Rocky's Gallery

Rocky's Gallery Science & Technology topics, good Comedy & good movie clips

"ಇಂದು ಶನಿವಾರ ತಿರುಪತಿ ತಿಮ್ಮಪ್ಪನ ದಿನ ಹಾಗು ನವರಾತ್ರಿಯ ಮೂರನೇ ದಿನ ಬನ್ನಿ ನಾವೆಲ್ಲರೂ ತಂದೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ಧನ್ಯರಾ...
05/10/2024

"ಇಂದು ಶನಿವಾರ ತಿರುಪತಿ ತಿಮ್ಮಪ್ಪನ ದಿನ ಹಾಗು ನವರಾತ್ರಿಯ ಮೂರನೇ ದಿನ
ಬನ್ನಿ ನಾವೆಲ್ಲರೂ ತಂದೆ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದು ಧನ್ಯರಾಗೋಣ"

"आज शनिवार तिरुपति तिम्मप्पा का दिन है और नवरात्रि का तीसरा दिन।
आइए हम सब तिरुपति तिम्मप्पा के आशीर्वाद से धन्य हो जाएं।"

🙏🙏ಇಂದು ಶುಕ್ರವಾರ ಹಾಗು ನವರಾತ್ರಿಯ ಎರಡನೇ ದಿನ ಈ ಪವಿತ್ರವಾದ ದಿನದಂದು, ತಾಯಿ ಮಹಾಲಕ್ಷ್ಮಿ ಹಾಗು ತಾಯಿ ಭ್ರಮಾಚಾರಿಣಿಯನ್ನು ಪೂಜಿಸಿ ಅವರ ಆಶೀರ...
04/10/2024

🙏🙏ಇಂದು ಶುಕ್ರವಾರ ಹಾಗು ನವರಾತ್ರಿಯ ಎರಡನೇ ದಿನ ಈ ಪವಿತ್ರವಾದ ದಿನದಂದು, ತಾಯಿ ಮಹಾಲಕ್ಷ್ಮಿ ಹಾಗು ತಾಯಿ ಭ್ರಮಾಚಾರಿಣಿಯನ್ನು ಪೂಜಿಸಿ ಅವರ ಆಶೀರ್ವಾದ ಪಡೆಯುವ, ತಾಯಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಹಾಗು ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳೋಣ🙏🙏

🙏🙏 आज शुक्रवार और नवरात्रि का दूसरा दिन है। इस पवित्र दिन पर, माँ महालक्ष्मी और माँ ब्रह्मचारिणी की पूजा करके उनका आशीर्वाद प्राप्त करें। माँ से प्रार्थना करते हैं कि वे सभी को सुख, शांति, समृद्धि, स्वास्थ्य और ऐश्वर्य प्रदान करें और उनकी रक्षा करें। 🙏🙏

"ಇಂದು ಬುಧವಾರ, ಶ್ರೀ ಗಣೇಶನ ದಿನ. ನಾವು ಎಲ್ಲರೂ ಸೇರಿ ಪ್ರಾರ್ಥನೆ ಮಾಡುವಾಗ, ಅವರ ಆಶೀರ್ವಾದಗಳನ್ನು ಪಡೆಯೋಣ. ಅವರಿಂದ ಜ್ಞಾನ, ಸಮೃದ್ಧಿ ಮತ್ತು...
02/10/2024

"ಇಂದು ಬುಧವಾರ, ಶ್ರೀ ಗಣೇಶನ ದಿನ. ನಾವು ಎಲ್ಲರೂ ಸೇರಿ ಪ್ರಾರ್ಥನೆ ಮಾಡುವಾಗ, ಅವರ ಆಶೀರ್ವಾದಗಳನ್ನು ಪಡೆಯೋಣ. ಅವರಿಂದ ಜ್ಞಾನ, ಸಮೃದ್ಧಿ ಮತ್ತು ಯಶಸ್ಸು ನಮಗೆ ಲಭಿಸಲಿ."
"आज बुधवार, भगवान गणेश का दिन है। आइए हम सब मिलकर उनकी प्रार्थना करें और उनका आशीर्वाद प्राप्त करें, जिससे हमें ज्ञान, समृद्धि और सफलता मिले।"

