04/05/2024
ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತ ಪದ್ಧತಿಯ ಪ್ರಕಾರ ಶ್ರಾದ್ಧ, ಮಾಸಿಕ ಅಥವಾ ವೈಕುಂಠ ಸಮಾರಾಧನೆಗಳನ್ನ ಕುಟುಂಬದ ಜೊತೆ ಬಂಧುಗಳ ಜೊತೆ ಒಂದು ದೇವರ ಸನ್ನಿಧಾನದಲ್ಲಿಯೋ ಅಥವಾ ಯಾವುದಾದರೂ ನದಿ ತೀರದಲ್ಲಿ ಇಲ್ಲವಾದಲ್ಲಿ ಪರಿಸರದ ನಡುವಿನಲ್ಲಿ ನಡೆಸಬೇಕು. ಆದರೆ ಈಗಿನ ಕಾಲದಲ್ಲಿ ಅನಿವಾರ್ಯಕ್ಕಾಗಿ ನಾವು ಈ ಕಾರ್ಯಕ್ರಮಗಳನ್ನ ಮಠಗಳಲ್ಲಿ ಗುಡಿಗಳಲ್ಲಿ ನಡೆಸ್ತಿವಿ. ಆದರೆ ಈಗ ಪರಿಸರದ ಮಧ್ಯೆ ಶುದ್ಧವಾಗಿ ಶಾಸ್ತ್ರೋಕ್ತವಾಗಿ ಶ್ರಾದ್ಧ, ಮಾಸಿಕ ಅಥವಾ ವೈಕುಂಠ ಸಮಾರಾಧನೆಗಳನ್ನ ನಡೆಸಬೇಕು ಅಂತಿದ್ರೆ ನೀವು ಬರಬೇಕಾಗಿರೋದು ರಾಮ್ ವಿಶ್ರಾಂತಿಧಾಮಕ್ಕೆ. ಇಲ್ಲಿ ಕೇವಲ ಈ ಕಾರ್ಯಕ್ರಮಗಳನ್ನ ನಡೆಸಿ ಕೊಡುವುದು ಮಾತ್ರ ಅಲ್ಲ ಅದಕ್ಕೆ ತಕ್ಕಂತೆ ಅಡಿಗೆ ಊಟ ಉಪಚಾರ ಮತ್ತು ವಾಸಿಸುವುದಕ್ಕಾಗಿ ಸ್ಥಳದ ವ್ಯವಸ್ಥೆಯಿದೆ. ಇದರೊಂದಿಗೆ ಮಡಿ ನೀರಿನ ವ್ಯವಸ್ಥೆ, ಕಟ್ಟಿಗೆ ಒಲೆ ಸೇರಿ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ.
According to the tradition followed by our elders, Shraddha, Maasika or Vaikuntha samradhans should be performed with family and relatives in the presence of a god or on the banks of a river, or in the environment. But in present time we are conducting these programs in temples and shrines due to necessity. But now if you want to conduct Shraddha, Maasika, or Vaikuntha Samaradhanas purely ritualistically in the midst of the environment, you have to come to Ram Vishrantidhaam. Here not only these programs are conducted, but there is also an arrangement of kitchen, catering and living space. Along with this, a complete system is made including 'Madi Neeru' water system, 'Kattige Ole' (wood stove).