28/08/2026
🎟️🔥 ಟಿಕೆಟ್‌ಗಳು ರೆಡಿ ಇವೆ… ನೀವು BOOK ಮಾಡೋದು ಮಾತ್ರ ಬಾಕಿ! 😍
ಬೇಗ ಬೇಗ BOOK ಮಾಡಿಕೊಳ್ಳಿ…
ನಗುವಿನ ಸಂಭ್ರಮಕ್ಕೆ ನಿಮ್ಮ ಸೀಟ್ ಕಾಯುತ್ತಿದೆ! ❤️🎭
🎭 ಬೀದಿ ಗೆಳೆಯರು ಹೆಮ್ಮೆಯಿಂದ ಅರ್ಪಿಸುತ್ತಿರುವ…
✨ “ನಿನ್ ಹಣೆಬರಹ ನೀನೆ ಬರಕೊ” ✨
ಹಾಸ್ಯದರಸಿ ನಾಗವೇಣಿ ರಂಗನ್ ಅವರ ಹಾಸ್ಯಭರಿತ ಕೌಟುಂಬಿಕ ನಾಟಕ 😄
🎬 ನಿರ್ದೇಶನ: ಬಾಷ್ ರಾಘವೇಂದ್ರ
🔮 ಜ್ಯೋತಿಷ್ಯವೇ ಇಡೀ ಕುಟುಂಬದ ನಿಯಮವಾದರೆ ಏನಾಗಬಹುದು? 😂
ನಿಮ್ಮ ರಾಶಿ ಏನೇ ಇರಲಿ… ಈ ನಾಟಕದ ನಗು ಮಾತ್ರ ಖಚಿತ! 😜
📅 29 ಆಗಸ್ಟ್ 2026 | ಶನಿವಾರ
⏰ ಸಂಜೆ 7:30ಕ್ಕೆ
📍 ಡಾ. ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೋನಿ, ಬೆಂಗಳೂರು
😂 ನಗಲು ಬನ್ನಿ… ನಾಟಕವನ್ನು ಆನಂದಿಸಿ! ❤️
🎟️ ಆನ್‌ಲೈನ್ ಟಿಕೆಟ್ ಬುಕ್ಕಿಂಗ್:
👉 https://nammashow.co.in/events/nin-hanebaraha-nine-barko
👉 https://in.bookmyshow.com/plays/nin-hanebara-neene-barako/ET00512965
📞 ನೇರ ಬುಕಿಂಗ್:
9187390890 | 9738106282
🔥 ಟಿಕೆಟ್‌ಗಳು ಸೀಮಿತ — ತಡ ಮಾಡ್ಬೇಡಿ!
🎭 ನಿಮ್ಮ ಸೀಟ್ ಇವತ್ತೇ BOOK ಮಾಡಿಕೊಳ್ಳಿ!