Science clg trolls KA 16

Science clg trolls KA 16 Contact information, map and directions, contact form, opening hours, services, ratings, photos, videos and announcements from Science clg trolls KA 16, Art, Bangalore.

24/03/2026

ನಮ್ಮ ಹೋರಾಟಕ್ಕೆ ಬೆಂಬಲ ನೀಡಿದಕ್ಕೆ ಧನ್ಯವಾದಗಳು ಅಣ್ಣ , ಸುಮಾರು 80 ವರ್ಷ ಹಳೆಯ ಕಾಲೇಜು ಮತ್ತು ಅದರ ಅಸ್ತಿತ್ವ ಉಳಿಸುವ ನಿಮ್ಮ ಈ ಬೆಂಬಲಕ್ಕೆ ನಾವು ಸದಾ ಚಿರಋಣಿ
Thank you .veerendra.puppy

19/02/2026

ಸರ್ಕಾರಿ ವಿಜ್ಞಾನ ಕಾಲೇಜು ಉಳಿವಿಗಾಗಿ ನಮ್ಮ ಹೋರಾಟ ✊

11/02/2026

Save science college movement.

ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡವನ್ನು ಕಟ್ಟದಂತೆ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ವಿಜ್ಞಾನ ಕಾಲೇಜು ಮುಂಭಾಗದಿಂದ ವಿದ್ಯಾರ್ಥಿಗಳು ಜಾಥಾವನ್ನು ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಾವು ಮಹಿಳಾ ಶಿಕ್ಷಣಕ್ಕೆ ಅಥವಾ ಮಹಿಳಾ ಕಾಲೇಜ್ ನಿರ್ಮಾಣಕ್ಕೆ ಯಾವುದೇ ರೀತಿಯ ವಿರೋಧಿಗಳಲ್ಲ, ಮಹಿಳಾ ಶಿಕ್ಷಣವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ, ಸೈನ್ಸ್ ಕಾಲೇಜಿಗೆ ಮೀಸಲಾದ ಆವರಣವನ್ನು ಬಳಸಿ ಮತ್ತೊಂದು ಕಾಲೇಜ್ ನಿರ್ಮಿಸುವ ತೀರ್ಮಾನವು ಅಯೋಜಿತ, ಅಸೈಂಟಿಫಿಕ್ ಹಾಗೂ ಶೈಕ್ಷಣಿಕವಾಗಿ ಅನ್ಯಾಯಕರವಾಗಿದೆ. ಈ ಆವರಣದಲ್ಲಿ ಈಗಾಗಲೇ ಸುಮಾರು 40–50 ವರ್ಷಗಳಿಂದ ಇರುವ ಅಪರೂಪದ ಮರಗಳು, ಹಸಿರು ವಾತಾವರಣ ಮತ್ತು ಜೀವವೈವಿಧ್ಯವಿದ್ದು, ಇದು ವಿಜ್ಞಾನ ಶಿಕ್ಷಣದ ಅವಿಭಾಜ್ಯ ಭಾಗವಾಗಿದೆ ಹಾಗಾಗಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡವನ್ನ ನಿರ್ಮಾಣ ಮಾಡದಂತೆ ನಿರ್ಭಂಧಿಸಬೇಕೆಂದು ಪ್ರತಿಭಟನೆ ನಡೆಸಿದರು.

ನಮ್ಮ ಕಾಲೇಜಿನ ಆವರಣದಲ್ಲಿ ಮಹಿಳಾ ಕಾಲೇಜ್ ನಿರ್ಮಾಣದ ಕಾಮಗಾರಿ ನಿಲ್ಲಸಬೇಕು ಹಾಗೂ ಮಹಿಳಾ ಕಾಲೇಜ್ ನಿರ್ಮಾಣಕ್ಕೆ ಬೇರೆ ಸೂಕ್ತ ಜಾಗ ಆಯ್ಕೆ ಮಾಡಬೇ...
09/02/2026

ನಮ್ಮ ಕಾಲೇಜಿನ ಆವರಣದಲ್ಲಿ ಮಹಿಳಾ ಕಾಲೇಜ್ ನಿರ್ಮಾಣದ ಕಾಮಗಾರಿ ನಿಲ್ಲಸಬೇಕು ಹಾಗೂ ಮಹಿಳಾ ಕಾಲೇಜ್ ನಿರ್ಮಾಣಕ್ಕೆ ಬೇರೆ ಸೂಕ್ತ ಜಾಗ ಆಯ್ಕೆ ಮಾಡಬೇಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಿದ್ದೇವೆ ,

