Dramatricks

Dramatricks Contact information, map and directions, contact form, opening hours, services, ratings, photos, videos and announcements from Dramatricks, Performance Art, no 127, Nagavarapalya, C. V. Ramannagar, Bangalore.

ಡ್ರಾಮಾ ಟ್ರಿಕ್ಸ್ ಅರ್ಪಿಸುವಬೀಚಿಯವರ ಸಾಹಿತ್ಯಗಳನ್ನು ಆಧರಿಸಿದ ಕನ್ನಡ ನಾಟಕ  "ಬೀಚಿ ರಸಾಯನ"ರಚನೆ ಮತ್ತು ನಿರ್ದೇಶನ- ಎನ್‌.ಸಿ. ಮಹೇಶ್.ಮುಖ್ಯ ...
22/03/2026

ಡ್ರಾಮಾ ಟ್ರಿಕ್ಸ್ ಅರ್ಪಿಸುವ

ಬೀಚಿಯವರ ಸಾಹಿತ್ಯಗಳನ್ನು ಆಧರಿಸಿದ ಕನ್ನಡ ನಾಟಕ "ಬೀಚಿ ರಸಾಯನ"
ರಚನೆ ಮತ್ತು ನಿರ್ದೇಶನ- ಎನ್‌.ಸಿ. ಮಹೇಶ್.
ಮುಖ್ಯ ಪಾತ್ರದಲ್ಲಿ- ಬಾಬು ಹಿರಣ್ಣಯ್ಯ
ದಿನಾಂಕ-3/ಏಪ್ರಿಲ್/2026
ಸ್ಥಳ ವಾಡಿಯ ಹಾಲ್ ಬಸವನಗುಡಿ
(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್)
ಎರಡು ಪ್ರದರ್ಶನಗಳು ಬೆಳಿಗ್ಗೆ 11:30ಕ್ಕೆ ಹಾಗೂ ಸಂಜೆ 6: 30ಕ್ಕೆ
ಬುಕ್ ಮೈ ಶೋ ಲಿಂಕ್
https://in.bookmyshow.com/plays/beechi-rasayana/ET00307078

ಟೆಲಿ ಬುಕಿಂಗ್-9741906291/9844867420

10/09/2025
ಹೆಂಡತಿ ಇರೋವ್ನ ಬಾಳು ನಾಯಿ ಬಾಳುಹೆಂಡತಿ ಇಲ್ಲದೆ ಇರೋವ್ನ ಬಾಳು ಕತ್ತೆ ಬಾಳು-ಹೀಗೆಂದವರು ಬೀchi.ಈ ತರಹದ್ದೊಂದು ಕುಟುಂಬದಲ್ಲಿ ಒಂದು ಮದುವೆ ಜರು...
26/05/2025

ಹೆಂಡತಿ ಇರೋವ್ನ ಬಾಳು ನಾಯಿ ಬಾಳು
ಹೆಂಡತಿ ಇಲ್ಲದೆ ಇರೋವ್ನ ಬಾಳು ಕತ್ತೆ ಬಾಳು-ಹೀಗೆಂದವರು ಬೀchi.ಈ ತರಹದ್ದೊಂದು ಕುಟುಂಬದಲ್ಲಿ ಒಂದು ಮದುವೆ ಜರುಗುತ್ತದೆ,ಮದುವೆ ಹೇಗಾಗುತ್ತದೆ ?
ಬನ್ನಿ ನೋಡಿ 'ಬೀchi ರಸಾಯನ' ನಾಟಕದಲ್ಲಿ.

ಬೀಚಿ ರಸಾಯನ
ರಚನೆ/ನಿರ್ದೇಶನ-ಎನ್ ಸಿ ಮಹೇಶ್
30 ಮೇ 2025 ಸಂಜೆ 7 ಕ್ಜೆ
ಸ್ಥಳ- ವಾಡಿಯಾ ಹಾಲ್ .ಬಸವನಗುಡಿ

ಆನ್ಲೈನ್ ಟಿಕೆಟ್ ಗಾಗಿ - https://in.bookmyshow.com/plays/beechi-rasayana/ET00109036

ಟೆಲಿ ಬುಕಿಂಗ್-9741906291,9844867420

23/09/2023

ಬದುಕಿನಲ್ಲಿ ನಾವು ನಿತ್ಯ ಬಳಸುವ ಪದಗಳು ಯಥಾರ್ಥಗಳನ್ನು ಒಳಗೊಂಡಿರುತ್ತವೆ. ಅವೇ ಪದಗಳಿಗೆ ಬೀchi ಹೊಸ ಅರ್ಥಗಳನ್ನ ಹುಟ್ಟುಹಾಕಿ ನಗೆ ಚಿಮ್ಮಿಸುತ್ತಾರೆ. ಅದು ಅವರ ವಿಶಿಷ್ಟ ವಿಡಂಬನೆ. ಬೀchi ಅವರ 'ತಿಮ್ಮ ರಸಾಯನ' ಕೃತಿಯನ್ನ ಆಧರಿಸಿದ ರಂಗರೂಪ- 'ಬೀಚಿ ಹೌಸ್'. ಬನ್ನಿ ನಕ್ಕು ಆಸ್ವಾದಿಸಿ 🙏🙏ಇದೆ ಸೆಪ್ಟೆಂಬರ್ 24 ಸಂಜೆ 7 ಕ್ಕೆ,' ವಾಡಿಯಾ ಹಾಲ್' ಬಸವನಗುಡಿ ತಪ್ಪದೆ ಬನ್ನಿ.

Address

No 127, Nagavarapalya, C. V. Ramannagar
Bangalore
560093

Telephone

09741906291

Website

Alerts

Be the first to know and let us send you an email when Dramatricks posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Dramatricks:

Share