JAM Pictures Kannada

JAM Pictures Kannada Film |Television |ಕಲೆ |ಸಾಹಿತ್ಯ |ಸಂಗೀತ |ಸಿನಿಮಾ |ರಂಗಭೂಮಿ |ಸಂಸ್ಕೃತಿ | Movie|Television|Events|Advertising|Promotions|Marketing
(1)

19/03/2026

ಉಗಾದಿ ಹಬ್ಬದ ಶುಭಾಶಯಗಳು💐 ಹೊಸ ವರ್ಷಕ್ಕೆ ಹೊಸ ಪ್ರಯತ್ನದ #ಕಾಡುತ್ತಿರುವೆ ಹಾಡಿನ ಒಂದು ತುಣುಕು. ನಿಮ್ಮ ಸಹಕಾರ ಪ್ರೋತ್ಸಾಹ ನಮ್ಮ #ಜಾಮ್_ಪಿಕ್ಚರ್ಸ್ ತಂಡದ ಮೇಲಿರಲಿ.
ಎಲ್ಲರಿಗೂ ಶುಭವಾಗಲಿ.

Lyrics - Jagadeesh Manjanna
Singer - Pranava Karanth
Music - Madan Maddope
Director - Jagadeesh Manjanna
Choreography -
DOP - Prashanth
Dop Assist - Madhu Gowda
Editor - Prakash Jadhav
Mekup - poojar
Stylish -
Artist -Jagadeesh Manjanna.

All Copyrighted By

12/01/2026

*ವಾಂತಿ* ಕಿರುಚಿತ್ರದ ಹಾಡು 'ಅದು ಹೇಗೆ ಜೊತೆಯಾದೆಯೋ ನಾ ಕಾಣೆ'
JAM Pictures Kannada

Short Film :- VAANTHI
Written And Directed by :- N.C Mahesh
Co Director ;- Jagadeesh manjanna
DOP :- Uday
Edit And DI :- Prakash Jadhav
Music :- Tejaswi Haridas
Singer :- Tejaswi Haridas, Mahima.S
Sound Design :- Shivoam Studios
Lyrics : N.C.Mahesh
Dubbing : Pratidwani
Poster Design :- Tilak
Artist : Pro.Madhusudhan.K.S, Ratna, N.C.Mahesh, Mahima.S, Jagadeesh Manjanna, Reshma.S. Tejas Krishna Kumar.

FOLLOW US ON FACEBOOK
/ jampichar

FOLLOW US ON YOUTUBE
/

follow US ON INSTAGRAM
https://www.instagram.com/jam_picture...

ವಾಂತಿ ಕಿರುಚಿತ್ರ   ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ💐
19/12/2025

ವಾಂತಿ ಕಿರುಚಿತ್ರ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ💐

02/12/2025

ವಾಂತಿ |VAANTI Short Film Official Trailer | Jagadeesh Manjanna | Mahima |N.C.Mahesh |Uday |Prakash Jadhav

https://youtu.be/pn7QxO9jkus?si=4J0QK0lTUqqaaFWP

CAST AND CREW
Starring ;- Jagadeesh Manjanna,Mahima,Reshma,Varsha,Tejas,K.S.Madhusudhan,Rathna,N.C.Mahesh
Story,Screenplay And Direction ;- N.C.Mahesh
Banner ;- JAM PIctures Kannada, Shivooham Creations
Cinematographer -; Uday
Editor -; Prakash Jadhav
Post Production And DI ;-Jhadav Film Studio
Singers :- Tejaswi Haridas And Mahima
music And Sound Mixing :- Shivom Studio
Location Partner ; - Star Academy And Child's Kingdom RR Nagara

FOLLOW US ON FACEBOOK
https://www.facebook.com/jampichar/

FOLLOW US ON YOUTUBE
https://youtube.com/channel/UCfAHt4jXJxJFTcxRwUG_cpg

follow US ON INSTAGRAM
https://www.instagram.com/jam_pictures156?igsh=MTJzeGU2YTl0MnFiaA==

ಪ್ರತಿಯೊಬ್ಬರ ಸುತ್ತಮುತ್ತಲಿನ ಪರಿಸರದಲ್ಲಿ ಈ ತರಹದ ಹಲವಾರು ಜೀವನಗಳು ನಡಿತಿರ್ತವೆ ಆದರೆ ನಮ್ಮ ಜೀವನವೆ ನಮಗೆ ಹೆಚ್ಚಾಗಿರುವ ಕಾರಣ ನಾವು ಅವುಗಳನ...
26/11/2025

