Snehaloka PKS

Snehaloka PKS Vishnu Dada Fan, Review of Kannada Movies ........

ಸಾಹಸ_ಸಿಂಹ_ಡಾ_ವಿಷ್ಣುವರ್ಧನ್ ಅವರ12ನೇ_ವರ್ಷದ_ಪುಣ್ಯ_ಸ್ಮರಣೆ #ಪಿಕೆಎಸ್ನಿಮ್ಮ ಅಭಿಮಾನಿ ಪವನ್ ಕುಮಾರ್ ಸಿಂಹದಾದ ನಿಮ್ಮ ನೆನಪು ಸಧಾ ನಮ್ಮೊಂದಿಗ...
30/12/2021

ಸಾಹಸ_ಸಿಂಹ_ಡಾ_ವಿಷ್ಣುವರ್ಧನ್ ಅವರ
12ನೇ_ವರ್ಷದ_ಪುಣ್ಯ_ಸ್ಮರಣೆ

#ಪಿಕೆಎಸ್
ನಿಮ್ಮ ಅಭಿಮಾನಿ ಪವನ್ ಕುಮಾರ್ ಸಿಂಹ

ದಾದ ನಿಮ್ಮ ನೆನಪು ಸಧಾ ನಮ್ಮೊಂದಿಗೆ 😍😍
ಕೋಟಿಗೊಬ್ಬನಿಗೊಂದು ನಮನ.......🙏🙏🙏

      Dhananjaya All the best sir
07/12/2021


Dhananjaya All the best sir

ಸಾಗುವ ನಾವು ಬೇಳಕಿನಲಿತುಂಬಿರಲಿ ಪ್ರೀತಿಯು ಬಾಳಿನಲಿಸಾಗುವ ನಾವು ಹೊಸ ಬೇಳಕಿನಲಿಉಸಿರಿರಲಿ ಈ ಬೇಳಕಿನಲಿನಗುವಿರಲಿ ಬೇಳಕಿನ ಬದುಕಲಿಬದಲಾಗಲಿ ನಮ್ಮ...
03/11/2021

ಸಾಗುವ ನಾವು ಬೇಳಕಿನಲಿ
ತುಂಬಿರಲಿ ಪ್ರೀತಿಯು ಬಾಳಿನಲಿ
ಸಾಗುವ ನಾವು ಹೊಸ ಬೇಳಕಿನಲಿ
ಉಸಿರಿರಲಿ ಈ ಬೇಳಕಿನಲಿ
ನಗುವಿರಲಿ ಬೇಳಕಿನ ಬದುಕಲಿ
ಬದಲಾಗಲಿ ನಮ್ಮ ಜೀವನ ಈ
ಬೇಳಕಿನ ದೀಪಾವಳಿಯಲಿ.......

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪವನ್ ಕುಮಾರ್ ಸಿಂಹ
Snehaloka PKS

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ  ಹಾರ್ದಿಕ ಶುಭಾಶಯಗಳುಕನ್ನಡವೇ ಸತ್ಯ|| ಕನ್ನಡವೇ ನಿತ್ಯ||ಮಲೆನಾಡ ಸೈಹಾದ್ರಿ ಮಡಿಲಲಿಹಸಿರ ಸೀರೆಯನುಟ...
31/10/2020

ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ
ಶುಭಾಶಯಗಳು
ಕನ್ನಡವೇ ಸತ್ಯ||
ಕನ್ನಡವೇ ನಿತ್ಯ||

ಮಲೆನಾಡ ಸೈಹಾದ್ರಿ ಮಡಿಲಲಿ
ಹಸಿರ ಸೀರೆಯನುಟ್ಟು ನಿಂತು
ಕಾವೇರಿ ತರದಿ ಮಲ್ಲಿಗೆಯ
ಕಂಪನು ಬೀರುವ ಚೇಲುವೆ
ನಮ್ಮ ತಾಯಿ ಭುವನೇಶ್ವರಿ
ಕಸ್ತೂರಿ ಕನ್ನಡದ ಅಂದ ಚೆಂದ
ಸಂಗೀತ ಸಾಹಿತ್ಯದ ತವರಿದು
ಜ್ಞಾನಪೀಠದ ಬೀಡಿದು ನಮ್ಮ
ಹೇಮ್ಮೆಯ ಕನ್ನಡ ನಾಡಿದು
ಕಸ್ತೂರಿ ಕನ್ನಡದ ಬೀಡಿದು
ಸಂಸ್ಕೃತಿಯ ತವರಿದು ನಮ್ಮ
ಚೆಲುವ ಕನ್ನಡ ಗುಡಿಯಿದು