ಸಮಯ ಬೆಳ್ಳಿಗೆ 9:30 ಕಾಲೇಜ್ ಆವರಣದಿಂದ ಡಿ. ಸಿ ಕಛೇರಿಗೆ ಜಾಥಾ

ಎಲ್ಲರೂ ದಯಮಾಡಿ ಬನ್ನಿ 🙏🙏🙏🙏

ಸರ್ಕಾರಿ ವಿಜ್ಞಾನ ಕಾಲೇಜು ಉಳಸಿ .
05/02/2026

ಸರ್ಕಾರಿ ವಿಜ್ಞಾನ ಕಾಲೇಜು ಉಳಸಿ .



29/01/2026

ನಮ್ಮ ಸೈನ್ಸ್ ಕಾಲೇಜ್ ಆವರಣದಲ್ಲಿ ಮಹಿಳಾ ಕಾಲೇಜ್ ನಿರ್ಮಾಣದ ನೆಪದಲ್ಲಿ ಮರ ಕಡಿತಕ್ಕೆ ಅನುಮತಿ ನೀಡಬಾರದೆಂದು ಮತ್ತು ಮರ ಕಡಿತ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚಿತ್ರದುರ್ಗದ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
#ಮರಉಳಿಸಿ

ವಿಜ್ಞಾನ ಕಾಲೇಜಿನ ಆವರಣವೆಂದರೆ ಕೇವಲ ಖಾಲಿ ಜಾಗ ಅಲ್ಲ.ಅದು ವಿದ್ಯಾರ್ಥಿಗಳ ಅಧ್ಯಯನ, ಸಂಶೋಧನೆ, ಕ್ರೀಡೆ ಮತ್ತು ಸಮಗ್ರ ಬೆಳವಣಿಗೆಗೆ ಅಗತ್ಯವಾದ ಶ...
29/01/2026

ವಿಜ್ಞಾನ ಕಾಲೇಜಿನ ಆವರಣವೆಂದರೆ ಕೇವಲ ಖಾಲಿ ಜಾಗ ಅಲ್ಲ.
ಅದು ವಿದ್ಯಾರ್ಥಿಗಳ ಅಧ್ಯಯನ, ಸಂಶೋಧನೆ, ಕ್ರೀಡೆ ಮತ್ತು ಸಮಗ್ರ ಬೆಳವಣಿಗೆಗೆ ಅಗತ್ಯವಾದ ಶೈಕ್ಷಣಿಕ ಮೂಲಸೌಕರ್ಯ.
ಆದರೆ ಇಂದಿನ ಪರಿಸ್ಥಿತಿಯಲ್ಲಿ, ನಮ್ಮ ವಿಜ್ಞಾನ ಕಾಲೇಜಿಗೆ ಸಂಬಂಧವಿಲ್ಲದ ಮಹಿಳಾ ಕಾಲೇಜನ್ನು ಇದೇ ಆವರಣದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ.
ಇದು ಅಭಿವೃದ್ಧಿಯ ಹೆಸರಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ UNSCIENTIFIC ಹಾಗೂ ಅಯೋಜಿತ ತೀರ್ಮಾನ.
ನಾವು ಮಹಿಳಾ ಶಿಕ್ಷಣಕ್ಕೆ ವಿರೋಧಿಗಳಲ್ಲ.
ಆದರೆ ಒಂದು ಕಾಲೇಜಿನ ಮೂಲಸೌಕರ್ಯವನ್ನು ಕಿತ್ತುಕೊಂಡು ಮತ್ತೊಂದು ಕಾಲೇಜು ಕಟ್ಟುವುದು ನ್ಯಾಯಸಮ್ಮತವೇ?
ವಿಜ್ಞಾನ ಶಿಕ್ಷಣಕ್ಕೆ ಓಪನ್ ಸ್ಪೇಸ್ ಮತ್ತು ಆವರಣ ಅವಶ್ಯಕತೆ.
ಈ ಆವರಣ ಕಳೆದುಹೋದರೆ, ವಿಜ್ಞಾನ ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಇದರ ಜೊತೆಗೆ, ಇಲ್ಲಿ 40 ವರ್ಷಕ್ಕಿಂತ ಹೆಚ್ಚು ಹಳೆಯ ಅಪರೂಪದ ಮರಗಳಿವೆ — ಅವುಗಳನ್ನು ಕಡಿದುಹಾಕುವುದು ಪರಿಸರ ವಿರೋಧಿ ಕ್ರಮ.
ಆದ್ದರಿಂದ ನಮ್ಮ ಬೇಡಿಕೆ ಸ್ಪಷ್ಟವಾಗಿದೆ —
ವಿಜ್ಞಾನ ಕಾಲೇಜಿನ ಆವರಣ ಮತ್ತು ಮರಗಳನ್ನು ಉಳಿಸಿ.
ವಿದ್ಯಾರ್ಥಿಗಳ ಹಕ್ಕಿಗೆ ಗೌರವ ನೀಡಿ.
ಸೂಕ್ತ ಯೋಜನೆಯೊಂದಿಗೆ ಸೂಕ್ತ ಸ್ಥಳದಲ್ಲಿ ಅಭಿವೃದ್ಧಿ ಮಾಡಿ.
ಇದು ವಿರೋಧವಲ್ಲ…
ಇದು ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟ.



