26/09/2026
ನಾನು ನಿರ್ದೇಶನ ಮಾಡುತ್ತಿರುವ ಮುಂದಿನ ಚಿತ್ರಕ್ಕೆ ಪ್ರತಿಭಾವಂತ ಸಹಾಯಕ ನಿರ್ದೇಶಕರು ಬೇಕಾಗಿರುತ್ತಾರೆ, ನಮ್ಮ ಕ್ರಿಯಾಶೀಲ ತಂಡದಲ್ಲಿ ತಾವೊಬ್ಬರು ಆಗಲು ಇಚ್ಛೆಯಿದ್ದರೆ ನಾವು ಪೋಸ್ಟರ್ ಅಲ್ಲಿ ಕೊಟ್ಟಿರುವ ವಾಟ್ಸಪ್ಪ್ ನಂಬರ್ ಗೆ ನಿಮ್ಮ ಪ್ರೊಫೈಲ್ ಕಳುಹಿಸಿ ಕೊಡಿ. ನೀವು ನಮ್ಮ ತಂಡಕ್ಕೆ ಸೇರಲು ಅರ್ಹತೆ ಇದ್ದರೆ ನಮ್ಮ ತಂಡವು ನಿಮಗೆ ಸಂಪರ್ಕ ಮಾಡಲಾಗುವುದು.
ಧನ್ಯವಾದಗಳು
- ರಾಜಬಹದ್ದೂರ್
ಚಿತ್ರ ನಿರ್ದೇಶಕರು