Kundapra Kannada Habba

Kundapra Kannada Habba ಕುಂದಾಪ್ರ ಕನ್ನಡ ಹಬ್ಬ -2024
| ಕ್ರೀಡೆ, ಖಾದ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ |
🗓 July 26th & 27th, 2025
📍Nandi Links Grounds, Hosakerehalli, Nice Road Junction, Bengaluru.

ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸಬಲ್ಲದು‌‌!ನಾವು‌ ನೆತ್ತರ ನೆರವು ನೀಡಲು ಹೊರಟಿದ್ದೇವೆ‌. ಪಟ್ಲ ಫೌಂಡೇಷನ್, ಬೆಂಗಳೂರು ಹಾಗೂ ತುಳುನಾಡ...
21/01/2026

ಒಂದು ಯುನಿಟ್ ರಕ್ತ ಮೂರು ಜನರ ಪ್ರಾಣ ಉಳಿಸಬಲ್ಲದು‌‌!
ನಾವು‌ ನೆತ್ತರ ನೆರವು ನೀಡಲು ಹೊರಟಿದ್ದೇವೆ‌. ಪಟ್ಲ ಫೌಂಡೇಷನ್, ಬೆಂಗಳೂರು ಹಾಗೂ ತುಳುನಾಡ ಜವನೆರ್ ಸಂಘಟನೆಯ ಮುಂದಾಳತ್ವದಲ್ಲಿ ಫೆಬ್ರವರಿ ಒಂದನೇ ತಾರೀಕು ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ನಾವೂ ನೀವೂ ಸಾಕ್ಷಿಯಾಗೋಣ.
ನೀವೂ ನೆತ್ತರ ನೆರವು ನೀಡುವುದಾದರೆ ಕ್ಯೂಆರ್ ಕೋಡ್ ಬಳಸಿ ನಿಮ್ಮ ಬರುವಿಕೆಯನ್ನು ಖಾತ್ರಿಪಡಿಸಿ.

#ಬೆಂಗಳೂರುಪಟ್ಲಯಕ್ಷೋತ್ಸವ
#ತುಳುನಾಡಜವನೆರ್

ಕಲಾಭಿಮಾನಿ ಬಂಧುಗಳೆ ಪಟ್ಲ ಸತೀಶ ಶೆಟ್ಟಿ. ಸಮಕಾಲೀನ ಯಕ್ಷಗಾನ ರಂಗಭೂಮಿಯ  ‘ಮಾಧುರ್ಯ’ಪೂರ್ಣ ಹೆಸರು.ಶ್ರೀಯುತರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡ...
14/01/2026

ಕಲಾಭಿಮಾನಿ ಬಂಧುಗಳೆ
ಪಟ್ಲ ಸತೀಶ ಶೆಟ್ಟಿ. ಸಮಕಾಲೀನ ಯಕ್ಷಗಾನ ರಂಗಭೂಮಿಯ ‘ಮಾಧುರ್ಯ’ಪೂರ್ಣ ಹೆಸರು.
ಶ್ರೀಯುತರ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರುಗಳ ಬಾಳಿನೇರಿಳಿತಗಳ ಜೊತೆಗಿರುವ ಭರವಸೆಯಾಗಿರುವುದು ಇಂದು ಲೋಕಜನಿತ.
ಈ ಸಂಸ್ಥೆಯ ಬೆಂಗಳೂರು ಘಟಕ ಪಟ್ಲ ಯಕ್ಷೋತ್ಸವದ ಹೆಸರಲ್ಲಿ ತನ್ನ ಸಾರ್ಥಕತೆಯ ರಾಗಾಲಾಪಗಳಿಗಾಗಿ ತಮ್ಮನ್ನು ಆಹ್ವಾನಿಸುತ್ತಿದೆ.
ದಯಮಾಡಿ ಬನ್ನಿ.

