Golden Cinema

Golden Cinema News & Media website

"ಶ್ರೀ ರಾಮನವಮಿ ಹಬ್ಬದ" ಪ್ರಯುಕ್ತ ಬಿಡುಗಡೆಯಾಗಿರುವ "ಊರಿನ ಗ್ರಾಮಸ್ಥರಲ್ಲಿ" ಚಿತ್ರದ ಮತ್ತೊಂದು ಪೋಸ್ಟರ್ Next Level.🚩🚩ಪೋಸ್ಟರ್ Vibes ಮಾತ...
27/03/2026

"ಶ್ರೀ ರಾಮನವಮಿ ಹಬ್ಬದ" ಪ್ರಯುಕ್ತ ಬಿಡುಗಡೆಯಾಗಿರುವ "ಊರಿನ ಗ್ರಾಮಸ್ಥರಲ್ಲಿ" ಚಿತ್ರದ ಮತ್ತೊಂದು ಪೋಸ್ಟರ್ Next Level.🚩🚩

ಪೋಸ್ಟರ್ Vibes ಮಾತ್ರ ಬೆಂಕಿ ಫ್ರೆಂಡ್ಸ್.🔥
ಈ ಸಿನಿಮಾ ಮೇಲಿನ ನಿರೀಕ್ಷೆಯೇ ಮತ್ತೊಂದು Levelಗೆ ಹೋಗಿದೆ! 🚀🎥

ಭದ್ರಾವತಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಕುಮಾರ್.N.ಭದ್ರಾವತಿ ನಿರ್ಮಾಣ💰,
ಎಂ.ವೈ.ಕೃಷ್ಣ ನಿರ್ದೇಶನವಿದೆ.🎬
ತಾರಾಗಣ:- ಬಾಲಾಜಿ ಮನೋಹರ್,ಶಿವರಾಜ್ ಕೆ.ಆರ್ ಪೇಟೆ,ರಾಮಕೃಷ್ಣ,ಹರ್ಷಿಲ್,ನವೀನ್ ಪಡೀಲ್,ದೀಪಕ್ ರೈ,ಬಾಲ ರಾಜ್ವಾಡಿ,ಗಿರೀಶ್,
ರಘು ಪಾಂಡೇಶ್ವರ್,ರಘು ರಾಮಣಕೊಪ್ಪ,ಚಂದ್ರಪ್ರಭ,ಪಾಯಲ್ ಚೆಂಗಪ್ಪ,ತರುಣ್ ಹಾಗೂ ಇತರರು.

officaly.krishna
vamshi02







suvarna








5672


milind.144








ಸಿಂಪಲ್ ಸುನಿ ನಿರ್ದೇಶನದ, ಶೀಲಂ, ಸಾತ್ವಿಕ, ಮೋಕ್ಷ, ಅಭಿನಯದ "ಮೋಡ ಕವಿದ ವಾತಾವರಣ" ಚಿತ್ರ ಜೂನ್ 26ರಂದು ಬಿಡುಗಡೆಯಾಗಲಿದೆ 🫰😍📽️🎶
26/03/2026

ಸಿಂಪಲ್ ಸುನಿ ನಿರ್ದೇಶನದ, ಶೀಲಂ, ಸಾತ್ವಿಕ, ಮೋಕ್ಷ, ಅಭಿನಯದ "ಮೋಡ ಕವಿದ ವಾತಾವರಣ" ಚಿತ್ರ ಜೂನ್ 26ರಂದು ಬಿಡುಗಡೆಯಾಗಲಿದೆ 🫰😍📽️🎶











ಇನ್ನೂ 15 ದಿನದಲ್ಲಿ ಟೈಟಲ್ ಬಿಡುಗಡೆ ಮಾಡಲಿದ್ದಾರೆ "ಸುರಭಿ ಫಿಲಂಸ್".❤😊ಕಮರ್ಷಿಯಲ್,ಪೊಲಿಟಿಕಲ್,ಕಾಮಿಡಿ & ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು,ಈ...
26/03/2026

ಇನ್ನೂ 15 ದಿನದಲ್ಲಿ ಟೈಟಲ್ ಬಿಡುಗಡೆ ಮಾಡಲಿದ್ದಾರೆ "ಸುರಭಿ ಫಿಲಂಸ್".❤😊

ಕಮರ್ಷಿಯಲ್,ಪೊಲಿಟಿಕಲ್,ಕಾಮಿಡಿ & ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು,ಈಗಾಗಲೇ ಸುಮಾರು 1 ಲಕ್ಷಕ್ಕೂ ಅಧಿಕ ಪ್ರತಿಕ್ರಿಯೆ ಬಂದಿದ್ದು,ನಿಮ್ಮ ಫೆವರೇಟ್ Title ಯಾವ್ದು? Comments ಮಾಡಿ.🙌

1) ನಾನೇ ಸಿ ಎಂ
2) ಕಾಮನ್ ಮ್ಯಾನ್

Legendary ಡೈರೆಕ್ಟರ್ 'ಓಂ ಸಾಯಿಪ್ರಕಾಶ್' ಅವರ 106 ನೇ ಚಿತ್ರವಾಗಿದ್ದು 🕉️🎬,
'ಡಾ.N.ನರಸಿಂಹಮೂರ್ತಿ' ಅವರ ನಿರ್ಮಾಣವಿದೆ.💰
n.narasimhamurthy




