Jangama Collective

Call Directions Contact the establishment

Jangama Collective ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ಭಿನ್ನ ಹಿನ್ನೆಯ ಕಲಾವಿದರ ಸಮುದಾಯ.

ಮೈಸೂರು ದಸರಾ ಉತ್ಸವದ ಅಂಗವಾಗಿ  Jangama Collective ತಂಡದ "ಕಾಕ್ರೋಚ್ ಅಂಡ್ ಕಂಫರ್ಟ್ " ನಾಟಕ ದಿನಾಂಕ : 17-10-2026 ಶನಿವಾರ ಸಂಜೆ 7:30ಕ್...
13/10/2026

ಮೈಸೂರು ದಸರಾ ಉತ್ಸವದ ಅಂಗವಾಗಿ

Jangama Collective ತಂಡದ
"ಕಾಕ್ರೋಚ್ ಅಂಡ್ ಕಂಫರ್ಟ್ " ನಾಟಕ

ದಿನಾಂಕ : 17-10-2026 ಶನಿವಾರ
ಸಂಜೆ 7:30ಕ್ಕೆ ಪ್ರದರ್ಶನ ಆರಂಭವಾಗುತ್ತದೆ.
ಸ್ಥಳ : ರಮಗೋವಿಂದ ರಂಗಮಂದಿರ ಮೈಸೂರು

ಉಚಿತ ಪ್ರದರ್ಶನ
ಬನ್ನಿ...
💙🌻🌼

ಪೋಸ್ಟರ್ ಡಿಸೈನ್ : Koushi Dom

#ಮೈಸೂರುದಸರಾ2026
#ಮೈಸೂರು
#ಕನ್ನಡರಂಗಭೂಮಿ

ನೆನ್ನೆ 27-9-2026 ರಂದು  "ಜಂಗಮ ಕ್ರಿಯೇಶನ್ಸ್ " ನ Anil Revoor  ನಿರ್ದೇಶನದ " ನಮ್ ಸಾಲಿ " ಸಿನಿಮಾ. suchitrafilmsociety ಯಲ್ಲಿ ಪ್ರದರ...
28/09/2026

ನೆನ್ನೆ 27-9-2026 ರಂದು "ಜಂಗಮ ಕ್ರಿಯೇಶನ್ಸ್ " ನ
Anil Revoor ನಿರ್ದೇಶನದ " ನಮ್ ಸಾಲಿ " ಸಿನಿಮಾ.
suchitrafilmsociety ಯಲ್ಲಿ ಪ್ರದರ್ಶನಗೊಂಡಿತು.

Thank you for watching film.
🌼💙🌻

ಜಂಗಮ ಕ್ರಿಯೇಷನ್ ನಿರ್ಮಾಣದ ಸಿನಿಮಾ - "ನಮ್ ಸಾಲಿ" ಕಥೆ : ಶಂಕರಯ್ಯ ಆರ್ ಘಂಟಿ ನಿರ್ದೇಶನ - ಅನಿಲ್ ರೇವೂರ್ 2026 ರ17 ನೇ ಬೆಂಗಳೂರು ಅಂತರಾಷ್ಟ...
25/09/2026

ಜಂಗಮ ಕ್ರಿಯೇಷನ್ ನಿರ್ಮಾಣದ
ಸಿನಿಮಾ - "ನಮ್ ಸಾಲಿ"
ಕಥೆ : ಶಂಕರಯ್ಯ ಆರ್ ಘಂಟಿ
ನಿರ್ದೇಶನ - ಅನಿಲ್ ರೇವೂರ್

2026 ರ17 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೂರು ವಿಭಾಗಕ್ಕೆ ಆಯ್ಕೆಯಾಗಿ ಎರೆಡು ಪ್ರದರ್ಶನಗಳು ನಡೆದು, ಕನ್ನಡ ವಿಭಾಗದಲ್ಲಿ
' ದ್ವಿತೀಯ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ' ಪಡೆದಿತ್ತು.