ಪ್ರತಿಯೊಬ್ಬರ ಸುತ್ತಮುತ್ತಲಿನ ಪರಿಸರದಲ್ಲಿ ಈ ತರಹದ ಹಲವಾರು ಜೀವನಗಳು ನಡಿತಿರ್ತವೆ ಆದರೆ ನಮ್ಮ ಜೀವನವೆ ನಮಗೆ ಹೆಚ್ಚಾಗಿರುವ ಕಾರಣ ನಾವು ಅವುಗಳನ್ನ ಗ್ರಹಿಸಿರಲ್ಲ.ಗಮನಿಸಿದ್ರೂ ಅವು ಸಾಮಾನ್ಯ ಅನ್ಕೊಂಡು ಸುಮ್ನಾಗ್ತಿವಿ.ಆದರೆ ಒಬ್ಬ ಪತ್ರಕರ್ತನಿಗೆ ಅಥವಾ ಸಿನಿಮಾ ಮಂದಿಗೆ ವಿಶೇಷವಾಗಿ ಕಾಣಿಸ್ತವೆ ಯಾಕೆಂದರೆ ಅವನು ಎಲ್ಲವನ್ನು ಪ್ರಶ್ನಾತ್ಮಕವಾಗಿ ಊಹಾತ್ಮಕವಾದ ದೃಷ್ಠಿಯಲ್ಲಿ ನೋಡ್ತಿರ್ತಾನೆ. ಹಾಗೇ ನಾನು ಗಮನಿಸಿದ ಒಂದು ಸಾಮಾನ್ಯ ಬದುಕು ಈ ಕಿರುಚಿತ್ರ. JAM Pictures Kannada ಯೂಟ್ಯೂಬ್ ಚಾನಲ್ ನಲ್ಲಿದೆ ನೋಡಿ.ಅದರ ಲಿಂಕ್ ಸಹ ಇಲ್ಲಿದೆ 👇
https://youtu.be/ER-HpvzejrA?si=m4pSu_O8qZpOZIbj

#ಕನಸುಗಳನ್ನುಮೀರಿ

Beyond The Dreams ಅನ್ನುವ ಹೆಸರು ಕೊಟ್ಟಿದಿನಿ. ಒಂದು ನೈಜ ಬದುಕಿನ ಆಧಾರಿತ ಡಾಕ್ಯುಮೆಂಟರಿ ಕಿರುಚಿತ್ರ.ಐದು ವರ್ಷಗಳ ಹಿಂದೆ ಸೆರೆಹಿಡಿದದ್ದು....
24/10/2025

Beyond The Dreams ಅನ್ನುವ ಹೆಸರು ಕೊಟ್ಟಿದಿನಿ. ಒಂದು ನೈಜ ಬದುಕಿನ ಆಧಾರಿತ ಡಾಕ್ಯುಮೆಂಟರಿ ಕಿರುಚಿತ್ರ.ಐದು ವರ್ಷಗಳ ಹಿಂದೆ ಸೆರೆಹಿಡಿದದ್ದು. ಇದರಲ್ಲಿ ಭಾವನೆಗಳೇ ಸಂಭಾಷಣೆಗಳು ಸಂದರ್ಭವೆ ಕಥೆ.ಕಿವಿಗೆ ಕೇಳಿಸುವ ಮಾತುಗಳಿಲ್ಲ.ಮನಸ್ಸು ತಟ್ಟುವ ಪದಗಳಿವೆ ಹಾಗೂ ಕಣ್ಣು ತುಂಬುವ ಹನಿಗಳಿವೆಯಷ್ಟೆ.
ಭಾವನೆಗಳು ಜೀವಂತವಾಗಿದ್ದರೆ ಬದುಕು ಅರ್ಥವಾಗುತ್ತದೆ ಎನ್ನುವ ಧ್ಯೇಯ ನನ್ನದು.
ಈ ಹೆಸರೇ ಈ ಚಿತ್ರಕ್ಕೆ ಅಂತಿಮವೇನಲ್ಲ.ನಿಮಗೂ ಏನಾದರೂ ಒಳ್ಳೆಯ ಶೀರ್ಷಿಕೆ ತಿಳಿದರೆ ನನಗೂ ತಿಳಿಸಿ.
ಶುಭಾರೈಕೆ ಮತ್ತು ಬೆಂಬಲವಿರಲಿ 💐🙏🙏🙏🙏🙏