- ಪವನ್ ಕುಮಾರ್ ಸಿಂಹ ( ಪಿಕೆಎಸ್)

Happy birthday  ....sir  Life of Dharma releasing today @11.04am....
06/06/2020

Happy birthday ....sir
Life of Dharma releasing today @11.04am....

ಹಸಿರ ಸಿರಿಯಲ್ಲಿ ಉಸಿರಾಡುತ್ತಿರುವ ಈ ಜೀವಹಸಿರನ್ನು ಬೆಳಸೊಣ ಉಳಿಸೊಣಹಸಿರಲ್ಲೆ ಜೀವಿಸೊಣ ಉಸಿರಾಗಲಿ ಹಸಿರುಈ ಹಸುರು ಜೀವ ತುಂಬಿ ಉಸಿರಾಗಿದೆವಿಶ್ವ...
05/06/2020

ಹಸಿರ ಸಿರಿಯಲ್ಲಿ ಉಸಿರಾಡುತ್ತಿರುವ ಈ ಜೀವ
ಹಸಿರನ್ನು ಬೆಳಸೊಣ ಉಳಿಸೊಣ
ಹಸಿರಲ್ಲೆ ಜೀವಿಸೊಣ ಉಸಿರಾಗಲಿ ಹಸಿರು
ಈ ಹಸುರು ಜೀವ ತುಂಬಿ ಉಸಿರಾಗಿದೆ

ವಿಶ್ವ ಪರಿಸರ ದಿನದ ಶುಭಾಶಯಗಳು

ಪವನ್(ಪಿ.ಕೆ.ಎಸ್)

03/05/2020

BN Vijaykumar Jayanagar

'ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದ:|ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||ದೀಪಜ್ಯೋತಿ: ಪರಬ್ರಹ್ಮ ದೀಪಜ್ಯೋತಿರ್ಜನಾರ್ಧನ:||ದೀ...
05/04/2020

'ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದ:|

ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||

ದೀಪಜ್ಯೋತಿ: ಪರಬ್ರಹ್ಮ ದೀಪಜ್ಯೋತಿರ್ಜನಾರ್ಧನ:||

ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ||'

ಐದು ದಿನ ಕಳೆದ ಮೇಲೆ ಸಂಜೆ ಆರು ಗಂಟೆಗೆ ಶುರುವಾಗಲಿದೆ ಬಿಗ್‌ಬಾಸ್ ಸೀಸನ್ ಏಳು‌.5 Days To Go | ಅಕ್ಟೋಬರ್ 13 ಸಂಜೆ 6, ಪ್ರತಿ ರಾತ್ರಿ 9    ...
08/10/2019

ಐದು ದಿನ ಕಳೆದ ಮೇಲೆ ಸಂಜೆ ಆರು ಗಂಟೆಗೆ ಶುರುವಾಗಲಿದೆ ಬಿಗ್‌ಬಾಸ್ ಸೀಸನ್ ಏಳು‌.
5 Days To Go | ಅಕ್ಟೋಬರ್ 13 ಸಂಜೆ 6, ಪ್ರತಿ ರಾತ್ರಿ 9

ನಾಡಿನ ಸಮಸ್ತ ಜನತೆಗೆ ದಸರಾ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು....🙏
08/10/2019

ನಾಡಿನ ಸಮಸ್ತ ಜನತೆಗೆ ದಸರಾ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು....🙏

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಶ್ರೀ ಹರ್ಷ ನಾರಾಯಣ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.....Snehaloka PK...
01/09/2019

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕರ್ನಾಟಕ ರಾಜ್ಯ ಕಾರ್ಯದರ್ಶಿ
ಶ್ರೀ ಹರ್ಷ ನಾರಾಯಣ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.....Snehaloka PKS Harsha Narayan Pocket Mny Creations

Address

Bangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when Snehaloka PKS posts news and promotions. Your email address will not be used for any other purpose, and you can unsubscribe at any time.

Share