Team RKT

Team RKT Contact information, map and directions, contact form, opening hours, services, ratings, photos, videos and announcements from Team RKT, Theatrical Productions, JP Nagar, Bangalore.

"I regard theatre as the greatest of all art forms, the most immediate way in which a human being can share with another the sense of what it is to a human being."
-Oscar Wilde

We are finally here! Let's meet on 22nd! Can't wait. ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ.
15/12/2023

We are finally here! Let's meet on 22nd! Can't wait.
ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ.

ರಂಗಾಸ್ಮಿತ ಕಲಾ ತಂಡದ ಹೊಸ ನಾಟಕಕ್ಕೆ ಕರೆ ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿನಿಮ್ಮ ಸ್ನೇಹಿತರಿಗೂ Share ಮಾಡಿ....
10/07/2023

ರಂಗಾಸ್ಮಿತ ಕಲಾ ತಂಡದ ಹೊಸ ನಾಟಕಕ್ಕೆ ಕರೆ
ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ನಿಮ್ಮ ಸ್ನೇಹಿತರಿಗೂ Share ಮಾಡಿ....




ಎಲ್ಲಾ ರಂಗಾಸಕ್ತರಿಗೆ ಇದೊಂದು ಕರೆ..... ನಮ್ಮ ತಂಡದಿಂದ ಹೊಸದೊಂದು  ನಾಟಕ ಪ್ರಯೋಗವನ್ನು ಶುರು ಮಾಡುತಿದ್ದೇವೆ. ಅದರ ಜೊತೆ ಒಂದು ವಾರದ ಕಾರ್ಯಗಾ...
13/06/2023

ಎಲ್ಲಾ ರಂಗಾಸಕ್ತರಿಗೆ ಇದೊಂದು ಕರೆ.....

ನಮ್ಮ ತಂಡದಿಂದ ಹೊಸದೊಂದು ನಾಟಕ ಪ್ರಯೋಗವನ್ನು ಶುರು ಮಾಡುತಿದ್ದೇವೆ. ಅದರ ಜೊತೆ ಒಂದು ವಾರದ ಕಾರ್ಯಗಾರ ಕೂಡ ಆಯೋಜಿಸಿದ್ದೇವೆ.
ದಿನಾಂಕ 15-06-2023 ರಿಂದ 22-06-2023 ಸಂಜೆ 6 ಗಂಟೆಯಿಂದ 9 ಬನಶಂಕರಿಯ ಹತ್ತಿರ ಕಾರ್ಯಗಾರ ನಡೆಯಲಿದ್ದು ನಂತರ ನಾಟಕದ ತಾಲೀಮು ಶುರುವಾಗುತ್ತದೆ.

ಪ್ರವೇಶ ಉಚಿತ
ಆಸಕ್ತರು ನಿಮ್ಮ ಹೆಸರು, ಮೊಬೈಲ್ ನಂಬರ್ ಅನ್ನು
8618214864 ಗೆ ಕಲಿಸಿಕೊಡಬೇಕಾಗಿ ಕೋರುತ್ತಾ

ನಿಮ್ಮ ಆಗಮನವನ್ನು ಬಯಸುವವರು ರಂಗಾಸ್ಮಿತ ಕಲಾ ತಂಡ

ನಾಟಕ ಎಂಬುದು ನಮ್ಮನ್ನು ಆವರಿಸುವ ಕಲೆ. ಎಲ್ಲರಿಗೂ ವಿಶ್ವ ರಂಗಭೂಮಿ ದಿನದ ಶುಭಾಶಯಗಳು. Theatre is the art that grows and builds on us....
27/03/2023

ನಾಟಕ ಎಂಬುದು ನಮ್ಮನ್ನು ಆವರಿಸುವ ಕಲೆ.
ಎಲ್ಲರಿಗೂ ವಿಶ್ವ ರಂಗಭೂಮಿ ದಿನದ ಶುಭಾಶಯಗಳು.

Theatre is the art that grows and builds on us.
Wishing everyone a happy World Theatre Day.

ರಂಗಾಸ್ಮಿತ ಕಲಾ ತಂಡದಿಂದ ನಿಮ್ಮೆಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ನಿಮ್ಮ ಎಲ್ಲಾ ಕಾರ್ಯಗಳು ವಿಘ್ನಗಳಿಲ್ಲದಂತಾಗಲಿ. Team RKT wish...
31/08/2022

ರಂಗಾಸ್ಮಿತ ಕಲಾ ತಂಡದಿಂದ ನಿಮ್ಮೆಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ನಿಮ್ಮ ಎಲ್ಲಾ ಕಾರ್ಯಗಳು ವಿಘ್ನಗಳಿಲ್ಲದಂತಾಗಲಿ.

Team RKT wishes all of you a very happy and prosperous Ganesha Chathurthi. May this festival ward off the evil eye and make your deeds successful.

