shanthi sagar

shanthi sagar Contact information, map and directions, contact form, opening hours, services, ratings, photos, videos and announcements from shanthi sagar, Arts and entertainment, Bangalore.

14/10/2025

Happy 1st birthday to my little miracle. One year ago, you changed our world forever, bringing more love, laughter, and wonder than I ever imagined possible. Watching you grow, learn, and smile each day has been the greatest gift of my life. Your tiny hands and curious eyes remind me to treasure every moment. may your life be filled with happiness and adventure ಜನುಮ ದಿನದ ಶುಭಾಶಯಗಳು ಮಗನೇ ☺️😍😍

ಸನಿಹ ಸುಳಿದಾಗ ಹೃದಯ ತಲೆಹರಟೆ ಮಾಡದೇ ಇರಲು ಹೇಗೆ ಸಾಧ್ಯ..?!ನಮ್ಮ 'ಹೊಂದಿಸಿ ಬರೆಯಿರಿ' ಚಿತ್ರದ 3ನೇ ಹಾಡು "ತಲೆಹರಟೆ ಮಾಡುತಿದೆ ಈ ಹೃದಯ" ಎಂಬ ...
03/11/2022

ಸನಿಹ ಸುಳಿದಾಗ ಹೃದಯ ತಲೆಹರಟೆ ಮಾಡದೇ ಇರಲು ಹೇಗೆ ಸಾಧ್ಯ..?!
ನಮ್ಮ 'ಹೊಂದಿಸಿ ಬರೆಯಿರಿ' ಚಿತ್ರದ 3ನೇ ಹಾಡು "ತಲೆಹರಟೆ ಮಾಡುತಿದೆ ಈ ಹೃದಯ" ಎಂಬ Lyirical Video ದಿನಾಂಕ 7-11-22 ರಂದು 11:31AM ಗೆ "SUNDAY CINEMAS " You Tube Channel ನಲ್ಲಿ ಬಿಡುಗಡೆಯಗುತ್ತಿದೆ.

#ತಲೆಹರಟೆಹಾಡು

Written & Direction : Ramenahalli Jagannatha
Music : Joe costa
Singers : Varun Ramachandra & Aishwarya Rangarajan
Lyrics : Ramenahalli Jagannatha
Cinematography : Shanthi Sagar H G

ಮನಸ್ಸಿಗೆ ತುಂಬಾ ಹತ್ತಿರವಾದ ಹಾಡಿದು, ಸಂಗೀತ ಸಂಯೋಜನೆ ಸಮಯದಿಂದ ಗೀತಾ ರಚನೆ ಮತ್ತು  ಪ್ರೀತಿ ಪಾತ್ರರು ಕ್ಯಾಮೆರಾ ಮುಂದೆ ಇದ್ದಾಗ ಎಲ್ಲಾ ಸಂಭ್ರ...
05/08/2022

ಮನಸ್ಸಿಗೆ ತುಂಬಾ ಹತ್ತಿರವಾದ ಹಾಡಿದು, ಸಂಗೀತ ಸಂಯೋಜನೆ ಸಮಯದಿಂದ ಗೀತಾ ರಚನೆ ಮತ್ತು ಪ್ರೀತಿ ಪಾತ್ರರು ಕ್ಯಾಮೆರಾ ಮುಂದೆ ಇದ್ದಾಗ ಎಲ್ಲಾ ಸಂಭ್ರಮವೆ. ಇದರ ಮಧುರ ನೆನಪು ಸದಾ ನನಲ್ಲಿ ಜೀವಂತ. Tnx for this wonderful tune .costa_ wonderful lyrics by our kind hearted n humble human director wonderful actor ಪ್ರೀತಿಯ ಗೆಳೆಯ .shankar.98 and ನೆಚ್ಚಿನ ನಟಿ Archana Jois]

Link is in bio

Subscribe our Sunday cinemas You tube channel for all updates..

jagannatha .shankar.98 Archana Jois] Publicity Publicity Design :

ಮನಸ್ಸಿಗೆ ತುಂಬಾ ಹತ್ತಿರವಾದ ಹಾಡಿದು, ಸಂಗೀತ ಸಂಯೋಜನೆ ಸಮಯದಿಂದ ಗೀತಾ ರಚನೆ ಮತ್ತು  ಪ್ರೀತಿ ಪಾತ್ರರು ಕ್ಯಾಮೆರಾ ಮುಂದೆ ಇದ್ದಾಗ ಅದು ಸಂಭ್ರಮ....
05/08/2022

