Banna Abhinaya Shale

Banna Abhinaya Shale Contact information, map and directions, contact form, opening hours, services, ratings, photos, videos and announcements from Banna Abhinaya Shale, Performance Art Theatre, Bangalore.

09/10/2023
09/10/2023

ನಮ್ಮ ಬಣ್ಣದ 37ನೇ ವಾರಾಂತ್ಯ ಅಭಿನಯ ತರಗತಿ ಗುಂಪಿನ ಬೀಳ್ಕೊಡುಗೆ ಮತ್ತು ಅರ್ಹತಾ ಪತ್ರ ವಿತರಣಾ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ ಕಿರುತೆರೆ ಸಿನಿಮಾ ಕಲಾವಿದರಾದ ಶ್ರೀಮತಿ ವೀಣಾ ವೆಂಕಟೇಶ್ ಮತ್ತು ನಮ್ಮ ಬಣ್ಣದ ವಿಧ್ಯಾರ್ಥಿ ಶ್ರೀ ರಾಜ್ ಚರಣ್ ಅವರಿಗೆ ಬಣ್ಣದ ಹೃದಯಪೂರ್ವ ವಂದನೆಗಳು ಮತ್ತು ಅವರ ಕಲಾಜಿವನಕ್ಕೆ ಶುಭ ಹಾರೈಕೆಗಳು

06/10/2023

ನಮಸ್ತೆ ಗೆಳೆಯರೇ ದಿನಾಂಕ ೮/೧೦/೨೦೨೩ ಭಾನುವಾರ ಸಂಜೆ ಬಣ್ಣದಲ್ಲಿ ಕಾರ್ಯಕ್ರಮವಿದೆ ,ದಯವಿಟ್ಟು ಬನ್ನಿ, ಹಾಗೆ ನೂತನ ವಿಧ್ಯಾರ್ಥಿಗಳನ್ನು ಬಣ್ಣಕ್ಕೆ ಸ್ವಾಗತಿಸಿ ಕೊಳ್ಳುತ್ತೇವಿ, ಅಭಿನಯ ತರಬೇತಿ ಸೇರಲು ಬಯಸುವವರು ಕೂಡಲೇ ಸಂಪರ್ಕಿಸಿ 098802 00606

01/10/2023

ನಮಸ್ತೆ ಗೆಳೆಯರೆ ಬಣ್ಣದಲ್ಲಿ ನುತನ 38ನೇ3 ತಿಂಗಳ ವಾರಾಂತ್ಯ ಅಭಿನಯ ತರಬೇತಿ ತರಗತಿಗಳು ಆರಂಭವಾಗುತ್ತಿದೆ ಆಸಕ್ತರು ಕೂಡಲೇ ಸಂಪರ್ಕಿಸಿ ಪ್ರವೇಶ ಪಡೆಯಬಹುದು 098802 00606

ಬಣ್ಣದ 37ನೇ ವಾರಾಂತ್ಯ ಅಭಿನಯ ತರಬೇತಿ ಶಿಬಿರದ ವಿಧ್ಯಾರ್ಥಿಗಳು ಸಂಸ್ಥಾಪಕ ಶ್ರೀ ನಾಗರಾಜ ಕೋಟೆಯವರೊಂದಿಗೆ, ನೂತನ 3 ತಿಂಗಳ ಸಂಜೆ ಅಭಿನಯ ತರಬೇತಿ...
12/07/2023

ಬಣ್ಣದ 37ನೇ ವಾರಾಂತ್ಯ ಅಭಿನಯ ತರಬೇತಿ ಶಿಬಿರದ ವಿಧ್ಯಾರ್ಥಿಗಳು ಸಂಸ್ಥಾಪಕ ಶ್ರೀ ನಾಗರಾಜ ಕೋಟೆಯವರೊಂದಿಗೆ, ನೂತನ 3 ತಿಂಗಳ ಸಂಜೆ ಅಭಿನಯ ತರಬೇತಿ ಶಿಬಿರಕ್ಕೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ ಆಸಕ್ತರು ಕೂಡಲೇ ವ್ಯವಸ್ಥಾಪಕರಾದ ಶ್ರೀ ಬಿ.ಜಿ. ದೇವರಾಜ ಅವರನ್ನು ಸಂಪರ್ಕಿಸಿ ಮಾತಾಡಿ 098802 00606

30/04/2023

ಪ್ರತಿಭೆಗಳು ಅರಳಲು ಬಣ್ಣ ಅತ್ತ್ಯುತ್ತಮ ಪೋಷಕ ತಾಣ

30/04/2023

ಇಂದು ಬಣ್ಣದಲ್ಲಿ ಪ್ರತಿಭೆಗಳು ಕಲರವ, ಹಿರಿಯ ಕಲಾವಿದರಾದ ಶ್ರೀ ಶಂಕರ್ ಅಶ್ವತ್ಥ್ ಅವರು ನಮ್ಮೊಂದಿಗೆ, ನೀವು ಬಣ್ಣಕ್ಕೆ ಬನ್ನಿ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಿ ಹರಸಿ, ನೂತನ ಕಲಾವಿದರನ್ನು ಬಣ್ಣಕ್ಕೆ ವೇದಿಕೆ ಮೇಲೆ ಸ್ವಾಗತಿಸಿಕೊಳ್ಳುತ್ತೇವಿ, ಆಸಕ್ತರು ಸಂಪರ್ಕಿಸಿ 098802 00606