ಈಗ ಮೊದಲ ಬಾರಿ, ಸುಚಿತ್ರ ಫಿಲಂ ಸೊಸೈಟಿಯು ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದರ್ಶನ ಏರ್ಪಡಿಸಿದೆ.

ಇದೆ ತಿಂಗಳ ಸೆಪ್ಟೆಂಬರ್ 27 ರಂದು ಭಾನುವಾರ ಸಂಜೆ 6:30 ಕ್ಕೆ.

ಪ್ರವೇಶ ಉಚಿತ
ಬನ್ನಿ
🌼💙🌻

Anil Revoor

ಕಾಕ್ರೋಚ್ ಅಂಡ್ ಕಂಫರ್ಟ್"ಜಂಗಮದ ಹೊಸ ನಾಟಕ ನೆನ್ನೆ 19-9-2026 ರಂದು ಸಂಚಾರಿ ಥಿಯೇಟರ್ ನಲ್ಲಿ  ಮೊದಲ ಪ್ರದರ್ಶನ.ನಿಮ್ಮ ಊರಲ್ಲಿ ಪ್ರದರ್ಶನಕ್ಕಾ...
20/09/2026

ಕಾಕ್ರೋಚ್ ಅಂಡ್ ಕಂಫರ್ಟ್"
ಜಂಗಮದ ಹೊಸ ನಾಟಕ ನೆನ್ನೆ 19-9-2026 ರಂದು ಸಂಚಾರಿ ಥಿಯೇಟರ್ ನಲ್ಲಿ ಮೊದಲ ಪ್ರದರ್ಶನ.

ನಿಮ್ಮ ಊರಲ್ಲಿ ಪ್ರದರ್ಶನಕ್ಕಾಗಿ ಸಂಪರ್ಕಿಸಿ : +919008270313

ಫೋಟೋಗಳು :

ಇಂದು ಸಂಜೆ 7, ಗಂಟೆಗೆ.ಸ್ಥಳ : ಸಂಚಾರಿ ಥಿಯೇಟರ್  ಬೆಂಗಳೂರು.ಟಿಕೆಟ್ ಇಲ್ಲೇ ಸಿಗುತ್ತವೆ. ಲೋಕೆಷನ್ :https://maps.app.goo.gl/FAmAtxuqUux...
19/09/2026

ಇಂದು ಸಂಜೆ 7, ಗಂಟೆಗೆ.
ಸ್ಥಳ : ಸಂಚಾರಿ ಥಿಯೇಟರ್ ಬೆಂಗಳೂರು.

ಟಿಕೆಟ್ ಇಲ್ಲೇ ಸಿಗುತ್ತವೆ.

ಲೋಕೆಷನ್ :
https://maps.app.goo.gl/FAmAtxuqUuxjiRJG8?g_st=ac

ಮರೆಯದೆ ಬನ್ನಿ.. 🌼💙🌻

16/09/2026

"ಕಾಕ್ರೋಚ್ ಅಂಡ್ ಕಂಫರ್ಟ್"

ನಾವು ನಮ್ಮ ಸುತ್ತಲು ಕಟ್ಟಿಕೊಂಡಿರುವ ಆರಾಮದಾಯಕ ಜೀವನದೊಳಗೆ ನಿಧಾನವಾಗಿ ಅಸಮಾಧಾನ ಒಂದು ನುಸುಳುವ ಕಥೆ.

