಿಯಾಗಿದ್ದು, ತಮ್ಮ ಮನೆಗಳ ಆವರಣದಲ್ಲಿ ಪಶು-ಪಕ್ಷಿಗಳಿಗೆ ನೀರು ಕುಡಿಯುವ ವ್ಯವಸ್ಥೆ ಮಾಡಬೇಕು ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನ್‌ ತಿಳಿಸಿದರು.
SEE MORE!!!

bidar: ಕಡು ಬಿಸಿಲಿನಲ್ಲಿ ಪಶು-ಪಕ್ಷಿಗಳಿಗೆ ಕುಡಿಯಲು ನೀರು ಸಿಗದೇ ಮೃತಪಡುತ್ತಿರುವುದು ಖೇದಕರ ಸಂಗತಿಯಾಗಿದ್ದು, ತಮ್ಮ ಮನೆಗಳ ಆವರಣದಲ್....

Address

Bidare
585403

Website

Alerts

Be the first to know and let us send you an email when Namma bidar posts news and promotions. Your email address will not be used for any other purpose, and you can unsubscribe at any time.

Share