Pravara Theatre

Pravara Theatre Pravara Theatre (formerly Pravara art studio) is a Bengaluru based theatre group

Pravara Theatre (formerly Pravara art studio) is a Bengaluru based theatre group. Pravara Theatre was formed in the year 2013 in the month of August by Hanu Ramasanjeeva, an actor and director with 12 years of experience in theatre, with the vision of encouraging youngsters and theatre enthusiasts.

ಪ್ರವರ ಥಿಯೇಟರ್ ವತಿಯಿಂದ ವಿಶ್ವ ರಂಗಭೂಮಿ ದಿನದ ಶುಭಾಶಯಗಳು🎭Pravara Theatre wishes Happy "World Theatre Day" 🎭                   ...
27/03/2026

ಪ್ರವರ ಥಿಯೇಟರ್ ವತಿಯಿಂದ ವಿಶ್ವ ರಂಗಭೂಮಿ ದಿನದ ಶುಭಾಶಯಗಳು🎭
Pravara Theatre wishes Happy "World Theatre Day" 🎭

"WEEKEND ನಾಟಕೋತ್ಸವ" @ಬಸವೇಶ್ವರನಗರ - ಏಪ್ರಿಲ್ 2026WEEKEND ನಾಟಕೋತ್ಸವದ ಮೊದಲ ಆವೃತ್ತಿಯಾಗಿ ಬಸವೇಶ್ವರನಗರದಲ್ಲಿ 7 ನಾಟಕಗಳನ್ನು ಆಯೋಜಿಸಲ...
24/03/2026

"WEEKEND ನಾಟಕೋತ್ಸವ" @ಬಸವೇಶ್ವರನಗರ - ಏಪ್ರಿಲ್ 2026

WEEKEND ನಾಟಕೋತ್ಸವದ ಮೊದಲ ಆವೃತ್ತಿಯಾಗಿ ಬಸವೇಶ್ವರನಗರದಲ್ಲಿ 7 ನಾಟಕಗಳನ್ನು ಆಯೋಜಿಸಲಾಗಿದ್ದು, ದೃಶ್ಯಕಾವ್ಯ, ಪ್ರವರ ಥಿಯೇಟರ್, ಧ್ವನಿ, ವಿಕಸಂ, ನೆನಪು ಟ್ರಸ್ಟ್, ದಾಟು ಥಿಯೇಟರ್ ಮತ್ತು ಅಂತರಂಗ ಬಹಿರಂಗ ತಂಡಗಳು ನಾಟಕಗಳನ್ನು ಪ್ರದರ್ಶಿಸಲಿವೆ.

ಏಪ್ರಿಲ್ 2026 | ಪ್ರತಿ ಶನಿವಾರ ಮತ್ತು ಭಾನುವಾರ | ಸಂಜೆ 6:30ಕ್ಕೆ
ಕೆ.ಇ.ಎ ಪ್ರಭಾತ್ ರಂಗಮಂದಿರ, ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿ, ಬಸವೇಶ್ವರನಗರ, ಬೆಂಗಳೂರು

"WEEKEND ನಾಟಕೋತ್ಸವ" ನಗರದ ಆಯಾ ಭಾಗಗಳಲ್ಲಿ ರಂಗಮಂದಿರಗಳತ್ತ ಪ್ರೇಕ್ಷಕರನ್ನು ಕರೆತರುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ.

ಟಿಕೆಟ್ ದರ :
ಪ್ರತಿ ನಾಟಕಕ್ಕೆ : ರೂ.150
ಫೆಸ್ಟಿವಲ್ ಪಾಸ್ : ರೂ.850
ಮಾಹಿತಿಗಾಗಿ ಸಂಪರ್ಕಿಸಿ : 8660547776 | 9686869676 | 9902590303

ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಅಣ್ಣನ ನೆನಪು" ಸಾಕ್ಷ್ಯ ನಾಟಕ ಕುರಿತಾದ ಲೇಖನ.ವಿದ್ಯಾರಶ್ಮಿ ಅವರಿಗೆ ಮತ್ತು ವಿಜಯಕರ್ನಾಟಕ ಬಳಗಕ್ಕೆ ಧನ್...
21/03/2026

ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಅಣ್ಣನ ನೆನಪು" ಸಾಕ್ಷ್ಯ ನಾಟಕ ಕುರಿತಾದ ಲೇಖನ.
ವಿದ್ಯಾರಶ್ಮಿ ಅವರಿಗೆ ಮತ್ತು ವಿಜಯಕರ್ನಾಟಕ ಬಳಗಕ್ಕೆ ಧನ್ಯವಾದಗಳು.

"ಅಣ್ಣನ ನೆನಪು" ನಾಟಕದ ಮುಂದಿನ ಪ್ರದರ್ಶನ :

5 ಏಪ್ರಿಲ್ 2026, ಭಾನುವಾರ | ಸಂಜೆ 6:30 | ಕೆ. ಇ. ಎ ಪ್ರಭಾತ್ ರಂಗಮಂದಿರ ಬಸವೇಶ್ವರನಗರ.

20/03/2026

"ಅಣ್ಣನ ನೆನಪು" ನಾಟಕದ ಮುಂದಿನ ಪ್ರದರ್ಶನ :
5 ಏಪ್ರಿಲ್ 2026, ಭಾನುವಾರ | ಸಂಜೆ 6:30
ಕೆ. ಇ. ಎ ಪ್ರಭಾತ್ ರಂಗಮಂದಿರ ಬಸವೇಶ್ವರನಗರ.

