20/05/2026
ಮೇಘಾಲಯದ ಸಿಎಂ ಗೃಹ ಕಛೇರಿಯಲ್ಲಕ ಬಿಪಿನ್ಯೂಸ್..!!
ಮೇಘಾಲಯದ ಮಾನ್ಯ ಮುಖ್ಯಮಂತ್ರಿಗಳಾದ Conrad K.Sangam ಅವರು ಇಂದು ಮೇಘಾಲಯದಲ್ಲಿ ನಮ್ಮ ಬಿಪಿನ್ಯೂಸ್ ಕರ್ನಾಟಕ ಕೇಬಲ್ ಚಾನೆಲ್ ಗೆ ವಿಶೇಷ 'ಬೈಟ್' ನೀಡಿದ್ದು ಅವರ ಸರಳತೆ ಹಿಡಿದ ಕನ್ನಡಿ..!
ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ NPP ಯನ್ನು ಕರ್ನಾಟಕಕದ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ದಿಸಲಿದೆ ಎಂದು ಈ ಸಂಧರ್ಬದಲ್ಲಿ ಹೇಳಿದರು..!
- ಗಣೇಶ್ ಮಾಂಡ್ರೆ,
ಬಿಪಿನ್ಯೂಸ್ ಪೊಲಿಟಿಕಲ್ ಹೆಡ್,