Follow for more
Follow for more
Follow for more
Follow@scienceclg_trolls for more 

06/11/2025

ನಮ್ಮ ಕಾಲೇಜು ....

Vc .

Follow
Follow .


Follow for more
Follow for more
Follow for more
Follow@scienceclg_trolls for more
  🔥

Follow :

🥲🥲🥲. .veerendra.puppy      🔥        ❤️
10/09/2025

🥲🥲🥲. .veerendra.puppy

🔥 ❤️

ಚಿತ್ರದುರ್ಗದ ನಮ್ಮ Science College ನ ಹಳೆಯ ವಿದ್ಯಾರ್ಥಿ ಕನ್ನಡ ಚಿತ್ರರಂಗದ ಯುವ ಬರಹಗಾರ "ಸಿದ್ದು ಅರಸು"  ಸಹ ಬರಹಗಾರರಾಗಿ ಕಾರ್ಯನಿರ್ವಹಿಸ...
10/12/2024

ಚಿತ್ರದುರ್ಗದ ನಮ್ಮ Science College ನ ಹಳೆಯ ವಿದ್ಯಾರ್ಥಿ ಕನ್ನಡ ಚಿತ್ರರಂಗದ ಯುವ ಬರಹಗಾರ "ಸಿದ್ದು ಅರಸು" ಸಹ ಬರಹಗಾರರಾಗಿ ಕಾರ್ಯನಿರ್ವಹಿಸಿದ ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ಔಟ್ ಆಫ್ ಸಿಲಬಸ್‌ - ಡಿಸೆಂಬರ್ 27ಕ್ಕೆ ಬಿಡುಗಡೆ .

ಹತ್ತಿರದ ಚಿತ್ರಮಂದಿರದಲ್ಲಿ "ಧೀರ ಭಗತ್ ರಾಯ್" ಸಿನಿಮಾ ನೋಡಿ, ಹಳ್ಳಿ ಪ್ರತಿಭೆಗೆ ಸಪೋರ್ಟ್ ಮಾಡಿ 🙏🙏🙏..      .
08/12/2024

ಹತ್ತಿರದ ಚಿತ್ರಮಂದಿರದಲ್ಲಿ "ಧೀರ ಭಗತ್ ರಾಯ್" ಸಿನಿಮಾ ನೋಡಿ, ಹಳ್ಳಿ ಪ್ರತಿಭೆಗೆ ಸಪೋರ್ಟ್ ಮಾಡಿ 🙏🙏🙏..



.

ನಿಮಗೆ ಸಾವಿಲ್ಲ ಎಂದಿಗೂ ಎಂದೆಂದಿಗೂ.....🙏
09/10/2024

ನಿಮಗೆ ಸಾವಿಲ್ಲ ಎಂದಿಗೂ ಎಂದೆಂದಿಗೂ.....🙏

Address

Bangalore

Website

Alerts

Be the first to know and let us send you an email when Science clg trolls KA 16 posts news and promotions. Your email address will not be used for any other purpose, and you can unsubscribe at any time.

Share

Category