Karnataka Kalagrama,

Karnataka Kalagrama, Drama

*"ಕಲಾಗ್ರಾಮ" ಮಲ್ಲತ್ತಹಳ್ಳಿ ಯಲ್ಲಿ* *'ಸಾಂಸಾರಿಕ ನಗೆ ನಾಟಕ'*  *"ಮಿಸ್ಟರ್. ರಾವ್ &*                 *ಅಸೋಸಿಯೇಟ್ಸ್"*  *ಅಂತರಂಗ ಬಹಿರಂಗ...
10/05/2025

*"ಕಲಾಗ್ರಾಮ" ಮಲ್ಲತ್ತಹಳ್ಳಿ ಯಲ್ಲಿ*

*'ಸಾಂಸಾರಿಕ ನಗೆ ನಾಟಕ'*
*"ಮಿಸ್ಟರ್. ರಾವ್ &*
*ಅಸೋಸಿಯೇಟ್ಸ್"*

*ಅಂತರಂಗ ಬಹಿರಂಗ ಪ್ರಸ್ತುತಿ*

"ಹುಚ್ಚರಲ್ಲದವರು ಹುಚ್ಚರಾಗಿ ಹುಚ್ವಾಸ್ಪತ್ರೆ ಸೇರಿ ಆ ಹುಚ್ಚನ್ನು ಸಮರ್ಥಿಸಿಕೊಳ್ಳಲು ಹೂಡುವ ಉಪಾಯಗಳ ಸರಮಾಲೆಯಲ್ಲಿ ನಿಮ್ಮೊಳಗಿನ ನಗುವನ್ನು ಮಗುವಿನಂತೆ ಹೊರಹೊಮ್ಮಿಸಲು ತಯಾರಾಗಿದ್ದಾರೆ".

*ಕಲಾಗ್ರಾಮ ಸಮುಚ್ಛಯ (ಅಂಬೇಡ್ಕರ್ ಕಾಲೇಜ್ ಸಿಗ್ನಲ್) ನಾಗರಭಾವಿ । 11 ಮೇ ಭಾನುವಾರ । ಸಂಜೆ 7:00 ಕ್ಕೆ*

ಬುಕಿಂಗ್ ಓಪನ್ ಆಗಿದೆ
*ಆನ್‌ಲೈನ್ ಬುಕಿಂಗ್ ಲಿಂಕ್* :https://in.bookmyshow.com/plays/mr-rao-and-associate/ET00383065

*ಟೆಲಿ ಬುಕಿಂಗ್* : Mr. ಭೀಷ್ಮ ರಾಮಯ್ಯ - 8660547776

*ಮನವಿ* : ನಿಮ್ಮವರಿಗೂ ಹಂಚಿ ಹರಸಿ🙏

*ಕಲಾಗ್ರಾಮ ಮಲ್ಲತ್ತಹಳ್ಳಿ.....* ಅಂತರಂಗ ಬಹಿರಂಗ ತಂಡದ *ಫ್ಯಾಮಿಲಿ ಹಿಟ್ ಹಾಸ್ಯ ನಾಟಕ* *"Mr. ರಾವ್ & ಅಸೋಸಿಯೇಟ್ಸ್"* ನ ಯಶಸ್ವಿ 19ನೇ ಪ್ರದ...
14/03/2025

*ಕಲಾಗ್ರಾಮ ಮಲ್ಲತ್ತಹಳ್ಳಿ.....*

ಅಂತರಂಗ ಬಹಿರಂಗ ತಂಡದ
*ಫ್ಯಾಮಿಲಿ ಹಿಟ್ ಹಾಸ್ಯ ನಾಟಕ*

*"Mr. ರಾವ್ & ಅಸೋಸಿಯೇಟ್ಸ್"* ನ ಯಶಸ್ವಿ 19ನೇ ಪ್ರದರ್ಶನ...

