30/06/2022
ಆತ್ಮೀಯ ಸ್ನೇಹಿತರೆ,
ನಮ್ಮ ಮೊದಲ ಹೋಮ್ ಪ್ರೊಡಕ್ಷನ್ ಈಗ ಸಿದ್ಧವಾಗಿದೆ - ರಾಯರ ಕುರಿತಾದ ಒಂದು ಸುಂದರವಾದ ದೈವಿಕ ಹಾಡು. ಸಾಹಿತ್ಯ, ಸಂಗೀತ ಸಂಯೋಜನೆ, ಮಿಕ್ಸಿಂಗ್, ಪ್ರೋಗ್ರಾಮಿಂಗ್ ಮತ್ತು ರೆಕಾರ್ಡಿಂಗ್ ಎಲ್ಲಾ ಇನ್-ಹೌಸ್ ನಲ್ಲಿಯೇ ನಡದಿದೆ.
ಈ ಗುರುವಾರ, ದಯವಿಟ್ಟು ಗುರು ರಾಘವೇಂದ್ರ ಸ್ವಾಮಿಗಳ ಮೇಲಿನ ಈ ಹಾಡನ್ನು ವೀಕ್ಷಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ವಿಭಾಗದಲ್ಲಿ ಹಂಚಿಕೊಳ್ಳಿ.
ದಯವಿಟ್ಟು ನಮ್ಮ ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವ ಮತ್ತು ಸಬ್ಸ್ ಕ್ರೈಬ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.
Dear friends,
We're ready with our first home production - A lovely divine song on Raayaru.
This Thursday, please do watch this song on Guru Raghavendra Swamigali and share your thoughts in the comments section.
Please support us by liking, sharing, commenting and subscribing to our social media channels.
https://youtu.be/_ITy_hMcMSg
Mayura Varma
Narasimha Acharya
Kumar Doshi
Raghavendra Kiran Karanam
Listen to "Sakalapradaata Sri Raghavendra..." song exclusively on Srushti Studios Channel.𝄞 Song : Sakalapraadata Sri Raghavendra... 𝄞 Lyric: Sri Purandara...