Nenapu

Nenapu The Team Brings to you all together for the great work for Theatre, Events, performing arts, folk forms and much more.

16/08/2026

🎭🎭
ನೆನಪು ತಂಡ ಅಭಿನಯಿಸುವ
ನಾಟಕ - ಜ್ಞಾತಪರ್ವ
ರಚನೆ - ಕಾರ್ತಿಕ್ ಭಟ್ & ಪುನೀತ್
ಸಾಹಿತ್ಯ & ಸಂಗೀತ - ಹರಿಪ್ರಸಾದ್
ನಿರ್ವಹಣೆ - ದಿಲೀಪ್ ಬಿ.ಎಮ್
ವಿನ್ಯಾಸ & ನಿರ್ದೇಶನ - ಪುನೀತ್ ರಂಗಾಯಣ

ಇದೇ ಆಗಸ್ಟ್ 17 , ಸೋಮವಾರ ಸಂಜೆ 7 :00 ಗಂಟೆಗೆ. ಮೈಸೂರಿನ ಕಿರುರಂಗಮಂದಿರದಲ್ಲಿ ನಮ್ಮ ತಂಡದ ಯಶಸ್ವಿ ನಾಟಕ *ಜ್ಞಾತಪರ್ವ* ಪ್ರದರ್ಶನಗೊಳ್ಳಲಿದೆ. ಬನ್ನಿ, ಈ ಅದ್ಭುತ ಅನುಭವವನ್ನು ಕಣ್ತುಂಬಿಕೊಳ್ಳಿ🎭

https://in.bookmyshow.com/plays/jnathaparva/ET00491244

The best reviews come from the people who experienced it. ❤️🎭Every message, every word of appreciation, and every heartf...
21/06/2026

The best reviews come from the people who experienced it. ❤️🎭

Every message, every word of appreciation, and every heartfelt reaction motivates us to keep telling stories that matter.

Thank you to everyone who watched Maya Dweepa and shared your thoughts. If you haven't experienced it yet, don't miss your chance to witness the magic on stage.

12/06/2026

When William Shakespeare himself has something to say about Maya Dweepa... 👀🎭

Who are we to disagree? 😌✨

Catch the play live!

📅 16th June
🕢 7:30 PM
📍 Rangashankara, JP Nagar

🎟️ Book your seats on BookMyShow

All the best
11/06/2026

All the best

07/06/2026

Every show ends with a curtain call.
But the story continues through the audience. ❤️

Sharing a few reactions from those who laughed, felt, and journeyed with ಮಾಯಾ ದ್ವೀಪ.

These words mean the world to us. 🎭✨

16th June | 7:30 PM 📍 Rangashankara, JP Nagar

Book your seats now on BookMyShow.

See you there! ❤️✨

ಸಂಗೀತ, ನೃತ್ಯ, ಮನರಂಜನೆ ಮತ್ತು ಮಾಯಾಜಾಲದ ಅದ್ಭುತ ಸಂಗಮವಾದ ನಮ್ಮ ವಿಶೇಷ ನಾಟಕವನ್ನು ವೀಕ್ಷಿಸಲು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ....
05/06/2026

ಸಂಗೀತ, ನೃತ್ಯ, ಮನರಂಜನೆ ಮತ್ತು ಮಾಯಾಜಾಲದ ಅದ್ಭುತ ಸಂಗಮವಾದ ನಮ್ಮ ವಿಶೇಷ ನಾಟಕವನ್ನು ವೀಕ್ಷಿಸಲು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ಬನ್ನಿ, ರೋಚಕ ಕಥಾಹಂದರ, ಮಧುರ ಸಂಗೀತ ಮತ್ತು ಅಚ್ಚರಿಯ ಮಾಯಾಜಾಲದ ಲೋಕದಲ್ಲಿ ಮುಳುಗಿ ಮನರಂಜನೆಯ ಸೊಬಗನ್ನು ಅನುಭವಿಸಿ.

ಮಾಯಾದ್ವೀಪ ನಾಟಕ ಇದೇ ಜೂನ್ 16, ಮಂಗಳವಾರ ಸಂಜೆ 7:30ಕ್ಕೆ ರಂಗಶಂಕರದಲ್ಲಿ...

ಬನ್ನಿ, ನಿಮ್ಮ ಉಪಸ್ಥಿತಿಯೇ ನಮಗೆ ಉತ್ಸಾಹ!

🙏 ಎಲ್ಲರಿಗೂ ಆದರದ ಸ್ವಾಗತ. 🙏

ಟಿಕೇಟುಗಳನ್ನು ಕಾಯ್ದಿರಿಸಲು ಲಿಂಕ್ ಬಯೋ...