*15 ಮಾರ್ಚ್ ಶನಿವಾರ
ಕಲಾಗ್ರಾಮ ಸಮುಚ್ಛಯ, ಮಲ್ಲತ್ತಹಳ್ಳಿ ನಾಗರಭಾವಿ ( ಅಂಬೇಡ್ಕರ್ ಕಾಲೇಜ್ ಸಿಗ್ನಲ್ ಹತ್ತಿರ ) । ಸಂಜೆ 7:00 ಕ್ಕೆ*

*ಟಿಕೆಟ್ ಕಾಯ್ದಿರಿಸಲು;*
BOOK MY SHOW LINK : https://in.bookmyshow.com/plays/mr-rao-and-associate/ET00383065

*ನೇರ ಬುಕಿಂಗ್* : Mr. ಭೀಷ್ಮ ರಾಮಯ್ಯ - 8660547776

*ಮನವಿ* : ನಿಮ್ಮವರಿಗು ಹಂಚಿ ಕಲೆಯನ್ನು ಪ್ರೋತ್ಸಾಹಿಸಿ..🙏🙏

Book tickets online for Mr Rao and Associates in Delhi-NCR on BookMyShow which is a Kannada comedy play happening at Kalagrama (Backside Bangalore University)

ಬಡತನದ ಮನೆಯೊಳಗ ಹೆಣ್ಣು Badatanada Maneyolaga Hennu
31/12/2024

ಬಡತನದ ಮನೆಯೊಳಗ ಹೆಣ್ಣು
Badatanada Maneyolaga Hennu

ಬಡತನದ ಮನೆಯೊಳಗ ಹೆಣ್ಣು | Badatanada Maneyolaga Hennu - Kananda Big Boss Season 11 - Hanumantha Song

13/12/2024

ವರಾಹ ರೂಪಂ - ಕಾಂತಾರ | Varaha Roopam - Kantara Movie Song - Fire Dance on Stage

Kantara Movie Song Dance Varaha Roopam

ನಗೆಯಲ್ಲಿ  ಮುಖ ಅಗಲವಾಗುವುದು;ಕಣ್ಣುಗಳು ಹಿಗ್ಗುವವು; ತುಟಿ  ಮಿನುಗುವದು; ಹಲ್ಲು  ಮಿಂಚುವವು; ಗಲ್ಲ  ಬೆಳಗುವವು; ಎದೆ  ಉಕ್ಕುವುದು; ಪಕ್ಕಡಿ ನ...
24/03/2024

ನಗೆಯಲ್ಲಿ ಮುಖ ಅಗಲವಾಗುವುದು;
ಕಣ್ಣುಗಳು ಹಿಗ್ಗುವವು;
ತುಟಿ ಮಿನುಗುವದು;
ಹಲ್ಲು ಮಿಂಚುವವು;
ಗಲ್ಲ ಬೆಳಗುವವು;
ಎದೆ ಉಕ್ಕುವುದು;
ಪಕ್ಕಡಿ ನುಗ್ಗುವವು ;
ಹೊಟ್ಟೆ ತುಂಬುವುದು...

ನಿಮ್ಮನ್ನು ನಗಿಸಲು ಶ್ರೀ ಶ್ರೀ ಶ್ರೀ ಲ್ಯಾಪನಂದ ತೋಪಾನಂದ ಶಾಸ್ತ್ರಿಗಳು ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮಕ್ಕೆ ಬರುತ್ತಿದ್ದಾರೆ.

*ತಪ್ಪದೇ ಬರ್ತೀರಲ್ಲ* .

ದಿನಾಂಕ:
*24-ಮಾರ್ಚ್-2024 ಭಾನುವಾರ*

ಸಮಯ:
*ಸಂಜೆ 7 ಗಂಟೆಗೆ*

ಸ್ಥಳ:
*ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ*
*ಮಲ್ಲತ್ತಹಳ್ಳಿ*
*ನಾಗರಬಾವಿ ಅಂಬೇಡ್ಕರ್ ಕಾಲೇಜು ಸಿಗ್ನಲ್ ಹತ್ತಿರ*

*ಹೆಚ್ಚಿನ ಮಾಹಿತಿಗಾಗಿ*
9916863637
9945977184

Tickets available at:
Checkout https://in.bookmyshow.com/plays/pukkate-salahe-comedy-drama/ET00105263
via

*ಪುಕ್ಕಟೆ ಸಲಹೆ*ಕಚಗುಳಿ ಇಡುವ ಸಂಭಾಷಣೆಗಳು,ಮುದ ನೀಡುವ ಚುಟುಕುಗಳು...*ಹೆಚ್.ಡುಂಡಿರಾಜ್ ಅವರ ಹಾಸ್ಯ ನಾಟಕ ‘ಪುಕ್ಕಟೆ ಸಲಹೆ' ಯಶಸ್ವಿ 70ನೇ ಪ್ರ...
07/01/2024

*ಪುಕ್ಕಟೆ ಸಲಹೆ*

ಕಚಗುಳಿ ಇಡುವ ಸಂಭಾಷಣೆಗಳು,
ಮುದ ನೀಡುವ ಚುಟುಕುಗಳು...