ಉದ್ಯಮ ಕ್ಷೇತ್ರದಲ್ಲಿ ನಲವತ್ತು ಸಂವತ್ಸರಗಳನ್ನ ಪೂರೈಸಿದ,ಕುಂದಾಪ್ರ ಕನ್ನಡ ಹಬ್ಬದ Title Sponsors *ಲೈಪ್ ಲೈನ್ ಪೀಡ್ಸ್ ಪ್ರೈ ಲಿ* ಸಂಸ್ಥೆಗೆ ...
24/10/2025

ಉದ್ಯಮ ಕ್ಷೇತ್ರದಲ್ಲಿ ನಲವತ್ತು ಸಂವತ್ಸರಗಳನ್ನ ಪೂರೈಸಿದ,ಕುಂದಾಪ್ರ ಕನ್ನಡ ಹಬ್ಬದ Title Sponsors *ಲೈಪ್ ಲೈನ್ ಪೀಡ್ಸ್ ಪ್ರೈ ಲಿ* ಸಂಸ್ಥೆಗೆ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು..

ನಮ್ಮ ಯಶಸ್ಸಿನ ಪಾಲುದಾರರು ಶ್ರೀ ಕಿಶೋರ್ ಹೆಗ್ಡೆ ಅವರ ನೇತೃತ್ವದ ಸಂಸ್ಥೆಗೆ ಮತ್ತಷ್ಟು ಒಳಿತಾಗಲಿ ಎನ್ನುವ ಹರಕೆ ಹಾರೈಕೆ ನಮ್ಮದು.

ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು.

*🧡ಕ್ಷಣಗಣನೆ ಆರಂಭಗೊಂಡಿದೆ**🙏ನಿಮ್ಮೆಲ್ಲರ ಆಗಮನವನ್ನು ಎದುರುಗೊಳ್ಳುವ ತವಕದಲ್ಲಿದೆ ನಮ್ಮ ತಂಡ**♦️ತಮಗಿದೋ ಆತ್ಮೀಯ ಆಮಂತ್ರಣ**🚩ಐಸಿರ 2025**1 D...
06/09/2025

*🧡ಕ್ಷಣಗಣನೆ ಆರಂಭಗೊಂಡಿದೆ*
*🙏ನಿಮ್ಮೆಲ್ಲರ ಆಗಮನವನ್ನು ಎದುರುಗೊಳ್ಳುವ ತವಕದಲ್ಲಿದೆ ನಮ್ಮ ತಂಡ*

*♦️ತಮಗಿದೋ ಆತ್ಮೀಯ ಆಮಂತ್ರಣ*
*🚩ಐಸಿರ 2025*

*1 DAY TO GO*
*September 7th Bunts Sanga vijayanagara Banglore*

ಕುಂದಾಪ್ರ ಕನ್ನಡದ ನುಡಿ ತೇರು ನಡೆದಾಡಿದ ಬೀದಿಗಳು ಈಗ ಶಾಂತವಾಗಿವೆ. ಆದರೆ ಕುಂದಾಪ್ರ ಕನ್ನಡ ಹಬ್ಬದ ಸಂಭ್ರಮದೋಕುಳಿಯಲ್ಲಿ ನೆನದ ಜೀವದ ತೇವ ಹಾಗೆ...
28/07/2025

ಕುಂದಾಪ್ರ ಕನ್ನಡದ ನುಡಿ ತೇರು ನಡೆದಾಡಿದ ಬೀದಿಗಳು ಈಗ ಶಾಂತವಾಗಿವೆ. ಆದರೆ ಕುಂದಾಪ್ರ ಕನ್ನಡ ಹಬ್ಬದ ಸಂಭ್ರಮದೋಕುಳಿಯಲ್ಲಿ ನೆನದ ಜೀವದ ತೇವ ಹಾಗೆಯೇ ಇದೆ.

