ಸಾಂಸ್ಕೃತಿಕ ಸಂವಿಧಾನ ಪರಿಷೆ

  • Home
  • India
  • Bangalore
  • ಸಾಂಸ್ಕೃತಿಕ ಸಂವಿಧಾನ ಪರಿಷೆ

ಸಾಂಸ್ಕೃತಿಕ ಸಂವಿಧಾನ ಪರಿಷೆ ನವೆಂಬರ್‌ 26, 2024 ರಿಂದ ಜನವರಿ 26, 2025

ಜೈ ಭಾರತ, ಜೈ ಸಂವಿಧಾನ ಎಮ್ನುತ್ತಾ ಸತೀಶ್ ತಿಪಟೂರು ಅವರು ಬರ್ತಿದ್ದಾರೆ. ಬನ್ನಿ ನೀವೂ....
26/01/2025

ಜೈ ಭಾರತ, ಜೈ ಸಂವಿಧಾನ ಎಮ್ನುತ್ತಾ ಸತೀಶ್ ತಿಪಟೂರು ಅವರು ಬರ್ತಿದ್ದಾರೆ. ಬನ್ನಿ ನೀವೂ....

ಸಾಂಸ್ಕೃತಿಕ ಸಂವಿಧಾನ ಪರಿಷೆ ಗೆ ನಾವು ತಂಡ ತಂಡಗಳಾಗಿ ಬರುತ್ತಿದ್ದೇವೆ, ನೀವೂ ಬನ್ನಿ ಅಂತ ಹೆಜ್ಜೆಯನ್ನಿಟ್ಟಿದ್ದಾರೆ....ಬನ್ನಿ ಬಾಗಿಲುಗಳು ತೆರ...
24/01/2025

ಸಾಂಸ್ಕೃತಿಕ ಸಂವಿಧಾನ ಪರಿಷೆ ಗೆ ನಾವು ತಂಡ ತಂಡಗಳಾಗಿ ಬರುತ್ತಿದ್ದೇವೆ, ನೀವೂ ಬನ್ನಿ ಅಂತ ಹೆಜ್ಜೆಯನ್ನಿಟ್ಟಿದ್ದಾರೆ....

ಬನ್ನಿ ಬಾಗಿಲುಗಳು ತೆರೆದಿವೆ ನಿಮ್ಮ ಬರುವಿಕೆಗಾಗಿ....

ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.....

ನಾಳೆ ಎಲ್ಲರೂ ತಪ್ಪದೇ ಬನ್ನಿ....ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.....
24/01/2025

ನಾಳೆ ಎಲ್ಲರೂ ತಪ್ಪದೇ ಬನ್ನಿ....

ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.....

ಯುವ ತಲೆಮಾರಿನ ಯುವಜನರೆಲ್ಲರೂ ಬನ್ನಿ ಹೊಸ ಕವಿಗಳು ರಚಿಸಿದ ಮೌಲ್ಯವುಳ್ಳ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸೋಣ, ಸಂವಿಧಾನದ ಮೌಲ್ಯಗಳನ್ನು ಉಳಿಸೋಣ...
23/01/2025

ಯುವ ತಲೆಮಾರಿನ ಯುವಜನರೆಲ್ಲರೂ ಬನ್ನಿ ಹೊಸ ಕವಿಗಳು ರಚಿಸಿದ ಮೌಲ್ಯವುಳ್ಳ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸೋಣ, ಸಂವಿಧಾನದ ಮೌಲ್ಯಗಳನ್ನು ಉಳಿಸೋಣ.....

#ಸಾಂಸ್ಕೃತಿಕ_ಸಂವಿಧಾನ_ಪರಿಷೆ

ಸಾಂಸ್ಕೃತಿಕ ಸಂವಿಧಾನ ಪರಿಷೆ ಗೆ ನಾವೆಲ್ಲರೂ ಬರ್ತೀವಂತ ಹೊರಟಿದ್ದಾರೆ.....ಬನ್ನಿ ಬನ್ನಿ ಎಲ್ಲರೂ ಸೇರಿ ಹಾಡಿ, ಕುಣಿದು ಸಂಭ್ರಮಿಸೋಣ.....
23/01/2025

ಸಾಂಸ್ಕೃತಿಕ ಸಂವಿಧಾನ ಪರಿಷೆ ಗೆ ನಾವೆಲ್ಲರೂ ಬರ್ತೀವಂತ ಹೊರಟಿದ್ದಾರೆ.....

ಬನ್ನಿ ಬನ್ನಿ ಎಲ್ಲರೂ ಸೇರಿ ಹಾಡಿ, ಕುಣಿದು ಸಂಭ್ರಮಿಸೋಣ.....