*ಹೆಚ್.ಡುಂಡಿರಾಜ್ ಅವರ ಹಾಸ್ಯ ನಾಟಕ ‘ಪುಕ್ಕಟೆ ಸಲಹೆ' ಯಶಸ್ವಿ 70ನೇ ಪ್ರದರ್ಶನ*

ನಗಿಸೋಕೆ ನಾವ್ ರೆಡಿ..
ನಗೋಕೆ ಬರ್ಬೇಕಷ್ಟೇ..
ತಪ್ಪದೇ ಬರ್ತೀರಲ್ಲ...

*ಯಾವಾಗ🤔*:
ಭಾನುವಾರ ಜನವರಿ 7 ನೇ ತಾರೀಖು
*ಎಷ್ಟೊತ್ತಿಗೆ🤔*:
ಸಂಜೆ 7:00ಕ್ಕೆ
*ಎಲ್ಲಿ🤔* :
ಕಲಾಗ್ರಾಮ, ಮಲ್ಲತ್ತಹಳ್ಳಿ
*ಟಿಕೆಟ್🤔*: 100ರೂಪಾಯಿ.

Online ticket booking:
https://in.bookmyshow.com/plays/pukkate-salahe-comedy-drama/ET00105263

13/10/2023

Do follow our channel for Nataka and Harikathe updates

ಯಶಸ್ವಿ ಸರಣಿಯ ಕೊನೆಯ  #ಎರಡು ಪ್ರದರ್ಶನಗಳು !!  ** ಇಂದು  #ಮಧ್ಯಾಹ್ನ 3.30 ಹಾಗೂ  #ಸಂಜೆ 7 ಕ್ಕೆ **. ... ಮಲ್ಲತ್ತಹಳ್ಳಿಯ  #ಕಲಾಗ್ರಾಮದಲ್...
13/10/2023

ಯಶಸ್ವಿ ಸರಣಿಯ ಕೊನೆಯ #ಎರಡು ಪ್ರದರ್ಶನಗಳು !!
** ಇಂದು #ಮಧ್ಯಾಹ್ನ 3.30 ಹಾಗೂ #ಸಂಜೆ 7 ಕ್ಕೆ **
. ... ಮಲ್ಲತ್ತಹಳ್ಳಿಯ #ಕಲಾಗ್ರಾಮದಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳು ಯಶಸ್ವಿಯಾಗಿ ಪ್ರಯೋಗಿಸುತ್ತಿರುವ ಚಿತ್ರಸಾಹಿತಿ #ಸ್ವಾನಂದಕಿರ್ಕಿರೆ ಅವರ #ಬೆಳ್ಳಿತೆರೆಯ_ಬೇಲಾ ನಾಟಕದ ಕೆಲವು ಚಿತ್ರಿಕೆಗಳು.
* ಅನುವಾದ, ವಿನ್ಯಾಸ & ನಿರ್ದೇಶನ : ವೀಣಾಶರ್ಮಾ ಮೇಡಂ.
**** ಪ್ರವೇಶ ಉಚಿತ ****

*2021ರ* ಕರೋನಾ ಸಂದರ್ಭದಲ್ಲಿ ಚಿತ್ರಿಸಲಾದ  ಕುಗ್ರಾಮ ಚಿತ್ರದ *ಟ್ರೈಲರನ್ನು* ಅನಾವರಣಗೊಳಿಸಲಾಗಿದೆ. *ಕಲಾತ್ಮಕ ಸಾಲಿನ ಸಂದೇಶಾತ್ಮಕ ಚಿತ್ರದ* ಟ...
14/05/2023

