D9 Dance studio

D9 Dance studio Contact for: corporate shows.events. ganesha festival.birthday party.kannada rajyostava.& music and

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್...
26/03/2026

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು, ಶ್ರೀರಾಮನು ನಿಮಗೆ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Chamundi Hills
16/01/2024

Chamundi Hills

SANKRANTHI EVENT Hoskote Thnq Natya Shree🥰D9 DANCE TEAM CNT:-9590079997
16/01/2024

SANKRANTHI EVENT Hoskote
Thnq Natya Shree🥰
D9 DANCE TEAM
CNT:-9590079997

Hunsur program thank you Natya Shree harry brothe 🥰
14/01/2024

Hunsur program thank you Natya Shree harry brothe 🥰

ಸಹೋದರ ಸಹೋದರಿಯತೆಯ ಅಗಣಿತ ಭಾರದ ಪ್ರೀತಿಯನ್ನು ಹೊತ್ತು ತರುವ ಈ ರಕ್ಷಾಬಂಧನ ಸಹೋದರ ಸಹೋದರಿಯರ ಬಾಳಿನಲ್ಲಿ ಸದಾ ಖುಷಿ ನೆಲೆಗೊಳ್ಳುವಂತೆ ಮಾಡಲಿ. ...
30/08/2023

ಸಹೋದರ ಸಹೋದರಿಯತೆಯ ಅಗಣಿತ ಭಾರದ ಪ್ರೀತಿಯನ್ನು ಹೊತ್ತು ತರುವ ಈ ರಕ್ಷಾಬಂಧನ ಸಹೋದರ ಸಹೋದರಿಯರ ಬಾಳಿನಲ್ಲಿ ಸದಾ ಖುಷಿ ನೆಲೆಗೊಳ್ಳುವಂತೆ ಮಾಡಲಿ.

ನನ್ನೆಲ್ಲ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು.

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತು ತೇ ||ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್...
25/08/2023

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖ ಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತು ತೇ ||

ನಿಮಗೂ ನಿಮ್ಮ ಕುಟುಂಬಕ್ಕೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಜಗನ್ಮಾತೆ ತಾಯಿ ವರಮಹಾಲಕ್ಷ್ಮಿ ನಿಮಗೆ ಆರೋಗ್ಯ, ನೆಮ್ಮದಿ, ಯಶಸ್ಸು, ಸಮೃದ್ಧಿ ನೀಡಲೆಂದು ಪ್ರಾರ್ಥಿಸುತ್ತೇನೆ.

D9 DANCE STUDIO 10TH ANNIVERSARY 🎊💐 HAPPY 77TH INDEPENDENCE DAY 🎊🎉💐
15/08/2023

D9 DANCE STUDIO 10TH ANNIVERSARY 🎊💐 HAPPY 77TH INDEPENDENCE DAY 🎊🎉💐

*Happy International Dance Day *🕺💯
29/04/2023

*Happy International Dance Day *🕺💯

ಕಷ್ಟದ ದಿನಗಳು ಕಳೆದು ಹೋಗಲಿ, ಖುಷಿಯ ಹಾಲ್ನೊರೆ ಉಕ್ಕುತ್ತಿರಲಿ, ಎಲ್ಲರ ಬದುಕು ಬೆಲ್ಲದಂತೆ ಸಿಹಿಯಾಗಲಿ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯು ...
15/01/2023

ಕಷ್ಟದ ದಿನಗಳು ಕಳೆದು ಹೋಗಲಿ, ಖುಷಿಯ ಹಾಲ್ನೊರೆ ಉಕ್ಕುತ್ತಿರಲಿ, ಎಲ್ಲರ ಬದುಕು ಬೆಲ್ಲದಂತೆ ಸಿಹಿಯಾಗಲಿ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯು ಎಲ್ಲರಲ್ಲೂ ಹೊಸ ಉತ್ಸಾಹ, ನವ ಚೈತನ್ಯ, ಸುಖ, ಶಾಂತಿ, ಐಶ್ವರ್ಯ ಹಾಗೂ ಆರೋಗ್ಯವನ್ನು ಕರುಣಿಸಲಿ.

ಸರ್ವರಿಗೂ "ಮಕರ ಸಂಕ್ರಾಂತಿ ಹಬ್ಬದ" ಹಾರ್ದಿಕ ಶುಭಾಶಯಗಳು.

ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ಈ ದೀಪದ ಹಬ್ಬ ಎಲ್ಲರ ಬಾಳಲ್ಲಿ ಹೊಸಬೆಳಕು...
24/10/2022

ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ಈ ದೀಪದ ಹಬ್ಬ ಎಲ್ಲರ ಬಾಳಲ್ಲಿ ಹೊಸಬೆಳಕು ಮೂಡಿಸಲಿ. ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

May the celebrations of Deepavali bring along eternal happiness, smile, success. Happy Deepavali to you & ur Family.

*ಗೆದ್ದವರು ಸಂತೋಷದಿಂದ ಇರುತ್ತಾರೆ, **ಸೋತವರು ಯೋಚಿಸುತ್ತ ಇರುತ್ತಾರೆ, **ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ...
26/09/2022

*ಗೆದ್ದವರು ಸಂತೋಷದಿಂದ ಇರುತ್ತಾರೆ, *
*ಸೋತವರು ಯೋಚಿಸುತ್ತ ಇರುತ್ತಾರೆ, *
*ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.*
*ಈ ದಿನ ನೀವು ಬಯಸಿದಂತೆ ಆಗಲಿ *
*ನವರಾತ್ರಿಯ ಶುಭಾಶಯಗಳು *

Address

#38 (D) 7th Cross Thayappa Garden Jaraganahalli J P Nagar 6th Phase
Bangalore
560008

Opening Hours

Monday 4pm - 7pm
Wednesday 4pm - 7pm
Friday 4pm - 7pm

Telephone

+919590079997

Website

Alerts

Be the first to know and let us send you an email when D9 Dance studio posts news and promotions. Your email address will not be used for any other purpose, and you can unsubscribe at any time.

Contact The Establishment

Send a message to D9 Dance studio:

Share

Category