"ಈ ಸೋಮವಾರ ಶಿವನ ಕೃಪೆ ಎಲ್ಲರ ಮೇಲೂ ಇರಲಿ. ಓಂ ನಮಃ ಶಿವಾಯ! 🙏🙏""इस सोमवार भगवान शिव की कृपा सभी पर बनी रहे। हर हर महादेव! 🙏🙏""May...
30/09/2024

"ಈ ಸೋಮವಾರ ಶಿವನ ಕೃಪೆ ಎಲ್ಲರ ಮೇಲೂ ಇರಲಿ. ಓಂ ನಮಃ ಶಿವಾಯ! 🙏🙏"

"इस सोमवार भगवान शिव की कृपा सभी पर बनी रहे। हर हर महादेव! 🙏🙏"

"May Lord Shiva's blessings be with everyone this Monday. Har Har Mahadev! 🙏🙏"

"ಇಂದು ಶುಕ್ರವಾರ, ದೇವಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ವಿಶೇಷ ದಿನ. ಎಲ್ಲರೂ ಸೇರಿ, ಆಕೆಯ ಕೃಪೆಗಾಗಿ ಪ್ರಾರ್ಥನೆ ಮಾಡೋಣ.""आज शुक्रवार है,...
27/09/2024

"ಇಂದು ಶುಕ್ರವಾರ, ದೇವಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆಯಲು ವಿಶೇಷ ದಿನ. ಎಲ್ಲರೂ ಸೇರಿ, ಆಕೆಯ ಕೃಪೆಗಾಗಿ ಪ್ರಾರ್ಥನೆ ಮಾಡೋಣ."

"आज शुक्रवार है, देवी महालक्ष्मी का आशीर्वाद पाने का विशेष दिन। आइए, हम सब मिलकर उनके आशीर्वाद का स्वागत करें।"

"Today is Friday, a special day to seek the blessings of Goddess Mahalakshmi. Let’s all come together and welcome her grace for wealth, peace, and prosperity."

"ಇಂದು ಬುಧವಾರ, ಶ್ರೀ ಗಣೇಶನ ದಿನ. ನಾವು ಎಲ್ಲರೂ ಸೇರಿ ಪ್ರಾರ್ಥನೆ ಮಾಡುವಾಗ, ಅವರ ಆಶೀರ್ವಾದಗಳನ್ನು ಪಡೆಯೋಣ. ಅವರಿಂದ ಜ್ಞಾನ, ಸಮೃದ್ಧಿ ಮತ್ತು...
25/09/2024

"ಇಂದು ಬುಧವಾರ, ಶ್ರೀ ಗಣೇಶನ ದಿನ. ನಾವು ಎಲ್ಲರೂ ಸೇರಿ ಪ್ರಾರ್ಥನೆ ಮಾಡುವಾಗ, ಅವರ ಆಶೀರ್ವಾದಗಳನ್ನು ಪಡೆಯೋಣ. ಅವರಿಂದ ಜ್ಞಾನ, ಸಮೃದ್ಧಿ ಮತ್ತು ಯಶಸ್ಸು ನಮಗೆ ಲಭಿಸಲಿ."

"आज बुधवार, भगवान गणेश का दिन है। आइए हम सब मिलकर उनकी प्रार्थना करें और उनका आशीर्वाद प्राप्त करें, जिससे हमें ज्ञान, समृद्धि और सफलता मिले।"

"ಈ ಸೋಮವಾರ ಶಿವನ ಕೃಪೆ ಎಲ್ಲರ ಮೇಲೂ ಇರಲಿ. ಓಂ ನಮಃ ಶಿವಾಯ! 🙏🙏""इस सोमवार भगवान शिव की कृपा सभी पर बनी रहे। हर हर महादेव! 🙏🙏""May...
23/09/2024