ಮನೆ, ಸಂಬಂಧ, ಜವಾಬ್ದಾರಿ, ಭಾಷೆ, ಅಧಿಕಾರ ಮತ್ತು ಒಪ್ಪಿಗೆಗಳ ನಡುವೆ ಜನರು ತಾವು ಬಾಳಬಹುದಾದ ಜಗತ್ತನ್ನು ಸೃಷ್ಟಿಸುತ್ತಾರೆ. ಎಲ್ಲವೂ ಸರಾಗವಾಗಿ ಚಲಿಸುವಂತೆ ಕಾಣುತ್ತದೆ. ಆದರೆ ಆ ಅಚ್ಚುಕಟ್ಟಾದ ಜೀವನದಲ್ಲಿ ನಾವು ಕಳೆದುಕೊಳ್ಳುವ ಯಾವ ಅಂಶವೂ ಕಾಣುವುದಿಲ್ಲ. ಸ್ವಲ್ಪ ಬದಲಾದರೂ ಅಸಮಾಧಾನಿತರಾಗುತ್ತಾರೆ.

ಉತ್ತರ ಕರ್ನಾಟಕದ ಜೋಡಿಯೊಂದು ಉದ್ಯೋಗಕ್ಕಾಗಿ ಬಂದು ಬೆಂಗಳೂರಿನ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಓದಿರುವ ಒಬ್ಬ ಹಳ್ಳಿ ಹುಡುಗ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗದಿಂದಾಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿರುತ್ತಾನೆ. ಈ ಮೂರು ಪಾತ್ರಗಳ ಸುತ್ತ ಒಂದು ಪೊಲಿಟಿಕಲ್ ಸಟೈರ್ ಕಥೆ ಬಿಚ್ಚಿಕೊಳ್ಳುತ್ತದೆ. ನಗು, ಹಾಡು, ಬದಲಾಗುವ ಪಾತ್ರಗಳು ಮತ್ತು ನಾಟಕದೊಳಗಿನ ನಾಟಕದ ಮೂಲಕ ಹಲವು ಪ್ರಶ್ನೆಗಳ ಕಡೆಗೆ ನಮ್ಮ ಗಮನವನ್ನು ಈ ಪ್ರದರ್ಶನ ತರುತ್ತದೆ. ನೆಮ್ಮದಿಯ ಹೆಸರಿನಲ್ಲಿ ನಾವು ಯಾವ ಧ್ವನಿಯನ್ನು ಮುಚ್ಚುತ್ತಿದ್ದೇವೆ? ಜೀವನದಲ್ಲಿ ನಮಗೆ ಚುಚ್ಚುವ ಯಾವ ಸಂಗತಿಗಳನ್ನು ನಾವು ತಳ್ಳುತ್ತೇವೆ? ಯಾವ ಸತ್ಯಗಳನ್ನು ಕಾಣದೆಯೇ ಬದುಕಲು ಕಲಿಯುತ್ತೇವೆ?

ಇಂತಹ ಕ್ಷಣದಲ್ಲಿ ಆ ಚಿಕ್ಕ ಜಿರಳೆ ಕಾಣುತ್ತದೆ.

ಬೇಡವಾದರೂ ನುಗ್ಗಿ ನಮ್ಮ ಗಮನವನ್ನು ಸೆಳೆಯುತ್ತದೆ.

ಅಸಮಾಧಾನವನ್ನು ಶತ್ರುವಿನಂತೆ ಕಾಣದೆ, ಅಡಗಿರುವ ಸತ್ಯಗಳನ್ನು ಹುಡುಕಲು Cockroach and Comfort ನಮ್ಮನ್ನು ಆಹ್ವಾನಿಸುತ್ತದೆ.

🗓️ ಸೆಪ್ಟೆಂಬರ್ 19,2026
⏰ ಸಂಜೆ 07 ಗಂಟೆಗೆ
📍ಸಂಚಾರಿ ಥೀಯೇಟರ್, ಬೆಂಗಳೂರು

Cockroach and Comfort

(ಕಾಕ್ರೋಚ್ ಅಂಡ್ ಕಂಫರ್ಟ್)

Cockroach and Comfort is a story about a quiet discomfort that slowly creeps into the comfortable lives we build around ourselves.

Between home, relationships, responsibilities, language, power and approval, people create worlds in which they can live and belong. Everything appears to be moving smoothly. But in the process of creating such an orderly life, we often fail to notice what we have lost. Even the slightest disruption can leave us unsettled.