12/03/2026

"ಅಣ್ಣನ ನೆನಪು" ನಾಟಕದ ಮುಂದಿನ ಪ್ರದರ್ಶನ :
5 ಏಪ್ರಿಲ್ 2026, ಭಾನುವಾರ | ಸಂಜೆ 6:30
ಕೆ. ಇ. ಎ ಪ್ರಭಾತ್ ರಂಗಮಂದಿರ ಬಸವೇಶ್ವರನಗರ.

"ಅಣ್ಣನ ನೆನಪು" ಸಾಕ್ಷ್ಯ ನಾಟಕ - 8 ಮಾರ್ಚ್ 2026ಪ್ರವರ ಥಿಯೇಟರ್ ಪ್ರಸ್ತುತಪಡಿಸುತ್ತಿದೆ, ಮಹಾಕವಿ ಕುವೆಂಪು ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್...
04/03/2026

"ಅಣ್ಣನ ನೆನಪು" ಸಾಕ್ಷ್ಯ ನಾಟಕ - 8 ಮಾರ್ಚ್ 2026

ಪ್ರವರ ಥಿಯೇಟರ್ ಪ್ರಸ್ತುತಪಡಿಸುತ್ತಿದೆ, ಮಹಾಕವಿ ಕುವೆಂಪು ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿಅವರ ಜೀವನದ ನೆನಪಿನ ಗುಚ್ಛವಾಗಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಅಣ್ಣನ ನೆನಪು' - ಸಾಕ್ಷ್ಯ ನಾಟಕ.

8 ಮಾರ್ಚ್ 2026 (ಭಾನುವಾರ) | ಸಂಜೆ 6:00 ಗಂಟೆಗೆ.
ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಮಲ್ಲತಹಳ್ಳಿ ಬೆಂಗಳೂರು.

Pravara Theatre presents K.P Poornachandra Tejaswi's 'Annana Nenapu' docu-play.
8 March 2026 | 6:00 PM
Kalagrama Samskrutika Samuchaya, Mallatahalli Bengaluru.

ರೇಖಾಚಿತ್ರ - ಹರ್ಷ ಕಾವೇರಿಪುರ
ನಿರ್ವಹಣೆ - ಸಚಿನ್ ಹೆಚ್. ಶೆಟ್ಟಿ
ಬೆಳಕು - ಮಂಜು ನಾರಾಯಣ್ ಮತ್ತು ರಂಜನ್ .ಸಿ.ವಿ
ಪ್ರಸಾಧನ - ಮಾಲತೇಶ್ ಬಡಿಗೇರ್
ಸಂಗೀತ - ಅಕ್ಷಯ್ ಭೊಂಸ್ಲೆ
ರಂಗರೂಪ - ಕರಣಂ ಪವನ್ ಪ್ರಸಾದ್
ವಿನ್ಯಾಸ ಮತ್ತು ನಿರ್ದೇಶನ - ಹನು ರಾಮಸಂಜೀವ

🎭ಅಣ್ಣನ ನೆನಪು - ಸಾಕ್ಷ್ಯ ನಾಟಕ🗓️ ದಿನಾಂಕ : 8 ಮಾರ್ಚ್ 2026, ಭಾನುವಾರ📍ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ 🕰️ ಸಮಯ : ಸಂಜೆ 6:00 ಕ್ಕೆ 📡ಪ್ರ...
01/03/2026

🎭ಅಣ್ಣನ ನೆನಪು - ಸಾಕ್ಷ್ಯ ನಾಟಕ

🗓️ ದಿನಾಂಕ : 8 ಮಾರ್ಚ್ 2026, ಭಾನುವಾರ
📍ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ
🕰️ ಸಮಯ : ಸಂಜೆ 6:00 ಕ್ಕೆ
📡ಪ್ರಸ್ತುತಿ : ಪ್ರವರ ಥಿಯೇಟರ್

Phone Booking : 📞 9686869676

Online Booking : 🎫 https://in.bookmyshow.com/plays/annana-nenapu/ET00347598

ಮಹಾಕವಿ ಕುವೆಂಪು ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನದ ನೆನಪಿನ ಗುಚ್ಛವಾಗಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಅಣ್ಣನ ನೆನಪು' - ...
27/02/2026

ಮಹಾಕವಿ ಕುವೆಂಪು ಮತ್ತು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನದ ನೆನಪಿನ ಗುಚ್ಛವಾಗಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ 'ಅಣ್ಣನ ನೆನಪು' - ಸಾಕ್ಷ್ಯ ನಾಟಕ.

ಪ್ರಸ್ತುತಿ - ಪ್ರವರ ಥಿಯೇಟರ್
ದಿನಾಂಕ - 8 ಮಾರ್ಚ್ 2026, ಭಾನುವಾರ
ಸ್ಥಳ - ಕಲಾಗ್ರಾಮ, ಮಲ್ಲತ್ತಹಳ್ಳಿ
ಸಮಯ - ಸಂಜೆ 6:00 ಕ್ಕೆ

Phone Booking - 9686869676
Online Booking - https://in.bookmyshow.com/plays/annana-nenapu/ET00347598

Address

Uttarahalli
Bangalore
560061

Alerts

Be the first to know and let us send you an email when Pravara Theatre posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Pravara Theatre:

Share