ದಕ್ಷಿಣ ಭಾರತದ ಚಲನಚಿತ್ರ ರಂಗದ ಪ್ರಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಖ್ಯಾತ ನಿರ್ದೇಶಕ ಸಿಂಪಲ್ ಸುನಿರವರು ನಮ್ಮ ನಾಟಕಕ್ಕೆ ಶುಭ ಹಾರೈಸಿ...
30/11/2021

ದಕ್ಷಿಣ ಭಾರತದ ಚಲನಚಿತ್ರ ರಂಗದ ಪ್ರಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಖ್ಯಾತ ನಿರ್ದೇಶಕ ಸಿಂಪಲ್ ಸುನಿರವರು ನಮ್ಮ ನಾಟಕಕ್ಕೆ ಶುಭ ಹಾರೈಸಿದರು.

ಕತ್ತಲಿಂದ ಬೆಳಕಿನೆಡೆಗೆ..!!

"ರಾವಿ ನದಿಯ ದಂಡೆಯಲ್ಲಿ"
ಜಾಗ : ರಂಗಶಂಕರ, ಜೆ.ಪಿ.ನಗರ
ಯಾವಾಗ : ಡಿಸೆಂಬರ್ 2
ಸಮಯ : 7:30 ಕ್ಕೆ

Here we are with the most awaited news! Team RKT is coming onstage with 'Raavi Nadiya Dandeyalli', written by Dr. Asgar ...
24/11/2021

Here we are with the most awaited news!

Team RKT is coming onstage with 'Raavi Nadiya Dandeyalli', written by Dr. Asgar Wajahat and translated to kannada by Dr. Tippeswamy.
The play is directed by Kali Prasad K.

Date:02 December 2021
Time: 7:30pm
Venue: Ranga Shankara

Come along with your friends and family.
We'll see you all there! ❤

Girish Karnad was an Indian playwright, actor and a film director.Rangaasmitha Kala Thanda remembers his contribution to...
19/05/2021

Girish Karnad was an Indian playwright, actor and a film director.
Rangaasmitha Kala Thanda remembers his contribution to the Kannada literature, Theatre and the Film fields.

Team RKT wishes you and your family a Very Happy Ugadi!May your lives be filled with the essence of good and may you ove...
13/04/2021

Team RKT wishes you and your family a Very Happy Ugadi!

May your lives be filled with the essence of good and may you overcome all the bad energies to have a long prosperous life.

ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದಲ್ಲಿ ಭಾರತದ ಪ್ರಮುಖ ಬರಹಗಾರ ಮತ್ತು ಕಾದಂಬರಿಕಾರರಾಗಿದ್ದರು. ಅವರು ಛಾಯಾಗ್ರಾಹಕ, ಪ್ರಕ...
05/04/2021

ಕುಪ್ಪಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದಲ್ಲಿ ಭಾರತದ ಪ್ರಮುಖ ಬರಹಗಾರ ಮತ್ತು ಕಾದಂಬರಿಕಾರರಾಗಿದ್ದರು. ಅವರು ಛಾಯಾಗ್ರಾಹಕ, ಪ್ರಕಾಶಕರು, ವರ್ಣಚಿತ್ರಕಾರ, ನೈಸರ್ಗಿಕವಾದಿ ಮತ್ತು ಪರಿಸರವಾದಿಗಳಾಗಿಯೂ ಕೆಲಸ ಮಾಡಿದರು.
ಇವರು ಪ್ರಸಿದ್ಧ ಕನ್ನಡ ಕವಿ ಕುವೆಂಪು ಅವರ ಪುತ್ರ.

ಜುಗಾರಿ ಕ್ರಾಸ್, ಕಾರ್ವಾಲೋ, ಚಿದಂಬರ ರಹಸ್ಯ ಅವರ ಗಮನಾರ್ಹ ಕೃತಿಗಳು.
ತೇಜಸ್ವಿ ಅವರು ಕವನಗಳು, ಸಣ್ಣ ಕಥೆಗಳು, ಕಾದಂಬರಿಗಳು, ಪ್ರವಾಸ ಸಾಹಿತ್ಯ, ನಾಟಕಗಳನ್ನು ಬರೆದಿದ್ದಾರೆ.

ತೇಜಸ್ವಿ ಅವರು ಬರೆದಿರುವ ಎಲ್ಲಾ ಪುಸ್ತಕಗಳು ಒದುಗರನ್ನು ಪ್ರೇರೇಪಿಸುತ್ತಾ ಬಂದಿದೆ.
ಈ ದಿನದಂದು ರಂಗಾಸ್ಮಿತ ಕಲಾತಂಡವು ಅವರನ್ನು ಸ್ಮರಿಸುತ್ತದೆ.

Team RKT wishes  A Very Happy Birthday. We love how you are spreading your wings across and reaching out to the stars.We...
02/04/2021

Team RKT wishes A Very Happy Birthday.
We love how you are spreading your wings across and reaching out to the stars.
We wish you the best and may you cross your potential and find happiness and strength to conquer the world.

Address

JP Nagar
Bangalore
560078

Website

Alerts

Be the first to know and let us send you an email when Team RKT posts news and promotions. Your email address will not be used for any other purpose, and you can unsubscribe at any time.

Share