A new evening.The same stage.Another chance to experience the story. 🎭❤️ಮಾಯಾ ದ್ವೀಪ📅 16th June🕢 7:30 PM📍 Rangashankara, J...
03/06/2026

A new evening.
The same stage.
Another chance to experience the story. 🎭❤️

ಮಾಯಾ ದ್ವೀಪ

📅 16th June
🕢 7:30 PM
📍 Rangashankara, JP Nagar
Book your tickets on BookMyShow..Link in bio

See you there. ✨

And finally, the trophies are home. 🏆❤️A proud moment for all of us as ಮಾಯಾ ದ್ವೀಪ officially brings home the honours ann...
31/05/2026

And finally, the trophies are home. 🏆❤️

A proud moment for all of us as ಮಾಯಾ ದ್ವೀಪ officially brings home the honours announced earlier at the ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ 2026 organised by ರಂಗಾಸ್ಥೆ ಟ್ರಸ್ಟ್ (ರಿ), ಬೆಂಗಳೂರು. 🎭

Our play has been honoured with Best Play – Second Prize along with multiple awards across various categories, making this achievement even more special. ✨

What started as rehearsals, hard work, doubts, excitement and countless efforts has now turned into memories we'll cherish forever.

Proud of our team. Proud of this journey. ❤️

This recognition belongs to every person who stood with us, believed in us and contributed to this production.

ಇದು ಕೇವಲ ಪ್ರಶಸ್ತಿ ಅಲ್ಲ, ನಮ್ಮ ತಂಡದ ಪರಿಶ್ರಮಕ್ಕೆ ಸಿಕ್ಕ ಗೌರವ. 🙏

Here's to more stories, more stages and many more milestones ahead. 🔥

🏆✨ ಸಂತಸದ ಸುದ್ದಿ!ರಂಗಾಸ್ಥೆ ಟ್ರಸ್ಟ್ (ರಿ), ಬೆಂಗಳೂರು ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ 2026ರಲ್ಲಿ ನಮ್ಮ ಮಾಯಾ ದ್ವೀಪ ನಾಟಕ...
28/04/2026

🏆✨ ಸಂತಸದ ಸುದ್ದಿ!
ರಂಗಾಸ್ಥೆ ಟ್ರಸ್ಟ್ (ರಿ), ಬೆಂಗಳೂರು ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ 2026ರಲ್ಲಿ ನಮ್ಮ ಮಾಯಾ ದ್ವೀಪ ನಾಟಕ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. 🎭❤️

ಇದು ನಮ್ಮ ಸಂಪೂರ್ಣ ತಂಡಕ್ಕೆ ಹೆಮ್ಮೆಯ ಕ್ಷಣ.
ನಮ್ಮ ಮೇಲೆ ವಿಶ್ವಾಸ ಇಟ್ಟ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. 🙏

ಇನ್ನಷ್ಟು ಉತ್ತಮ ಹೆಜ್ಜೆಗಳತ್ತ ನಮ್ಮ ಪ್ರಯಾಣ ಮುಂದುವರಿಯುತ್ತದೆ. 🔥

🏆✨ Excited to announce that our play ಮಾಯಾ ದ್ವೀಪ has been honoured with multiple awards
ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ 2026 held by ರಂಗಾಸ್ಥೆ ಟ್ರಸ್ಟ್ (ರಿ), ಬೆಂಗಳೂರು. 🎭


A proud and happy moment for our entire team. ❤️
Grateful for the recognition and support.

More milestones to come! 🔥

Yesss! 15 shows down and the fire is still on❤️‍🔥Swipe to see the magic we created 🎭15 ಶೋಸ್, ಅನೇಕ ಭಾವನೆಗಳು, ಮರೆಯಲಾಗದ ಕ್ಷ...
25/04/2026

Yesss! 15 shows down and the fire is still on❤️‍🔥Swipe to see the magic we created 🎭

15 ಶೋಸ್, ಅನೇಕ ಭಾವನೆಗಳು, ಮರೆಯಲಾಗದ ಕ್ಷಣಗಳು ಇನ್ನೂ ಹಾದಿ ಬಹಳ ಇದೆ…🎭 ನಮ್ಮ ಸ್ಟೇಜ್ ಮ್ಯಾಜಿಕ್ ನೋಡಲು Swipe ಮಾಡಿ 🔥



Address

Bangalore

Telephone

+919972489949

Website

Alerts

Be the first to know and let us send you an email when Nenapu posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Nenapu:

Shortcuts

Share