ಮನಸ್ಸಿಗೆ ತುಂಬಾ ಹತ್ತಿರವಾದ ಹಾಡಿದು, ಸಂಗೀತ ಸಂಯೋಜನೆ ಸಮಯದಿಂದ ಗೀತಾ ರಚನೆ ಮತ್ತು ಪ್ರೀತಿ ಪಾತ್ರರು ಕ್ಯಾಮೆರಾ ಮುಂದೆ ಇದ್ದಾಗ ಅದು ಸಂಭ್ರಮ. ಇದರ ಮಧುರ ನೆನಪು ಸದಾ ನನ್ನಲಿ ಜೀವಂತ.

Tnx for this wonderful tune .costa_ wonderful lyrics by my humble n kind hearted director amazing actor, ಗೆಳೆಯ .shankar.98 ಮತ್ತು ಪ್ರೀತಿಯ ಮತ್ತು ನೆಚ್ಚಿನ ನಟಿ Archana Jois].

Subscribe our Sunday cinemas You tube channel for all updates..

jagannatha .shankar.98 Archana Jois] Publicity Publicity Design :

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ "ಹೊಂದಿಸಿ ಬರೆಯಿರಿ". ಇದು ನಮ್ಮ ಚಿತ್ರದ ಮೊದಲ ಹಾಡಿನ ಪೋಸ್ಟರ್. Archana Jois] .sh...
31/07/2022

ಪರಿಸ್ಥಿತಿಗಳೊಂದಿಗೆ ಹೊಂದಿಕೊಂಡು ಸಾಗುವ ಬದುಕಿನ ಪಯಣವೇ "ಹೊಂದಿಸಿ ಬರೆಯಿರಿ". ಇದು ನಮ್ಮ ಚಿತ್ರದ ಮೊದಲ ಹಾಡಿನ ಪೋಸ್ಟರ್. Archana Jois] .shankar.98 ಪಾತ್ರದಲ್ಲಿ ನಟಿಸಿರುವ "ಬೆಳಕಲಿ" ಲಿರಿಕಲ್ ವಿಡಿಯೋ song ಆಗಸ್ಟ್ 5 ರಂದು 12:21PM ಗೆ sunday cinemas YouTube channel ನಲ್ಲಿ ಬಿಡುಗಡೆಯಗುತ್ತಿದೆ.

ಹಂಚಿ ಹರಸಿ ಹಾರೈಸಿ..

The journey of life through it's circumstances and it's acceptance-HONDISI BAREYIRI

This is our First song poster..

Releasing our First lyrical video song "Belakali " on 5th August at 12:21pm in Sunday Cinemas You tube channel..

Music and sung by .costa_ Lyrics by jagannatha

Subscribe our Sunday cinemas You tube channel for all updates..



.shankar.98 Archana Jois] Publicity Design :

If u ask me where is the heaven, I show this pic...      ghats
17/03/2021

If u ask me where is the heaven, I show this pic...
ghats

ಜನುಮ ದಿನದ ಶುಭಾಶಯಗಳು ಪ್ರವೀಣ್ (ಜಗನ್) , happy Birthday
02/12/2020

ಜನುಮ ದಿನದ ಶುಭಾಶಯಗಳು ಪ್ರವೀಣ್ (ಜಗನ್) , happy Birthday

ಬಂಧಿಸಲು ಸಾಧ್ಯವೆ? ಮಾನವನಿಂದ ಪ್ರಕೃತಿಯ!!!!Can human's lockdown nature????
25/05/2020

ಬಂಧಿಸಲು ಸಾಧ್ಯವೆ? ಮಾನವನಿಂದ ಪ್ರಕೃತಿಯ!!!!
Can human's lockdown nature????

Captured while going to Spain, it's Rome I guess, i think i was in right time in a right place got some beautiful pics. ...
26/10/2019

Captured while going to Spain, it's Rome I guess, i think i was in right time in a right place got some beautiful pics.

18/10/2019

Two brothers never meet each other, always together, win o loose they stay together... Whenever i go to metro i love to see this magic.

Address

Bangalore

Website

Alerts

Be the first to know and let us send you an email when shanthi sagar posts news and promotions. Your email address will not be used for any other purpose, and you can unsubscribe at any time.

Contact The Establishment

Send a message to shanthi sagar:

Share