Kannada Cinemas

Kannada Cinemas online media kfi

22/08/2026

ಕ್ಯಾನ್ಸರ್ ರೋಗಿಗೆ "ಸಂಜೀವ್" ಅವರು ಒಂದು ಲಕ್ಷ ಧನ ಸಹಾಯ ಮಾಡಿದ್ದಾರೆ‌‌.🥺❤️🙏

"ಸಂಜೀವ್" ಅವ್ರ ಈ ಹೃದಯಸ್ಪರ್ಶಿ ನೆರವಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. 🙏❤️






ಹಬ್ಬದ ಸಂಭ್ರಮದಲ್ಲಿ ಶರಣ್ ಸರ್ ಕುಟುಂಬ ✨
21/08/2026

ಹಬ್ಬದ ಸಂಭ್ರಮದಲ್ಲಿ ಶರಣ್ ಸರ್ ಕುಟುಂಬ ✨

One more with passion 🎬  thank u   sir ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬೃಹತ್ ನಿರ್ಮಾಣ ಸಂಸ್ಥೆಯ ಆ...
21/08/2026

One more with passion 🎬 thank u sir

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬೃಹತ್ ನಿರ್ಮಾಣ ಸಂಸ್ಥೆಯ ಆಗಮನ 🫶🏾

ಕನ್ನಡದ ಯುವ ಪ್ರತಿಭೆ ಪ್ರಮೋದ್ ಅಭಿನಯಿಸುತ್ತಿರುವ ಮಂಜು ಅಥರ್ವ ನಿರ್ದೇಶದಲ್ಲಿ ಶ್ರೀ ಮಾಧವ್ ಕಿರಣ್ ಅವರ ಮ್ಯಾಕಿ ಪ್ರೊಡಕ್ಷನ್ಸ್ ಮೂಲಕ ಪ್ರೊಡಕ್ಷನ್ ನಂ.1 ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ.!🎉❤️

ಚಿತ್ರದ ಟೈಟಲ್ ಅನೌನ್ಸ್ ಹಾಗೂ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ನಿಮ್ಮ ಮುಂದೆ



ದೈವಜ್ಞರು ಚಿತ್ರತಂಡದಿಂದ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳುರಾಣಿ ಚೆನ್ನಬೈರಾದೇವಿಯವರ ಶೌರ್ಯ ಮತ್ತು ಪರಂಪರೆಯ ಕಥೆಯನ್ನು ಹೊತ್ತ ‘ದೈವಜ್ಞರು’ 🎬...
21/08/2026

ದೈವಜ್ಞರು ಚಿತ್ರತಂಡದಿಂದ ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ರಾಣಿ ಚೆನ್ನಬೈರಾದೇವಿಯವರ ಶೌರ್ಯ ಮತ್ತು ಪರಂಪರೆಯ ಕಥೆಯನ್ನು ಹೊತ್ತ ‘ದೈವಜ್ಞರು’ 🎬
👑 ರಾಣಿ ಚೆನ್ನಬೈರಾದೇವಿ – Pepper Queen
🌟 ಹೀರೋಯಿನ್: ವಿನ್ಯಾ ಸಂಹಿತಾ
🎬 ನಿರ್ದೇಶನ: ಅಜಯ್ ಕುಮಾರ್ ದೈವಜ್ಞ
ಶ್ರೀ ಮಹಾಲಕ್ಷ್ಮಿ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. 🙏✨




Ashika Rangnath Latest Clicks ❤️
19/08/2026

Ashika Rangnath Latest Clicks ❤️

18/08/2026

After the blockbuster success of 'Shaka Lakalaka' 🔥, the musical journey of continues with 'Raka Raka Rakshasa'! ⚡🎶

The next song is all set to release on August 18 at 6:00 PM.

Get ready for another musical treat from . ❤️‍🔥

.inder .basrur

17/08/2026

ಪ್ರೀತಿಯ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲಿರುವ ‘Sukumari’ ❤️✨ ಆಲ್ಬಮ್ ಸಾಂಗ್

ಮಹೇಶ್ ಗೌಡ ನಿರ್ಮಾಣದ ನಾಗೇಂದ್ರ ಪ್ರಸಾದ್ & ವಿಜಯಶ್ರೀ ಕಲಬುರ್ಗಿ ಅಭಿನಯದ ಈ ಸುಂದರ ಪ್ರೇಮಕಥೆಯ ಆಲ್ಬಮ್ ಸಾಂಗ್ ಶೀಘ್ರದಲ್ಲೇ ನಿಮ್ಮ ಮುಂದೆ… 🎬💫
💖 Sukumari – Coming Soon!



+

17/08/2026

ಭಕ್ತಿಯ ಪರಮೋಚ್ಚ ವೈಭವಕ್ಕೆ ಸಾಕ್ಷಿಯಾದ "ಗೌಡಗೆರೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕ್ಷೇತ್ರ".🔱📿🙏

ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರ.
ಗೌಡಗೆರೆ,ಮಳೂರು ಹೋಬಳಿ,ಚನ್ನಪಟ್ಟಣ ತಾಲ್ಲೂಕು, ಬೆಂಗಳೂರು ದಕ್ಷಿಣ ಜಿಲ್ಲೆ.✨

ಭಕ್ತರ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಪುಣ್ಯಮಯ ಸ್ಥಳ.🌺🔱



Address

Bangalore

Alerts

Be the first to know and let us send you an email when Kannada Cinemas posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Kannada Cinemas:

Shortcuts

Share