Sambhrama Sourabha

Sambhrama Sourabha Sambhrama Sourabha is a Kannada Cultural organization, which was started in August 2004. Every month a unique Kannada Cultural program is organized by us.

We do take yearly memberships and organize programs for our members every month,followed by dinner.

176th Program on Facebook and Instagram. Tomorrow @4.25 pm.
09/05/2020

176th Program on Facebook and Instagram. Tomorrow @4.25 pm.

11/04/2020
15/11/2019

ನಮಸ್ಕಾರ ಸಂಭ್ರಮಿಗರೇ...🙏🏻

ನಮ್ಮ *ಮುಮುಕ್ಷು* ಕಿರುಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಆಯ್ಕೆಯಾಗಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ

UB City ಯಲ್ಲಿನ Amphitheatre ಅಲ್ಲಿ ಇಂದು ಸಂಜೆ ಐದು ಗಂಟೆಗೆ ಪ್ರದರ್ಶನ.

ವಿದ್ಯುನ್ಮಾನ ಅಂಚೆಯನ್ನು ನಾವು ನಿನ್ನೆ ತಡ ರಾತ್ರಿ ನೋಡಿದ ಕಾರಣ ಮೊದಲೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ, ಕ್ಷಮೆ ಇರಲಿ

ನಿನ್ಮ ಬೆಂಬಲಕ್ಕೆ ಧನ್ಯವಾದಗಳು...🙏🏻

*ಮುಮುಕ್ಷು ತಂಡ*

ಕನ್ನಡ ಆಟಗಳ ವಿಜೇತರು
10/11/2019

ಕನ್ನಡ ಆಟಗಳ ವಿಜೇತರು

ಕನ್ನಡ ಗೋವಿನ ಓ ಮುದ್ದಿನ ಕರು
10/11/2019

ಕನ್ನಡ ಗೋವಿನ ಓ ಮುದ್ದಿನ ಕರು

ಸಂಭ್ರಮ ಸದಸ್ಯರ ನಿರೀಕ್ಷೆ ಹಾಗೂ ಸದಸ್ಯರ ಮಕ್ಕಳ ಅಪೇಕ್ಷೆಗಳ ಸಂಗಮದ ಸದಭಿರುಚಿ ಕಾರ್ಯಕ್ರಮಗಳ 170ನೇ ಮಾಸದ ಸಂಭ್ರಮ...
12/10/2019

ಸಂಭ್ರಮ ಸದಸ್ಯರ ನಿರೀಕ್ಷೆ ಹಾಗೂ ಸದಸ್ಯರ ಮಕ್ಕಳ ಅಪೇಕ್ಷೆಗಳ ಸಂಗಮದ ಸದಭಿರುಚಿ ಕಾರ್ಯಕ್ರಮಗಳ 170ನೇ ಮಾಸದ ಸಂಭ್ರಮ...

25/09/2019

ಸಂಭ್ರಮ ಸೌರಭ ವೇದಿಕೆಯಲ್ಲಿ ಆರಂಭವಾದ ಸಾಮಾಜಿಕ ವಸ್ತುವುಳ್ಳ ಮಕ್ಕಳ ನಾಟಕಗಳ ಸರಣಿ

2016 ರಲ್ಲಿ " ನೀರು " ಎಂಬ ನಾಟಕದಿಂದ ಪ್ರಾರಂಭವಾಯಿತು. ಕಾವೇರಿ ಸಮಸ್ಯೆಯ ಜೊತೆಜೊತೆಗೆ ನಾಗರಿಕರು ನೀರುಳಿಸುವ ಬಗ್ಗೆ ತಿಳಿಸಲಾಯಿತು.

https://youtu.be/79hJ6jtTgeo

ಈ ತಂಡ 2017ರಲ್ಲಿ " ಸುಳ್ಸುದ್ದಿ " ಎಂಬ ನಾಟಕದಿಂದ ಸಾಮಾಜಿಕ ಜಾಲತಾಣದ ಪಿಡುಗಿನ ಮತ್ತು ಜಾಹೀರಾತು ಪ್ರಪಂಚದ ಕೆಡುಕುಗಳ ಬಗ್ಗೆ ಬೆಳಕು ಚೆಲ್ಲಿತ್ತು.

https://youtu.be/ivxv6SdGIAs

ಇದೇ ತಂಡ 2018ರಲ್ಲಿ " ಯಾವುದೀ ಪ್ರವಾಹವು ? " ನಾಟಕದ ಮೂಲಕ ಮೈನಿಂಗ್, ನಗರೀಕರಣಗಳು ಹೇಗೆ ನಮ್ಮ ಪರಿಸರವನ್ನು ಹಾಳು ಮಾಡಿದೆ ಎಂಬದನ್ನೂ ಚರ್ಚಿಸಲಾಯಿತು.

https://youtu.be/0imj5rxt2NE

ಮಾಹಿತಿ ಮತ್ತು ಮನರಂಜನೆಯ ರಸದೌತಣವನ್ನು ನೀಡುತ್ತಿರುವ ಈ ತಂಡ 2019 ರಲ್ಲಿ " ಋಜುವಾತು " ನಾಟಕದ ಮೂಲಕ ಏನನ್ನು ತಿಳಿಸುತ್ತಾರೆ ಎಂಬುದು ಕುತೂಹಲದ ವಿಷಯ. ಅಕ್ಟೋಬರ್ 13ರಂದು ಈ ಕುತೂಹಲಕ್ಕೆ
ತೆರೆಬೀಳಲಿದೆ.

Address

Bangalore
560085

Alerts

Be the first to know and let us send you an email when Sambhrama Sourabha posts news and promotions. Your email address will not be used for any other purpose, and you can unsubscribe at any time.

Share