06/02/2023

ನಮಸ್ತೆ ಕಲಾಭಿಮಾನಿಗಳೆ , ಕನಸು ಕಾಣುವುದು ತಪ್ಪಲ್ಲ ಆದರೆ ಅದನ್ನು ನೆನಸು ಮಾಡಲು ಶ್ರಮ ಮತ್ತು ಪ್ರಯತ್ನ ಮುಖ್ಯ,, ಕಲಾವಿದರಾಗುವ ನಿಮ್ಮ ಕನಸು ನನಸು ಮಾಡಲು ಬಣ್ಣ ನಿಮ್ಮೊಂದಿಗೆ ಇದೆ, ಇದೀಗ ವಾರಾಂತ್ಯ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ,2023 ಎಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುವ ತರಗತಿಗೆ ಮುಂಗಡವಾಗಿ ನಿಮ್ಮ ಹೆಸರು ನೊಂದಾಯಿಸಿ ಕೊಳ್ಳಿ, ಸಂಪರ್ಕ ಸಂಖ್ಯೆ 098802 00606 ದೇವರಾಜ್ ಬಿ ಜಿ ವ್ಯವಸ್ಥಾಪಕರು ಬಣ್ಣ ಅಭಿನಯ ಶಾಲೆ

35ನೇ ಗುಂಪಿನ ವಾರಾಂತ್ಯ ವಿಧ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಅರ್ಹತಾ ಪತ್ರ ವಿತರಣಾ ಸಮಾರಂಭ 22/12023ಶನಿವಾರ ಯಶಸ್ವಿಯಾಗಿ ನಡೆಯಿತು, "ಒಲವಿನ ನ...
23/01/2023

35ನೇ ಗುಂಪಿನ ವಾರಾಂತ್ಯ ವಿಧ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಅರ್ಹತಾ ಪತ್ರ ವಿತರಣಾ ಸಮಾರಂಭ 22/12023ಶನಿವಾರ ಯಶಸ್ವಿಯಾಗಿ ನಡೆಯಿತು, "ಒಲವಿನ ನಿಲ್ದಾಣ" ಧಾರಾವಾಹಿ ನಾಯಕ ನಟ, ನಮ್ಮ ಬಣ್ಣದ 22ನೇ ಬ್ಯಾಚ್ ವಿಧ್ಯಾರ್ಥಿ ಅಕ್ಷಯ್ ಕುಮಾರ್ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಭಾಗವಹಿಸಿದ್ದು ಹೆಮ್ಮೆಯ ವಿಷಯ,

ಬಣ್ಣದಲ್ಲಿ ಇಂದು ಮಕ್ಕಳ ಕಲರವ ನೋಡಲು ಮರೆಯದಿರಿ
21/01/2023

ಬಣ್ಣದಲ್ಲಿ ಇಂದು ಮಕ್ಕಳ ಕಲರವ ನೋಡಲು ಮರೆಯದಿರಿ

ನಮಸ್ತೆ ಗೆಳೆಯರೇ ಬಣ್ಣದಲ್ಲಿ ಇಂದು ಚೆಲ್ಲಾಟ -ಸಂಕಟ ನಾಟಕ ಪ್ರಯೋಗವಿದೆ, ರಚನೆ:- ಶ್ರೀ ನಾಗರಾಜ ಕೋಟೆ, ನಿರ್ದೇಶನ:-ಶ್ರೀ ದೇವರಾಜ್ ಬಿ ಜಿ ಸಮಯ:-...
21/01/2023

ನಮಸ್ತೆ ಗೆಳೆಯರೇ ಬಣ್ಣದಲ್ಲಿ ಇಂದು ಚೆಲ್ಲಾಟ -ಸಂಕಟ ನಾಟಕ ಪ್ರಯೋಗವಿದೆ, ರಚನೆ:- ಶ್ರೀ ನಾಗರಾಜ ಕೋಟೆ, ನಿರ್ದೇಶನ:-ಶ್ರೀ ದೇವರಾಜ್ ಬಿ ಜಿ ಸಮಯ:-ಮಧ್ಯಹ್ನಾ 3 ಎಲ್ಲರಿಗೂ ಆತ್ಮೀಯ ಸ್ವಾಗತ

Address

Bangalore

Website

Alerts

Be the first to know and let us send you an email when Banna Abhinaya Shale posts news and promotions. Your email address will not be used for any other purpose, and you can unsubscribe at any time.

Share