ನಾವು ಬರುತ್ತಿದ್ದೇವೆ ನೀವು ಬನ್ನಿ....
23/01/2025

ನಾವು ಬರುತ್ತಿದ್ದೇವೆ ನೀವು ಬನ್ನಿ....

ಸಾಂಸ್ಕೃತಿಕ ಸಂವಿಧಾನ ಪರಿಷೆ ಯಲ್ಲಿ ಹಾಡಲು ಬರ್ತಿದ್ದಾರೆ ಖ್ಯಾತ ಗಾಯಕ ವೆ.ಚಿ. ಅರುಣ್ ಕುಮಾರ್ ಅವರು. ಬನ್ನಿ ಅವರ ಅದ್ಭುತವಾದ ಧ್ವನಿಗೆ ಧ್ವನಿ ...
22/01/2025

ಸಾಂಸ್ಕೃತಿಕ ಸಂವಿಧಾನ ಪರಿಷೆ ಯಲ್ಲಿ ಹಾಡಲು ಬರ್ತಿದ್ದಾರೆ ಖ್ಯಾತ ಗಾಯಕ ವೆ.ಚಿ. ಅರುಣ್ ಕುಮಾರ್ ಅವರು. ಬನ್ನಿ ಅವರ ಅದ್ಭುತವಾದ ಧ್ವನಿಗೆ ಧ್ವನಿ ಸೇರಿಸಿ ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.......

#ಸಾಂಸ್ಕೃತಿಕ_ಸಂವಿಧಾನ_ಪರಿಷೆ

ಸಾಂಸ್ಕೃತಿಕ ಸಂವಿಧಾನ ಪರಿಷೆ ಯಲ್ಲಿ ಕೊಪ್ಪಳ ಜಿಲ್ಲೆಯ ಧರಣಿ ಕಲಾ ಬಳಗದಿಂದ ಸಂವಿಧಾನ ಮೌಲ್ಯಗಳನ್ನು ಹಂಚುವ ಗೀತೆಗಳನ್ನು ಹಾಡಲು ಬರುತ್ತಿದ್ದಾರೆ....
21/01/2025

ಸಾಂಸ್ಕೃತಿಕ ಸಂವಿಧಾನ ಪರಿಷೆ ಯಲ್ಲಿ ಕೊಪ್ಪಳ ಜಿಲ್ಲೆಯ ಧರಣಿ ಕಲಾ ಬಳಗದಿಂದ ಸಂವಿಧಾನ ಮೌಲ್ಯಗಳನ್ನು ಹಂಚುವ ಗೀತೆಗಳನ್ನು ಹಾಡಲು ಬರುತ್ತಿದ್ದಾರೆ.....

ಬನ್ನಿ ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.....

ಜೈ ಸಂವಿಧಾನ - ಜೈ ಭಾರತ

#ಸಾಂಸ್ಕೃತಿಕ_ಸಂವಿಧಾನ_ಪರಿಷೆ

ಕನಕಪುರದಿಂದ ಬೆಳಕು ಪರಿವರ್ತನಾ ತಂಡವು ಪರಿಷೆಯಲ್ಲಿ ಸಾಮಾಜಿಕ ಗೀತೆಗಳನ್ನು ಹಾಡಲು ತಂಡದ ಸಮೇತ ಬರುತ್ತಿದೆ. ನೀವೂ ನಿಮ್ಮವರೊಡನೆ ಬನ್ನಿ.....ಹಾಡ...
21/01/2025

ಕನಕಪುರದಿಂದ ಬೆಳಕು ಪರಿವರ್ತನಾ ತಂಡವು ಪರಿಷೆಯಲ್ಲಿ ಸಾಮಾಜಿಕ ಗೀತೆಗಳನ್ನು ಹಾಡಲು ತಂಡದ ಸಮೇತ ಬರುತ್ತಿದೆ. ನೀವೂ ನಿಮ್ಮವರೊಡನೆ ಬನ್ನಿ.....

ಹಾಡೋಣ, ಕುಣಿಯೋಣ, ಸಂಭ್ರಮಿಸೋಣ.......

#ಸಾಂಸ್ಕೃತಿಕ_ಸಂವಿಧಾನ_ಪರಿಷೆ

Address

Bangalore

Website

Alerts

Be the first to know and let us send you an email when ಸಾಂಸ್ಕೃತಿಕ ಸಂವಿಧಾನ ಪರಿಷೆ posts news and promotions. Your email address will not be used for any other purpose, and you can unsubscribe at any time.

Shortcuts

Share