"ಈ ಸೋಮವಾರ ಶಿವನ ಕೃಪೆ ಎಲ್ಲರ ಮೇಲೂ ಇರಲಿ. ಓಂ ನಮಃ ಶಿವಾಯ! 🙏🙏"
"इस सोमवार भगवान शिव की कृपा सभी पर बनी रहे। हर हर महादेव! 🙏🙏"
"May Lord Shiva's blessings be with everyone this Monday. Har Har Mahadev! 🙏🙏"

"ಇಂದು ಭಾನುವಾರ, ಸೂರ್ಯನ ದಿನ! ☀️ ಭಗವಾನ್ ಸೂರ್ಯನ ಅನುಗ್ರಹ ಮತ್ತು ಶಕ್ತಿ ನಮ್ಮೆಲ್ಲರ ಮೇಲೆ ಆಗಿರಲಿ. ಶಕ್ತಿಯ, ಆರೋಗ್ಯದ ಮತ್ತು ಶಾಂತಿಯ ಪ್ರಾ...
22/09/2024

"ಇಂದು ಭಾನುವಾರ, ಸೂರ್ಯನ ದಿನ! ☀️ ಭಗವಾನ್ ಸೂರ್ಯನ ಅನುಗ್ರಹ ಮತ್ತು ಶಕ್ತಿ ನಮ್ಮೆಲ್ಲರ ಮೇಲೆ ಆಗಿರಲಿ. ಶಕ್ತಿಯ, ಆರೋಗ್ಯದ ಮತ್ತು ಶಾಂತಿಯ ಪ್ರಾರ್ಥನೆಗಳನ್ನು ಸಲ್ಲಿಸೋಣ. ಒಳ್ಳೆಯ ಆವರಣ ಮತ್ತು ಬೆಳಕಿನೊಂದಿಗಿರುವ ಈ ದಿವ್ಯ ದಿನವನ್ನು ಹಂಚಿಕೊಳ್ಳಿ. 🌞🙏 #ಸೂರ್ಯನದಿನ #ಆರೋಗ್ಯ #ಶಾಂತಿ"

"आज रविवार, भगवान सूर्य का दिन! ☀️ भगवान सूर्य की कृपा और शक्ति हम सभी पर बनी रहे। चलिए शक्ति, स्वास्थ्य और शांति की कामना करते हैं। इस दिव्य दिन को अच्छे ऊर्जाओं और प्रकाश के साथ साझा करें। 🌞🙏 #सूर्यकादिन #स्वास्थ्य #शांति"

"ಶನಿವಾರ ತಂದೆ ಶ್ರೀನಿವಾಸರ ದಿನ! ತಿರುಪತಿ ಬಾಲಾಜಿಯ ಅನುಗ್ರಹದಿಂದ ಶ್ರದ್ಧೆ ಮತ್ತು ಭಕ್ತಿಯಿಂದ ನಮ್ಮ ಮನಸ್ಸು ಶಾಂತಿಯಾಗಲಿ. ಓಂ ಶ್ರೀನಿವಾಸಾಯ ...
21/09/2024

"ಶನಿವಾರ ತಂದೆ ಶ್ರೀನಿವಾಸರ ದಿನ! ತಿರುಪತಿ ಬಾಲಾಜಿಯ ಅನುಗ್ರಹದಿಂದ ಶ್ರದ್ಧೆ ಮತ್ತು ಭಕ್ತಿಯಿಂದ ನಮ್ಮ ಮನಸ್ಸು ಶಾಂತಿಯಾಗಲಿ. ಓಂ ಶ್ರೀನಿವಾಸಾಯ ನಮಃ!"

"शनिवार श्री वेंकटेश्वर का दिन है! तिरुपति बालाजी की कृपा से हमारा मन शांति और भक्ति से भरा रहे। ॐ श्रीनिवासाय नमः!"

"Saturday is the day of Lord Venkateshwara! May the grace of Tirupati Balaji bring peace and devotion to our hearts. Om Shri Venkateshaya Namaha!"

