Kannada Rajyotsava - MSRIT

Kannada Rajyotsava - MSRIT The Official Kannada Rajyotsava page of RIT

18/11/2025

“ನಮ್ಮ ಭಾಷೆ ನಮ್ಮ ಹೆಮ್ಮೆ ಅಲ್ವಾ ಸಾರ್?”
KR ‘25 ಸಿನಿಮಾ ಸಂಜೆಗೆ ಸಿದ್ಧರಾಗಿ!
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ನಗು, ನೆನಪು ಮತ್ತು ಕನ್ನಡದ ಮಿಡಿತ ತುಂಬಿದ ಸಿನಿಮಾ.
ಬನ್ನಿ, ಒಟ್ಟಿಗೆ ಈ ಸುಂದರ ಕಥೆಯನ್ನು ಪರದೆ ಮೇಲೆ ಮತ್ತೆ ಜೀವಂತವಾಗಿಸೋಣ ✨

Content credits: iClick_msrit




18/11/2025

ಇನ್ನು ಒಂದೇ ದಿನ ಬಾಕಿ!!‌ 💥🔥

Footage credits:

18/11/2025

ಫ್ಲ್ಯಾಶ್‌ಮಾಬ್‌ಗೆ ಸಿದ್ಧರಾಗಿರಿ!💃🏻
ಸಂಗೀತ, ನೃತ್ಯ, ಉತ್ಸಾಹ ಎಲ್ಲವೂ ಒಂದೇ ವೇದಿಕೆಯಲ್ಲಿ ಹೊಮ್ಮಲು ಸಿದ್ಧ.
ನಮ್ಮ ತಂಡದ ಜೋಶ್‌ ನೋಡಿ ಕಣ್ತುಂಬಿಕೊಳ್ಳಿ…

ಬನ್ನಿ, KR ವಾರದ ಈ ಜೋಶ್‌ ತುಂಬಿದ ಕ್ಷಣವನ್ನು ಒಟ್ಟಿಗೆ ಅನುಭವಿಸೋಣ!!❤️‍🔥✨




17/11/2025

ಮೈದಾನ ಕಾದಿದೆ. ಜೋಶ್ ಜ್ವಾಲೆಯಾಗಿದೆ.
ಈ KR ಕಬಡ್ಡಿ ಶಕ್ತಿಯ ಮತ್ತು ಗೌರವದ ಆಟ.
ಬನ್ನಿ, ಆಡ್ತೀರಾ? ನೋಡ್ತೀರಾ?
ಏನೇ ಆಗಲಿ... ಮೈದಾನದಲ್ಲಿ ಕಿಚ್ಚು ಹಚ್ಚೋಣ! 🔥💥

Footage credits:
Editing credits: .rit




16/11/2025

ಧೂಳು ಎದ್ದಾಗ ಕೂಗಾಟ ಶುರು,
ಹಿಡಿತ ಬಿಗಿಯಾದಾಗ ಹೃದಯ ನಿಂತಂತಾಗುತ್ತದ -
ಇದು ಕಬ್ಬಡ್ಡಿ.
ಅಂತಹ ಕ್ಷಣಗಳು ಸೆರೆಹಿಡಿದ ದೃಶ್ಯಗಳು ಈಗ ನಿಮ್ಮ ಮುಂದೆ.

Footage credits :
Editing credits : .rit


15/11/2025

ನೆಲದ ನಾದ, ಜನರ ರಂಜನೆ, ನಮ್ಮ ಸಂಸ್ಕೃತಿಯ ಸೊಗಸು.
ಈ ಬಾರಿ ನಮ್ಮ ಹೆಜ್ಜೆಯ ತಾಳವೇ — ಪದ ಪದ ಜನಪದ.

Editing credits: .rit

#ಪದಪದಜನಪದ


15/11/2025

ಇನ್ನು ನಾಲ್ಕೇ ದಿನಗಳು! ❤️‍🔥

Audio credits:

14/11/2025

ಇನ್ನು ಐದೇ ದಿನಗಳಲ್ಲಿ! ❤️‍🔥

Address

MSRIT
Bangalore
560054

Alerts

Be the first to know and let us send you an email when Kannada Rajyotsava - MSRIT posts news and promotions. Your email address will not be used for any other purpose, and you can unsubscribe at any time.

Share

Category