Ashika Rangnath ♥️😍
25/03/2026

Ashika Rangnath ♥️😍

"ಲವ್ ಮ್ಯಾಕ್ಟೈಲ್" Seriesನಾ ಮ್ಯೂಸಿಕ್ ಡೈರೆಕ್ಟರ್ ಸೂತ್ರದಾರ ಇವರೇ "ನಕುಲ್ ಅಭ್ಯಂಕರ್".🎙️🎶🎵ಸ್ಯಾಂಡಲ್ ವುಡ್ ನ New Star Music Director ...
22/03/2026

"ಲವ್ ಮ್ಯಾಕ್ಟೈಲ್" Seriesನಾ ಮ್ಯೂಸಿಕ್ ಡೈರೆಕ್ಟರ್ ಸೂತ್ರದಾರ ಇವರೇ "ನಕುಲ್ ಅಭ್ಯಂಕರ್".🎙️🎶🎵

ಸ್ಯಾಂಡಲ್ ವುಡ್ ನ New Star Music Director "ಲವ್ ಮಾಕ್ಟೇಲ್" ಸೀರೀಸ್ ಮೂಲಕ "ನಕುಲ್ ಅಭ್ಯಂಕರ್" ಹೊರ ಹೊಮ್ಮಿದ್ದಾರೆ.❤️

concepts


ನವೀನ್ ಕುಮಾರ್ ಎಂ ಎಂಬ ಫ್ಯಾಶನ್ ಲೋಕದ ಸಾಧಕನಿಗೆ ಮಾಡಲ್ ಒಬ್ಬರಿಂದ ಕಿರುಕುಳ ಅಂಥೆ!?🥺💔
22/03/2026

ನವೀನ್ ಕುಮಾರ್ ಎಂ ಎಂಬ ಫ್ಯಾಶನ್ ಲೋಕದ ಸಾಧಕನಿಗೆ ಮಾಡಲ್ ಒಬ್ಬರಿಂದ ಕಿರುಕುಳ ಅಂಥೆ!?🥺💔

ಸಂಜನಾ ಗಲ್ರಾನಿ ಫ್ಯಾಮಿಲಿ 👌♥️
22/03/2026

ಸಂಜನಾ ಗಲ್ರಾನಿ ಫ್ಯಾಮಿಲಿ 👌♥️

ನಟಿ ಭಾವನಾ ರಾಮಣ್ಣ ಮಗಳ ನಾಮಕರಣ😍❤️
21/03/2026

ನಟಿ ಭಾವನಾ ರಾಮಣ್ಣ ಮಗಳ ನಾಮಕರಣ😍❤️

ಯುಗಾದಿ ಹಬ್ಬದ ಪ್ರಯುಕ್ತ ಬಂತು ಸುಮಂತ್ ಶೈಲೇಂದ್ರಬಾಬು ನಟನೆಯ"ಚೇಸರ್" ಚಿತ್ರದ Special Poster.💯🔥ಅದ್ದೂರಿ ತಾರಾಗಣ ಇರುವ "ಚೇಸರ್" ಚಿತ್ರತಂಡ...
19/03/2026

ಯುಗಾದಿ ಹಬ್ಬದ ಪ್ರಯುಕ್ತ ಬಂತು
ಸುಮಂತ್ ಶೈಲೇಂದ್ರಬಾಬು ನಟನೆಯ
"ಚೇಸರ್" ಚಿತ್ರದ Special Poster.💯🔥

ಅದ್ದೂರಿ ತಾರಾಗಣ ಇರುವ "ಚೇಸರ್" ಚಿತ್ರತಂಡದಿಂದ 'ಯುಗಾದಿ ಹಬ್ಬದ ಶುಭಾಶಯಗಳು'.❤️

ಜಯರಾಮ್ M ಭದ್ರಾವತಿ ನಿರ್ದೇಶನ,
ಮಾಲತಿ ಶೇಖರ್ ನಿರ್ಮಾಣವಿದೆ.

Releasing This May 2026










ರುದ್ರ ಅವತಾರ ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು 💥🎈♥️
19/03/2026

ರುದ್ರ ಅವತಾರ ಚಿತ್ರ ತಂಡದಿಂದ ಯುಗಾದಿ ಹಬ್ಬದ ಶುಭಾಶಯಗಳು 💥🎈♥️


18/03/2026

ಆಧುನಿಕ ಶರಿಫ 'ನಮ್ ಋಷಿ ನಿರ್ದೇಶನದ "ರಾಮ್ ರಹೀಮ್ ಚಿತ್ರದ" ಶಿವನು ಎಂಬತ್ತು ನಾಲ್ಕು ಕೋಟಿ ಹಾಡು ಮಿಸ್ ಮಾಡದೆ ನೋಡಿ


Address

#79 6th Cross Basaveshwarnagar Banglore
Bangalore
560086

Alerts

Be the first to know and let us send you an email when Golden Cinema posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Golden Cinema:

Share