Did You Know

Did You Know we cover truly unknown insights from the worlds of science, health, and beauty.

Whether you’re curious about the latest scientific discoveries, want to learn smart health hacks, or seek beauty secrets you’ve never heard before, this page has you covered.

ನಿಮಗೆ ಗೊತ್ತಾ?ನಮ್ಮ kidneys ಬಗ್ಗೆ??Follow my page for more facts
24/08/2025

ನಿಮಗೆ ಗೊತ್ತಾ?
ನಮ್ಮ kidneys ಬಗ್ಗೆ??
Follow my page for more facts

ನಿಜಕ್ಕೂ ಸುಳ್ಳಿಗೆ ಇರೋ ವ್ಯತ್ಯಾಸದ ಅನಿಸಿಕೆಯನ್ನು comment ನಲ್ಲಿ ತಿಳಿಸಿ?Please do follow and like my page
23/08/2025

ನಿಜಕ್ಕೂ ಸುಳ್ಳಿಗೆ ಇರೋ ವ್ಯತ್ಯಾಸದ ಅನಿಸಿಕೆಯನ್ನು comment ನಲ್ಲಿ ತಿಳಿಸಿ?
Please do follow and like my page

22/08/2025

ಥೈಲ್ಯಾಂಡ್‌ನಲ್ಲಿ ಸಮಾನ ಲಿಂಗ ವಿವಾಹ ಕಾನೂನುಬದ್ಧವಾಗಿದೆ! ಆಗ್ನೇಯ ಏಷ್ಯಾದಲ್ಲಿ ಇದನ್ನು ಸಾಧಿಸಿದ ಮೊದಲ ದೇಶ ಇದಾಗಿದೆ.

ನಿಮಗೆ ಗೊತ್ತಾ?ಮೆದುಳಿನ ಚುರುಕು Please ನಮ್ಮ page ನ್ನು follow Maadi Did You Know
22/08/2025

ನಿಮಗೆ ಗೊತ್ತಾ?
ಮೆದುಳಿನ ಚುರುಕು
Please ನಮ್ಮ page ನ್ನು follow Maadi Did You Know

ಈ ಸಮಯದಲ್ಲಿ ಜಾಸ್ತಿ ಜನ ಸಾವನ್ನಪ್ಪುತ್ತಾರೆ.
22/08/2025

ಈ ಸಮಯದಲ್ಲಿ ಜಾಸ್ತಿ ಜನ ಸಾವನ್ನಪ್ಪುತ್ತಾರೆ.

Did you know?
21/08/2025

Did you know?

ಕಾಲಿ ಹೊಟ್ಟೇಲಿ ಬಿಸಿ ನೀರು ಕುಡಿಯುವುದರಿಂದ ಆಗುವ Healthy benfits
21/08/2025

ಕಾಲಿ ಹೊಟ್ಟೇಲಿ ಬಿಸಿ ನೀರು ಕುಡಿಯುವುದರಿಂದ ಆಗುವ Healthy benfits

ಉದ್ಯೋಗ ಮೇಳ (ರಾಯಚೂರು)-ಉದ್ಯೋಗ ಮೇಳಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿಪರಿಚಯ (ರೆಸ್ಯೂಮೆ/ಬಯೋಡಾಟಾ) ಪತ್ರದ ಕನಿಷ್ಠ ೧೦ ಪ್...
20/08/2025

ಉದ್ಯೋಗ ಮೇಳ (ರಾಯಚೂರು)
-ಉದ್ಯೋಗ ಮೇಳಕ್ಕೆ ಬರುವಾಗ ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ವ್ಯಕ್ತಿಪರಿಚಯ (ರೆಸ್ಯೂಮೆ/ಬಯೋಡಾಟಾ) ಪತ್ರದ ಕನಿಷ್ಠ ೧೦ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು.

-ವಿದ್ಯಾರ್ಹತೆಯ ಪ್ರಮಾಣ ಪತ್ರದ ಝರಾಕ್ಸ ಪ್ರತಿಗಳನ್ನು ಮಾತ್ರ ಸಾಕಷ್ಟು ಸಂಖ್ಯೆಯಲ್ಲಿ ತರಬೇಕು.
ನಿಗದಿಪಡಿಸಿರುವ ಪ್ರವೇಶ ದ್ವಾರದ ಮುಖಾಂತರ ಉದ್ಯೋಗ ಮೇಳಕ್ಕೆ ಬಂದು ಹೆಸರನ್ನು ನೊಂದಾಯಿಸಿಕೊಳ್ಳಬೇಕು.

