DATTU Memorial League

DATTU Memorial League Cricket Tournament in the Loving Memory of Late. Goa Dattu

DML 2025 ನ ಕೆಲವು ಛಾಯಾ ಚಿತ್ರಗಳು
03/05/2025

DML 2025 ನ ಕೆಲವು ಛಾಯಾ ಚಿತ್ರಗಳು

1.5.25 ರಂದು ನಡೆದ  DML 2025 ಲೀಗ್ ನಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಸತತವಾಗಿ ಕಾಮೆಂಟರಿ ಮಾಡಿದ ಡಾ. ಎಸ್.ವಿ. ಸುಷ್ಮ
03/05/2025

1.5.25 ರಂದು ನಡೆದ DML 2025 ಲೀಗ್ ನಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಸತತವಾಗಿ ಕಾಮೆಂಟರಿ ಮಾಡಿದ ಡಾ. ಎಸ್.ವಿ. ಸುಷ್ಮ

DML. 2025  ತರಂಗ ಬುಲ್ಸ್  ನ ಅಭಿಲಾಷ್ ಅದ್ಭುತ ಆಟವಾಡಿ     ಮ್ಯಾನ್ ಆಫ್ ದ ಸೀರೀಸ್   ನ ಮೊಮೆಂಟೊ , ಕೇವ  ಆಯುರ್ವೇದದಿಂದ ರೂ : 500 gift vo...
03/05/2025

DML. 2025
ತರಂಗ ಬುಲ್ಸ್ ನ ಅಭಿಲಾಷ್ ಅದ್ಭುತ ಆಟವಾಡಿ ಮ್ಯಾನ್ ಆಫ್ ದ ಸೀರೀಸ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 1000 /- ಗೆದ್ದುಕೊಂಡರು .

DML. 2025  ಫೈನಲ್ ತಲುಪಿದ ರಾಯಲ್  11  ಹಾಗೂ ತರಂಗ ಬುಲ್ಸ್ ನಡುವೆ ನಡೆದ  13 ನೇ    ಮ್ಯಾಚ್ ನಲ್ಲಿ  ರಾಯಲ್ 11   ಗೆದ್ದು  ತಂಡದ    ಮಹೇಶ್ ...
03/05/2025

DML. 2025
ಫೈನಲ್ ತಲುಪಿದ ರಾಯಲ್ 11 ಹಾಗೂ ತರಂಗ ಬುಲ್ಸ್ ನಡುವೆ ನಡೆದ 13 ನೇ ಮ್ಯಾಚ್ ನಲ್ಲಿ ರಾಯಲ್ 11 ಗೆದ್ದು ತಂಡದ ಮಹೇಶ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

ರನ್ ರೇಟ್ ಆಧಾರದ ಮೇಲೆ  ಸೆಮಿ ಫೈನಲ್ ತಲುಪಿದ ಕೆಟಿಸಿ ಜೂನಿಯರ್ಸ್   ಹಾಗೂ ತರಂಗ ಬುಲ್ಸ್ ನಡುವೆ ನಡೆದ  12 ನೇ    ಮ್ಯಾಚ್ ನಲ್ಲಿ  ತರಂಗ ಬುಲ್ಸ...
03/05/2025

ರನ್ ರೇಟ್ ಆಧಾರದ ಮೇಲೆ ಸೆಮಿ ಫೈನಲ್ ತಲುಪಿದ ಕೆಟಿಸಿ ಜೂನಿಯರ್ಸ್ ಹಾಗೂ ತರಂಗ ಬುಲ್ಸ್ ನಡುವೆ ನಡೆದ 12 ನೇ ಮ್ಯಾಚ್ ನಲ್ಲಿ ತರಂಗ ಬುಲ್ಸ್ ಗೆದ್ದು ತಂಡದ ಅಭಿಲಾಷ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

DML. 2025  ಸೆಮಿ ಫೈನಲ್ ತಲುಪಿದ ಕೆಟಿಸಿ ಸೀನಿಯರ್ಸ್   ಹಾಗೂ ರಾಯಲ್  11  ನಡುವೆ ನಡೆದ  11ನೇ    ಮ್ಯಾಚ್ ನಲ್ಲಿ  ರಾಯಲ್ 11   ಗೆದ್ದು  ತಂಡ...
03/05/2025

DML. 2025
ಸೆಮಿ ಫೈನಲ್ ತಲುಪಿದ ಕೆಟಿಸಿ ಸೀನಿಯರ್ಸ್ ಹಾಗೂ ರಾಯಲ್ 11 ನಡುವೆ ನಡೆದ 11ನೇ ಮ್ಯಾಚ್ ನಲ್ಲಿ ರಾಯಲ್ 11 ಗೆದ್ದು ತಂಡದ ವರ್ಧನ್ ಕೊಳ್ಳಿ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

03/05/2025

ಮಿತಿ ಮೀರಿದ ಮೋಜುಗಾರರು ಹಾಗೂ ಕೆಟಿಸಿ ಜೂನಿಯರ್ಸ್ ನಡುವೆ ನಡೆದ 10 ನೇ ಮ್ಯಾಚ್ ನಲ್ಲಿ ಮಿತಿ ಮೀರಿದ ಮೋಜುಗಾರರು ಗೆದ್ದು ತಂಡದ ಭರತ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

