13/12/2019
ಸಮಸ್ತ *ಬೀದರ್ ಜಿಲ್ಲೆಯ ನಿರುದ್ಯೋಗಿ ಸಂಗೀತ ಪದವೀಧರರಿಗೆ* ತಿಳಿಸುವದೆನೆಂದರೆ.
*ಸಂಗೀತ ಶಿಕ್ಷಕರ ನೇಮಕಾತಿಗಾಗಿ ಒತ್ತಾಯಿಸಲು ನಡೆಯರಿ ಬೆಂಗಳೂರಿಗೆ ರ್ಯಾಲಿ* ಹಮ್ಮಿಕೊಳ್ಳಲು ರಾಜ್ಯ ಸಮಿತಿಯು ನಿರ್ಧರಿಸಿದೆ. ಕಾರಣ ನಮ್ಮ ಬೀದರ ಜಿಲ್ಲೆಯ ನಿರುದ್ಯೋಗಿ ಸಂಗೀತ ಪದವಿಧರರು ಗಾನಯೋಗಿ ಸಂಗೀತ ಪರಿಷತ್ ನ ಅಡಿಯಲ್ಲಿ ಸಂಘಟಿತರಾಗಿ ಹೋರಾಟ ಮಾಡ ಬೇಕಾಗಿದೆ. *ರಾಜ್ಯ ಅಧ್ಯಕ್ಷರಾದ ಪಂ. ಚನ್ನವೀರಶ್ರೀ ಹಿರೇಮಠ (ಕಡಣಿ )* ಇವರು ರಾಜ್ಯಾದ್ಯಂತ ಎಲ್ಲಾ ತಾಲೂಕಾ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದು ಜಿಲ್ಲೆಯಲ್ಲಿ ನಿಮ್ಮೆಲ್ಲರ ಸೇವೆಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. *ನಾವೆಲ್ಲಾ ಸರಕಾರದ ಸಂಗೀತ ಶಿಕ್ಷಕರಾಗಲು* ಅವರು ಹೋರಾಟಕ್ಕೆ ಇಳಿದಿದ್ದಾರೆ ಈ ಹಿಂದೆಯೂ ಹೋರಾಟ ಮಾಡಿ *ಸಂಗೀತ ಶಿಕ್ಷಕರ ನೇಮಕಾತಿಯಾಗುವಲ್ಲಿ ಯಶಸ್ವಿಯಾಗಿದ್ದರೆ* ಈಗ ಮತ್ತೆ ನಮಗಾಗಿ ಹೋರಾಟಕ್ಕೆ ಇಳಿದಿದ್ದಾರೆ ಬನ್ನಿ ನಾವೆಲ್ಲ ಅವರಿಗೆ ಕೈ ಜೋಡಿಸಿ ಸಂಗೀತ ಶಿಕ್ಷಕ ರಾಗೋಣ ಸಂಗೀತ ಉಳಿಸೋಣ ಬೆಳಿಸೋಣ. ಆದಷ್ಟು ಬೇಗ ಜಿಲ್ಲಾ ನಿರುದ್ಯೋಗಿ ಸಂಗೀತ ಪದವಿಧರರ ಸಭೆ ಕರೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈ ಗಾಗಲೇ ಎಲ್ಲಾ ತಾಲೂಕುಗಳ ಸಂಘಟನಾ ಕಾರ್ಯದರ್ಶಿಯವರನ್ನು ನೇಮಕ ಮಾಡಲಾಗಿದ್ದು ನಿಮ್ಮ ನಿಮ್ಮ ತಾಲೂಕಿನ ಸಂಘಟನ ಕಾರ್ಯದರ್ಶಿಯವರನ್ನು ಸಂಪರ್ಕಿಸಿರಿ.ನಿಮ್ಮ ಮಾಹಿತಿ ಕೊಡಿ ನಾವು ಕರೆದಾಗ ಬಂದು ಹೋರಾಟಕ್ಕೆ ಬೆಂಬಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಾ ಸಂಘಟನಾ ಕಾರ್ಯದರ್ಶಿಯವರಿಗೆ ಸಂಪರ್ಕಿಸಿರಿ.
#ಶ್ರೀಕಪಿಲಕುಮಾರ್ಸೂರ್ಯವಂಶಿಭಾಲ್ಕಿ ತಾಲೂಕು ಸಂಘಟನಾ ಕಾರ್ಯದರ್ಶಿಗಳು
ಮೊಬೈಲ್ -9964678792
#ಶ್ರೀರಮೇಶಗರುಡಕರ್ಬಸವಕಲ್ಯಾಣ ತಾಲೂಕು ಕಾರ್ಯದರ್ಶಿಗಳು.
ಮೊಬೈಲ್ - 8197083555.
#ಶ್ರೀಮತಿಅಶ್ವಿನಿರಾಜಕುಮಾರ್ಹಿರೇಮಠ ಬೀದರ್ ನಗರ ಸಂಘಟನ ಕಾರ್ಯದರ್ಶಿಗಳು.
ಮೊಬೈಲ್ - 7676236660.
#ಕುಶಾಂಭವಿ ಬೀದರ
ಸಂಘಟನಾ ಕಾರ್ಯದರ್ಶಿಗಳು.
ಮೋಬೈಲ್ - 9071861808.
#ಶ್ರೀಅಮರ್ಮುಕ್ತೇದಾರ್ ಔರಾದ್ ತಾಲೂಕು ಸಂಘಟನಾ ಕಾರ್ಯದರ್ಶಿ
ಮೊಬೈಲ್ - 8971348782
ಇಂತಿ ನಿಮ್ಮ -
#ಮಹೇಶಕುಮಾರಕುಂಬಾರ್ ಬೀದರ ಜಿಲ್ಲೆಯ ಸಂಘಟನಾಕಾರ್ಯದರ್ಶಿ
ದೂರವಾಣಿ - *8660827157, 9986000261.