-ನೋಂದಣಿ ಪತ್ರದೊಂದಿಗೆ ಅಭ್ಯರ್ಥಿಗಳು ತರಬೇತಿ ಅಥವಾ ಮಾರ್ಗದರ್ಶನ ಸ್ಥಳಕ್ಕೆ ತೆರಳಬೇಕು.
ಮಾರ್ಗದರ್ಶನ ಪಡೆದ ನಂತರ ಅಭ್ಯರ್ಥಿಗಳು ನೇರವಾಗಿ ಉದ್ಯೋಗದಾತರನ್ನು ಭೇಟಿಯಾಗಿ, ಸಂದರ್ಶನಕ್ಕೆ ಒಳಪಟ್ಟು ಉದ್ಯೋಗಾವಕಾಶ ಪಡೆದುಕೊಳ್ಳಬೇಕು.

-ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಆಧಾರದ ಖಾಲಿ ಹುದ್ದೆಗಳನ್ನು ಹೊಂದಿರುವ ಎಲ್ಲಾ ಉದ್ಯೋಗದಾತರನ್ನು ಭೇಟಿಯಾಗಬಹುದಾಗಿದೆ.
ಉದ್ಯೋಗದಾತರು ತಮಗೆ ಅಗತ್ಯವಿರುವ ಉದ್ಯೋಗಾಕಾಂಕ್ಷಿಗಳನ್ನು ತಮ್ಮ ಕಂಪನಿಗಳ ನಿಯಮಾನುಸಾರ ಅರ್ಹರೆನಿಸಿದಲ್ಲಿ ನೇರವಾಗಿ ಆಯ್ಕೆ ಮಾಡಿಕೊಂಡು ಉದ್ಯೋಗ ಒದಗಿಸುತ್ತಾರೆ.

-ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಫೀ ಅಥವಾ ಶುಲ್ಕ ನೀಡುವ ಅವಶ್ಯಕತೆ ಇರುವುದಿಲ್ಲ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ನಿಮಗೆ ಗೊತ್ತಾ?
20/08/2025

ನಿಮಗೆ ಗೊತ್ತಾ?

Did you know?Real fact about Diomond
20/08/2025

Did you know?
Real fact about Diomond

🌟 ದೇವರಾಜ್ ಅರುಸು ಜಯಂತಿ ವಿಶೇಷ 🌟ನೈತಿಕತೆಗೂ, ಜನಸೇವೆಗೆ ಪ್ರಾಣ ಹಂಚಿದ ಜನಪ್ರಿಯ ನಾಯಕ ಶ್ರೀ ದೇವರಾಜ್ ಅರುಸು ಅವರ ಜೀವನವು ಪ್ರತಿಯೊಬ್ಬರಿಗೂ ಪ...
20/08/2025

🌟 ದೇವರಾಜ್ ಅರುಸು ಜಯಂತಿ ವಿಶೇಷ 🌟

ನೈತಿಕತೆಗೂ, ಜನಸೇವೆಗೆ ಪ್ರಾಣ ಹಂಚಿದ ಜನಪ್ರಿಯ ನಾಯಕ ಶ್ರೀ ದೇವರಾಜ್ ಅರುಸು ಅವರ ಜೀವನವು ಪ್ರತಿಯೊಬ್ಬರಿಗೂ ಪ್ರೇರಣೆ.
ಹಿಂದುಳಿದ ವರ್ಗಗಳ ಹಕ್ಕುಗಳನ್ನು ಗಳಿಸಲು ಅವರು ಮಾಡಿದ ಅಖണ്ഡ ಪರಿಶ್ರಮಗಳು ಹಾಗೂ ಶುದ್ಧ ಆಡಳಿತದ ಪರಿಕಲ್ಪನೆಗಳು ಕರ್ನಾಟಕದ ರಾಜಕೀಯದಲ್ಲಿ ಅಮೂಲ್ಯ ಕೊಡುಗೆಯಾಗಿದೆ.

✨ ಈ ವಿಜಯದ ಹಾದಿ:
"ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಾಮಾಣಿಕತೆ — ದೇವರಾಜ್ ಅರುಸು ಅವರ ಬದುಕಿನ ಪರಮ ಮೌಲ್ಯಗಳು."

ನೆನಪು ಮಾಡೋಣ, ಗೌರವಿಸೋಣ, ಮತ್ತು ಅವರ ಆದರ್ಶಗಳನ್ನು ಹಿರಿದು ಮೈಮೇಲೆ ಹಾರಿಸೋಣ!
ಈ ಪೋಸ್ಟ್ ಹಂಚಿಕೊಳ್ಳಿ ಮತ್ತು ಇನ್ನಷ್ಟು ಜನರಿಗೂ ತಲುಪಿಸೋಣ! 🙏

Address

Bangalore

Website

Alerts

Be the first to know and let us send you an email when Did You Know posts news and promotions. Your email address will not be used for any other purpose, and you can unsubscribe at any time.

Share