21/09/2025

*ವಾಂತಿ* ಕಿರುಚಿತ್ರದ ಕಥೆ ಸಮಾಜಕ್ಕೆ ಪರಿಣಾಮಕಾರಿಯಾಗಿದೆ -ಡಾ.ಬಾಬುಹಿರಣ್ಣಯ್ಹ | Vaanti Short Film

Starring ;- Jagadeesh Manjanna,Mahima,Reshma,Varsha,Tejas,K.S.Madhusudhan,Rathna
Story,Screenplay And Direction ;- N.C.Mahesh
Banner ;- JAM PIctures Kannada, Shivooham Creations
Cinematographer -; Uday
Editor -; Prakash Jadhav
Post Production And DI ;-Jhadav Film Studio
Singers :- Tejaswi Haridas And Mahima
music And Sound Mixing :- Shivom Studio
Location Partner ; - Star Academy And Child's Kingdom RR Nagara

#ಕನ್ನಡಸಿನೆಮಾ #ಕುವೆಂಪು #ಬೇಂದ್ರೆ #ಮಾಸ್ತಿ #ಗುಂಡಪ್ಪ #ತೇಜಸ್ವಿ

20/09/2025

ಈ ಚಿತ್ರ ನೋಡಿದ ಮೇಲೆ ಒಂದು ಕಥೆನ ಹೀಗೂ ಹೇಳಬಹುದು ಅನಿಸ್ತು-ನಿರ್ದೇಶಕ ಅಭಿಜಿತ್ ರಮೇಶ್.

CAST AND CREW
Starring ;- Jagadeesh Manjanna,Mahima,Reshma,Varsha,Tejas,K.S.Madhusudhan,Rathna
Story,Screenplay And Direction ;- N.C.Mahesh
Banner ;- JAM PIctures Kannada, Shivooham Creations
Cinematographer -; Uday
Editor -; Prakash Jadhav
Post Production And DI ;-Jhadav Film Studio
Singers :- Tejaswi Haridas And Mahima
music And Sound Mixing :- Shivom Studio
Location Partner ; - Star Academy And Child's Kingdom RR Nagara

18/09/2025

ವಾಂತಿ ಕಿರುಚಿತ್ರ ಶುರುವಾಗಿದ್ದು ಹೀಗೆ. ನಿರ್ದೇಶಕ N.C.ಮಹೇಶ್ ಮಾತು |Vaanti Short Film |Release Event

CAST AND CREW
Starring ;- Jagadeesh Manjanna,Mahima,Reshma,Varsha,Tejas,K.S.Madhusudhan,Rathna,N.C.Mahesh
Story,Screenplay And Direction ;- N.C.Mahesh
Banner ;- JAM PIctures Kannada, Shivooham Creations
Cinematographer -; Uday
Editor -; Prakash Jadhav
Post Production And DI ;-Jhadav Film Studio
Singers :- Tejaswi Haridas And Mahima
music And Sound Mixing :- Shivom Studio
Location Partner ; - Star Academy And Child's Kingdom RR Nagara

16/09/2025

ಬಿ.ಸುರೇಶ್ ವಾಂತಿ ಕಿರುಚಿತ್ರ ಕುರಿತು ಮಾತು.

#ವಾಂತಿ

15/09/2025

*ವಾಂತಿ* ಕಿರುಚಿತ್ರದ ಮೊದಲ ಪ್ರದರ್ಶನ ಹೀಗಿತ್ತು. Highlights of VAANTI Short Film Show.

CAST AND CREW
Starring ;- Jagadeesh Manjanna,Mahima,Reshma,Varsha,Tejas,K.S.Madhusudhan,Rathna
Story,Screenplay And Direction ;- N.C.Mahesh
Banner ;- JAM PIctures Kannada, Shivooham Creations
Cinematographer -; Uday
Editor -; Prakash Jadhav
Post Production And DI ;-Jhadav Film Studio
Singers :- Tejaswi Haridas And Mahima
music And Sound Mixing :- Shivom Studio
Location Partner ; - Star Academy And Child's Kingdom RR Nagara

Address

ಗಿರಿನಗರ ಮುಖ್ಯರಸ್ತೆ
Bangalore
560085

Alerts

Be the first to know and let us send you an email when JAM Pictures Kannada posts news and promotions. Your email address will not be used for any other purpose, and you can unsubscribe at any time.

Contact The Establishment

Send a message to JAM Pictures Kannada:

Share