ವೈಕುಂಠದಿಂದ  ಇಳಿದು ತಾಯಿ ಮಹಾಲಕ್ಸ್ಮಿ ನಿಮ್ಮ ಬಳಿಗೆ ಬಂದಿರುವರು  ಭಕ್ತಿ ಇಂದ ಕಾಮೆಂಟ್ ಮಾಡಿ "ಜೈ ಮಾತಾ ಮಹಾಲಕ್ಷ್ಮಿ" 🙏🙏वैकुण्ठ  से उतरकर...
20/09/2024

ವೈಕುಂಠದಿಂದ ಇಳಿದು ತಾಯಿ ಮಹಾಲಕ್ಸ್ಮಿ ನಿಮ್ಮ ಬಳಿಗೆ ಬಂದಿರುವರು ಭಕ್ತಿ ಇಂದ ಕಾಮೆಂಟ್ ಮಾಡಿ "ಜೈ ಮಾತಾ ಮಹಾಲಕ್ಷ್ಮಿ" 🙏🙏
वैकुण्ठ से उतरकर आपके पास आये हैं माथा लक्ष्मी कमेंट कीजिये "लक्ष्मी माता की जय " 🙏🙏

ಗುರುವಾರ ಬಂತಮ್ಮಾ ರಾಯರ ನೆನಯಮ್ಮ ಎಲ್ಲರೂ ಕೇಳಿದ ಹಾಡು, ಇಂದು ಗುರುವಾರ ಬನ್ನಿ ಎಲ್ಲರೂ ಸೇರಿ ಗುರು ರಾಘವೇಂದ್ರರನ್ನು ನೆನೆಯೋಣ, ರಾಯರನ್ನು ನೆನ...
19/09/2024

ಗುರುವಾರ ಬಂತಮ್ಮಾ ರಾಯರ ನೆನಯಮ್ಮ ಎಲ್ಲರೂ ಕೇಳಿದ ಹಾಡು, ಇಂದು ಗುರುವಾರ ಬನ್ನಿ ಎಲ್ಲರೂ ಸೇರಿ ಗುರು ರಾಘವೇಂದ್ರರನ್ನು ನೆನೆಯೋಣ, ರಾಯರನ್ನು ನೆನೆದು ರಾಯರ ಪಾದಗಳಿಗೆ ನಮಿಸೋಣ
"ಜೈ ರಾಘವೇಂದ್ರ ಎಂದು ಕಾಮೆಂಟ್ ಮಾಡಿ"

ವೈಕುಂಠದಿಂದ  ಇಳಿದು ತಾಯಿ ಮಹಾಲಕ್ಸ್ಮಿ ನಿಮ್ಮ ಬಳಿಗೆ ಬಂದಿರುವರು  ಭಕ್ತಿ ಇಂದ ಕಾಮೆಂಟ್ ಮಾಡಿ "ಜೈ ಮಾತಾ ಮಹಾಲಕ್ಷ್ಮಿ" 🙏🙏वैकुण्ठ  से उतरकर...
17/09/2024

ವೈಕುಂಠದಿಂದ ಇಳಿದು ತಾಯಿ ಮಹಾಲಕ್ಸ್ಮಿ ನಿಮ್ಮ ಬಳಿಗೆ ಬಂದಿರುವರು ಭಕ್ತಿ ಇಂದ ಕಾಮೆಂಟ್ ಮಾಡಿ "ಜೈ ಮಾತಾ ಮಹಾಲಕ್ಷ್ಮಿ" 🙏🙏

वैकुण्ठ से उतरकर आपके पास आये हैं माथा लक्ष्मी कमेंट कीजिये "लक्ष्मी माता की जय " 🙏🙏

Address

Nelligudde Tank Road
Bidadi
562109

Telephone

+918722556617

Website

Alerts

Be the first to know and let us send you an email when Rocky's Gallery posts news and promotions. Your email address will not be used for any other purpose, and you can unsubscribe at any time.

Share

Category