ತರಂಗ ಬುಲ್ಸ್   ಹಾಗೂ ತರಂಗ ವಾರಿಯರ್ಸ್  ನಡುವೆ ನಡೆದ 9 ನೇ    ಮ್ಯಾಚ್ ನಲ್ಲಿ  ತರಂಗ ಬುಲ್ಸ್ ಗೆದ್ದು  ತಂಡದ    ಚೇತನ್  ಮ್ಯಾನ್ ಆಫ್ ದ ಮ್ಯಾ...
03/05/2025

ತರಂಗ ಬುಲ್ಸ್ ಹಾಗೂ ತರಂಗ ವಾರಿಯರ್ಸ್ ನಡುವೆ ನಡೆದ 9 ನೇ ಮ್ಯಾಚ್ ನಲ್ಲಿ ತರಂಗ ಬುಲ್ಸ್ ಗೆದ್ದು ತಂಡದ ಚೇತನ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

KTC Sr    ಹಾಗೂ ತರಂಗ ವಾರಿಯರ್ಸ್  ನಡುವೆ ನಡೆದ 5 ನೇ    ಮ್ಯಾಚ್ ನಲ್ಲಿ  KTC Sr ಗೆದ್ದು  ತಂಡದ  ಪದ್ಮನಾಭ್  ಮ್ಯಾನ್ ಆಫ್ ದ ಮ್ಯಾಚ್  ನ ಮೊ...
03/05/2025

KTC Sr ಹಾಗೂ ತರಂಗ ವಾರಿಯರ್ಸ್ ನಡುವೆ ನಡೆದ 5 ನೇ ಮ್ಯಾಚ್ ನಲ್ಲಿ KTC Sr ಗೆದ್ದು ತಂಡದ ಪದ್ಮನಾಭ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

DML. 2025 ರಾಯಲ್ಸ್ 11  ಹಾಗೂ ತರಂಗ ತರುಣಿಯರು ನಡುವೆ ನಡೆದ ಎಂಟನೇ    ಮ್ಯಾಚ್ ನಲ್ಲಿ  ರಾಯಲ್ಸ್ 11  ಗೆದ್ದು ,  ತರಂಗ ತರುಣಿಯರು ತಂಡದ   ವಿ...
03/05/2025

DML. 2025
ರಾಯಲ್ಸ್ 11 ಹಾಗೂ ತರಂಗ ತರುಣಿಯರು ನಡುವೆ ನಡೆದ ಎಂಟನೇ ಮ್ಯಾಚ್ ನಲ್ಲಿ ರಾಯಲ್ಸ್ 11 ಗೆದ್ದು , ತರಂಗ ತರುಣಿಯರು ತಂಡದ ವಿದ್ಯಾ woman of the match ಗೆದ್ದುಕೊಂಡರು .

DML. 2025 ರಾಯಲ್ಸ್ 11  ಹಾಗೂ ತರಂಗ ತರುಣಿಯರು ನಡುವೆ ನಡೆದ ಎಂಟನೇ    ಮ್ಯಾಚ್ ನಲ್ಲಿ  ರಾಯಲ್ಸ್ 11  ಗೆದ್ದು  ತಂಡದ   ಶಮಿತ್  ಮ್ಯಾನ್ ಆಫ್ ...
03/05/2025

DML. 2025
ರಾಯಲ್ಸ್ 11 ಹಾಗೂ ತರಂಗ ತರುಣಿಯರು ನಡುವೆ ನಡೆದ ಎಂಟನೇ ಮ್ಯಾಚ್ ನಲ್ಲಿ ರಾಯಲ್ಸ್ 11 ಗೆದ್ದು ತಂಡದ ಶಮಿತ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

ವಿಜಯನಗರ ಬಿಂಬ  ಹಾಗೂ ದ ಬೋಲ್ಡ್ -11 ನಡುವೆ ನಡೆದ ಏಳನೇ     ಮ್ಯಾಚ್ ನಲ್ಲಿ  ವಿಜಯನಗರ ಬಿಂಬ ಗೆದ್ದು  ತಂಡದ   ರಾಜೀವ್  ಮ್ಯಾನ್ ಆಫ್ ದ ಮ್ಯಾಚ...
03/05/2025

ವಿಜಯನಗರ ಬಿಂಬ ಹಾಗೂ ದ ಬೋಲ್ಡ್ -11 ನಡುವೆ ನಡೆದ ಏಳನೇ ಮ್ಯಾಚ್ ನಲ್ಲಿ ವಿಜಯನಗರ ಬಿಂಬ ಗೆದ್ದು ತಂಡದ ರಾಜೀವ್ ಮ್ಯಾನ್ ಆಫ್ ದ ಮ್ಯಾಚ್ ನ ಮೊಮೆಂಟೊ , ಕೇವ ಆಯುರ್ವೇದದಿಂದ ರೂ : 500 gift voucher ಹಾಗೂ ರೂ 500 /- ಗೆದ್ದುಕೊಂಡರು .

Address

Bangalore
560042

Telephone

8197904222

Website

Alerts

Be the first to know and let us send you an email when DATTU Memorial League posts news and promotions. Your email address will not be used for any other purpose, and you can unsubscribe at any time.

Share