*2021ರ* ಕರೋನಾ ಸಂದರ್ಭದಲ್ಲಿ ಚಿತ್ರಿಸಲಾದ ಕುಗ್ರಾಮ ಚಿತ್ರದ *ಟ್ರೈಲರನ್ನು* ಅನಾವರಣಗೊಳಿಸಲಾಗಿದೆ. *ಕಲಾತ್ಮಕ ಸಾಲಿನ ಸಂದೇಶಾತ್ಮಕ ಚಿತ್ರದ* ಟ್ರೈಲರ್ ನೀವು ನೋಡಿ ನಿಮ್ಮ ಸ್ನೇಹಿತರಿಗೂ ನೋಡಲು ಅವಕಾಶ ಮಾಡಿಕೊಡಿ ಚಿತ್ರತಂಡದ ಎಲ್ಲಾ ಕಲಾವಿದರು ಹಾಗೂ ಸಿಬ್ಬಂದಿ ವರ್ಗದವರ ಸಹಾಯದೊಂದಿಗೆ ಲೋಕಾರ್ಪಣೆಯಾಗುತ್ತಿದೆ.
ನೋಡಲು ಕೆಳಗಿನ ಲಿಂಕ್ ಪ್ರಸ್ ಮಾಡಿ. Lokendra Surya Lokendra Surya Lokendrasurya

1.Story, Screenplay, Dialogue, DOP and Direction : Lokendra Surya2.Music : Anath A***n 3.Editing: Deepu C S 4.a) Male lead : Sahanesh Bheem (Bheemesh Gowda) ...

ಈ ಜೀವನ ನವರಸಗಳ ಪಾಕವಾದರು, ಬದುಕಿಗೆ ಹಾಸ್ಯ ಪ್ರಧಾನವಾದದ್ದು. ಪ್ರತಿನಿತ್ಯ ಕೆಲಸದ ಒತ್ತಡ, ಸಂಬಂಧಗಳ ತಿಕ್ಕಾಟ, ಬದ್ಧತೆಯ ಜೀವನದಲ್ಲಿ ನಮ್ಮ ನಗು...
02/03/2023

ಈ ಜೀವನ ನವರಸಗಳ ಪಾಕವಾದರು, ಬದುಕಿಗೆ ಹಾಸ್ಯ ಪ್ರಧಾನವಾದದ್ದು. ಪ್ರತಿನಿತ್ಯ ಕೆಲಸದ ಒತ್ತಡ, ಸಂಬಂಧಗಳ ತಿಕ್ಕಾಟ, ಬದ್ಧತೆಯ ಜೀವನದಲ್ಲಿ ನಮ್ಮ ನಗುವನ್ನು ನಾವೇ ಕಳೆದುಕೊಂಡು ಬಿಟ್ಟುರುತ್ತೇವೆ. ನಿಮ್ಮ ಸಹಜ ನಗುವನ್ನು ನೀವು ಮತ್ತೆ ಹೊಟ್ಟೆ ಹುಣ್ಣಾಗುವಷ್ಟು ಪಡೆಯಬೇಕಾದರೆ ನಮ್ಮ *ಹಿಂಗ್ ಮಾಡಿದ್ರೆ ಹೆಂಗೆ ?* *ಹಾಸ್ಯ ನಾಟಕ* ವನ್ನು ನೋಡಲೇಬೇಕು. ಅದೂ ಕುಟುಂಬ ಸಮೇತ. ಮತ್ತೇಕೆ ತಡ ಈಗಿಂದೀಗಲೇ ಬುಕ್ ಮಾಡಿಕೊಳ್ಳಿ.

Your weekend plan is now sorted!
Why start drama when you can watch one?
In this age of 30sec reels let's appreciate and encourage the legacy of theatre plays.
Witness fun and pure entertainment in the presence of a live drama!
Presenting "Hing Madidre Henge?" a Kannada play for all generations.
Written by Nagaveni Rangan
Directed by Bash Raghavendra
Date: 19th march 2023
Location: Kalagrama Mallattahalli Bangalore,
Show:7:30pm

Contact for online Booking: Bookmyshow
https://in.bookmyshow.com/plays/hing-madidre-henge/ET00353761

Direct booking: 8660547774

page: https://www.facebook.com/Antharangabahiranga?mibextid=ZbWKwL
Karnataka Kalagrama, Harikathe and Drama - Avistudio7 ಅಂತರಂಗ ಬಹಿರಂಗ

Address

Malathahalli
Bangalore
560056

Telephone

+919742003544

Website

Alerts

Be the first to know and let us send you an email when Karnataka Kalagrama, posts news and promotions. Your email address will not be used for any other purpose, and you can unsubscribe at any time.

Share