05/10/2026
ಶಂಕರಪುರ ಶಂಕರ ಮಠದ ಭಜನಾ ಮಂಡಳಿಯ ವತಿಯಿಂದ ಒಂದು ಸಣ್ಣ ವಿನಂತಿ.
ನಮ್ಮ ಭಜನಾ ತಂಡಗಳಿಗೆ ನಿರ್ದಿಷ್ಟ ಬಣ್ಣದ ಉಡುಪನ್ನು ನಿಗದಿಪಡಿಸಲಾಗಿದೆ. ಮಹಿಳೆಯರೆಲ್ಲರೂ ಮಠಕ್ಕೆ ದರ್ಶನಕ್ಕೆ ಬರುವಾಗ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ಈ ಬಣ್ಣದ ಉಡುಪನ್ನು ಧರಿಸುವ ಪದ್ಧತಿಯನ್ನು ಪಾಲಿಸಬೇಕಾಗಿ ವಿನಂತಿ.
ಎಲ್ಲರೂ ಒಂದಾಗಿ ಈ ನವರಾತ್ರಿಯನ್ನು ಸಡಗರದ ಬಣ್ಣದ ಹಬ್ಬವನ್ನಾಗಿ ಮಾಡೋಣ!
ಇಂತಿ ಜಗದ್ಗುರು ಆದಿ ಶಂಕರಾಚಾರ್ಯ ಮತ್ತು ಜಗಜ್ಜನನಿ ಶಾರದಾಂಬೆಯವರ ಸೇವೆಯಲ್ಲಿ ಸದಾ ತತ್ಪರ, ಶಂಕರಪುರ ಶಂಕರ ಮಠದ ಭಜನಾ ಮಂಡಳಿ.