Beat Gurus

Beat Gurus Gather Together!

16/04/2026

Singara Siriye Song by Beat Gurus at Acharya VTU College Fest 2K26✨

FOH:
DOP:

16/04/2026

RCB

ಮಾಲೂರು ಐತಿಹಾಸಿಕ ಅದ್ದೂರಿ ಕರಗ ಮಹೋತ್ಸವದ ಪ್ರಯುಕ್ತ ವಿಶೇಷ ಸಂಗೀತ  ಕಾರ್ಯಕ್ರಮ 🎶ಈ  ಕರಗ ಮಹೋತ್ಸವ ಪ್ರಯುಕ್ತ ನಾವು "ಬೀಟ್ ಗುರುಸ್" ತಂಡದ ವತ...
09/04/2026

ಮಾಲೂರು ಐತಿಹಾಸಿಕ ಅದ್ದೂರಿ ಕರಗ ಮಹೋತ್ಸವದ ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮ 🎶

ಈ ಕರಗ ಮಹೋತ್ಸವ ಪ್ರಯುಕ್ತ ನಾವು "ಬೀಟ್ ಗುರುಸ್" ತಂಡದ ವತಿಯಿಂದ ಇದೇ ಏಪ್ರಿಲ್ 12ರಂದು ಮಾಲೂರು, "ಕಾಂಗ್ರೆಸ್ ಮೈದಾನದಲ್ಲಿ" ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಮಹಾ ದಿನದಂದು ಸಂಗೀತ ಕಾರ್ಯಕ್ರಮವನ್ನು ಗೌರವಾನ್ವಿತ
"ಎಂ ಎಲ್ ಎ ಕೆ ವೈ ನಂಜೇಗೌಡ ಸಾರ್" Sir ರವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

ಮಾಲೂರು ಹಾಗೂ ಸುತ್ತಮುತ್ತಲಿನ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಭಕ್ತಿ ಸಂಗೀತ ಮತ್ತು ಸಂಭ್ರಮದಿಂದ ಕೂಡಿದ ಈ ಅದ್ಭುತವಾದ ಕಾರ್ಯಕ್ರಮವನ್ನು ಸಾರ್ಥಕಗೊಳಿಸಲು ವಿನಂತಿಸುತ್ತೇವೆ.

🎵 ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಕರೆತನ್ನಿ

✨ ಐತಿಹಾಸಿಕ ಕರಗ ಮಹೋತ್ಸವ ಮಾಲೂರು ಸಂಭ್ರಮದಲ್ಲಿ ಭಾಗವಹಿಸಿ

09/04/2026

ಮಾಲೂರು ಐತಿಹಾಸಿಕ ಅದ್ದೂರಿ ಕರಗ ಮಹೋತ್ಸವದ ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮ 🎶

ಈ ಕರಗ ಮಹೋತ್ಸವ ಪ್ರಯುಕ್ತ ನಾವು "ಬೀಟ್ ಗುರುಸ್" ತಂಡದ ವತಿಯಿಂದ ಇದೇ ಏಪ್ರಿಲ್ 12ರಂದು ಮಾಲೂರು, "ಕಾಂಗ್ರೆಸ್ ಮೈದಾನದಲ್ಲಿ" ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಮಹಾ ದಿನದಂದು ಸಂಗೀತ ಕಾರ್ಯಕ್ರಮವನ್ನು ಗೌರವಾನ್ವಿತ
"ಎಂ ಎಲ್ ಎ ಕೆ ವೈ ನಂಜೇಗೌಡ ಸಾರ್" ರವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

ಮಾಲೂರು ಹಾಗೂ ಸುತ್ತಮುತ್ತಲಿನ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಭಕ್ತಿ ಸಂಗೀತ ಮತ್ತು ಸಂಭ್ರಮದಿಂದ ಕೂಡಿದ ಈ ಅದ್ಭುತವಾದ ಕಾರ್ಯಕ್ರಮವನ್ನು ಸಾರ್ಥಕಗೊಳಿಸಲು ವಿನಂತಿಸುತ್ತೇವೆ.

🎵 ನಿಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಕರೆತನ್ನಿ

✨ ಐತಿಹಾಸಿಕ ಕರಗ ಮಹೋತ್ಸವ ಮಾಲೂರು ಸಂಭ್ರಮದಲ್ಲಿ ಭಾಗವಹಿಸಿ

02/04/2026

Drum Circle by Beat Gurus

23/03/2026

We Beat Gurus OG's are always Ready to Rock✨
And to the stage on Fire🔥

20/02/2026

Where the Music meets the Madness💃

Night full is Noise and Joy🎶 ✨

17/02/2026

We express our sincere gratitude to International Trade Fair for the opportunity to perform at International Trade Fair 2026, and to the venue partner, Bengaluru, for their esteemed support and cooperation

Address

Jayanagar 3rd Block
Bangalore
560004

Telephone

+919900510454

Website

Alerts

Be the first to know and let us send you an email when Beat Gurus posts news and promotions. Your email address will not be used for any other purpose, and you can unsubscribe at any time.

Share