ಅಮ್ಮನ ಗುಡಿ-ಅಪ್ಪನ ಗಡಿ ದಾಟಿಕೊಂಡು ಬದುಕಿನ ನಡುಮನೆಗೆ ಬೆಳಕು ಹೊಂದಿಸಲು ಬೆಂಗಳೂರಿಗೆ ಬಂದ ನೀವು ಇಷ್ಟೆಲ್ಲ ಸಮಯವನ್ನು ತಾಯಿ ಭಾಷೆಯ ಹಬ್ಬಕ್ಕೆ ಕೊಟ್ಟಿದ್ದು ಅಭಿನಂದನಾರ್ಹ.

ಹಬ್ಬದ ಈ ಅದ್ದೂರಿ ಯಶಸ್ಸು ನಿಮ್ಮೆಲ್ಲರ ನಿಸ್ವಾರ್ಥ ಶ್ರಮದ ಫಲ. ಕೆಲಸ, ಕುಟುಂಬದ ನಡುವೆಯೂ ಸಮಯ ಸರಿದೂಗಿಸಿಕೊಂಡು ಹಬ್ಬದ ಮನೆಯ ಬಾನಿಗೆ ನಕ್ಷತ್ರ ಕಟ್ಟಿದ್ದೀರಿ, ನಿಜಾರ್ಥದಲ್ಲಿ ನೀವೇ ನಕ್ಷತ್ರಗಳಾಗಿ ಕುಂದಾಪ್ರ ಕನ್ನಡ ಹಬ್ಬವನ್ನು ಬೆಳಗಿಸಿದ್ದೀರಿ.

ನಿಮ್ಮೆಲ್ಲರ ಸೇವೆಗೆ, ಅಮೂಲ್ಯ ಸಮಯಕ್ಕೆ, ಸಂಯಮಕ್ಕೆ ಕೋಟಿ ನಮನಗಳು. ಈ ನುಡಿಬೆಳಕು ನಮ್ಮನ್ನೆಲ್ಲ ಮುಂದೆಯೂ ಒಂದೇ ಚಪ್ಪರದಡಿ ಕಾಯುತ್ತಿರಲಿ.

-- ಸಮಸ್ತರು, ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು

28/07/2025

#ಕುಂದಾಪ್ರಕನ್ನಡಹಬ್ಬ2025
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ

 #ಕುಂದಾಪ್ರಕನ್ನಡಹಬ್ಬ2025   #ಭಾಷಿಅಲ್ಲಬದ್ಕ್  #ತಾಯ್ನುಡಿ  #ಅಬ್ಬಿಭಾಷಿ
28/07/2025

#ಕುಂದಾಪ್ರಕನ್ನಡಹಬ್ಬ2025
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ

ಕುಂದಾಪ್ರ ಕನ್ನಡ ಹಬ್ಬದಲ್ಲಿ  Live ! #ಕುಂದಾಪ್ರಕನ್ನಡಹಬ್ಬ2025   #ಭಾಷಿಅಲ್ಲಬದ್ಕ್  #ತಾಯ್ನುಡಿ  #ಅಬ್ಬಿಭಾಷಿ
28/07/2025

ಕುಂದಾಪ್ರ ಕನ್ನಡ ಹಬ್ಬದಲ್ಲಿ Live !
#ಕುಂದಾಪ್ರಕನ್ನಡಹಬ್ಬ2025
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ

ಊರ ಗೌರವ! #ಕುಂದಾಪ್ರಕನ್ನಡಹಬ್ಬ2025   #ಭಾಷಿಅಲ್ಲಬದ್ಕ್  #ತಾಯ್ನುಡಿ  #ಅಬ್ಬಿಭಾಷಿ
27/07/2025

ಊರ ಗೌರವ!

#ಕುಂದಾಪ್ರಕನ್ನಡಹಬ್ಬ2025
#ಭಾಷಿಅಲ್ಲಬದ್ಕ್ #ತಾಯ್ನುಡಿ #ಅಬ್ಬಿಭಾಷಿ

Address

324 Chord Road V Nagar, Vijayanagar
Bangalore
560040

Website

Alerts

Be the first to know and let us send you an email when Kundapra Kannada Habba posts news and promotions. Your email address will not be used for any other purpose, and you can unsubscribe at any time.

Share