A couple from North Karnataka has moved to Bengaluru for work and settled into a rented house. A young man from a village, who has studied in Bengaluru, is now working as a food delivery rider because he has been unable to find a job.

Around these three characters, a political satire unfolds. Through humour, music, shifting roles and a play within a play, the performance draws our attention to several questions:

Whose voice are we silencing in the name of peace and comfort?
What discomforts do we push away?
What truths do we learn to live without seeing?

And it is at such a moment that the little cockroach appears.

Unwanted, intrusive, and impossible to ignore.

Rather than treating discomfort as an enemy, Cockroach and Comfort invites us to look at the hidden truths that discomfort forces us to notice.

Poster design :

🗓️ Saturday, 19 September
⏰ 07:00 pm
📍 Sanchari Theatre, Bangalore

Register : https://docs.google.com/forms/d/e/1FAIpQLSceAYcWHK3z9acsVjKCP7VVR3W66btqf601HVawsliV9MfwMQ/viewform?usp=publish-editor

For further enquiries and registration
Contact - 9008270313

"ಕಾಕ್ರೋಚ್ ಅಂಡ್ ಕಂಫರ್ಟ್"ನಾವು ನಮ್ಮ ಸುತ್ತಲು ಕಟ್ಟಿಕೊಂಡಿರುವ ಆರಾಮದಾಯಕ ಜೀವನದೊಳಗೆ ನಿಧಾನವಾಗಿ ಅಸಮಾಧಾನ ಒಂದು ನುಸುಳುವ ಕಥೆ.ಮನೆ, ಸಂಬಂಧ,...
10/09/2026

"ಕಾಕ್ರೋಚ್ ಅಂಡ್ ಕಂಫರ್ಟ್"

ನಾವು ನಮ್ಮ ಸುತ್ತಲು ಕಟ್ಟಿಕೊಂಡಿರುವ ಆರಾಮದಾಯಕ ಜೀವನದೊಳಗೆ ನಿಧಾನವಾಗಿ ಅಸಮಾಧಾನ ಒಂದು ನುಸುಳುವ ಕಥೆ.

ಮನೆ, ಸಂಬಂಧ, ಜವಾಬ್ದಾರಿ, ಭಾಷೆ, ಅಧಿಕಾರ ಮತ್ತು ಒಪ್ಪಿಗೆಗಳ ನಡುವೆ ಜನರು ತಾವು ಬಾಳಬಹುದಾದ ಜಗತ್ತನ್ನು ಸೃಷ್ಟಿಸುತ್ತಾರೆ. ಎಲ್ಲವೂ ಸರಾಗವಾಗಿ ಚಲಿಸುವಂತೆ ಕಾಣುತ್ತದೆ. ಆದರೆ ಆ ಅಚ್ಚುಕಟ್ಟಾದ ಜೀವನದಲ್ಲಿ ನಾವು ಕಳೆದುಕೊಳ್ಳುವ ಯಾವ ಅಂಶವೂ ಕಾಣುವುದಿಲ್ಲ. ಸ್ವಲ್ಪ ಬದಲಾದರೂ ಅಸಮಾಧಾನಿತರಾಗುತ್ತಾರೆ.

ಉತ್ತರ ಕರ್ನಾಟಕದ ಜೋಡಿಯೊಂದು ಉದ್ಯೋಗಕ್ಕಾಗಿ ಬಂದು ಬೆಂಗಳೂರಿನ ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಓದಿರುವ ಒಬ್ಬ ಹಳ್ಳಿ ಹುಡುಗ ವಿದ್ಯಾಭ್ಯಾಸ ಮುಗಿಸಿ ನಿರುದ್ಯೋಗದಿಂದಾಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿರುತ್ತಾನೆ. ಈ ಮೂರು ಪಾತ್ರಗಳ ಸುತ್ತ ಒಂದು ಪೊಲಿಟಿಕಲ್ ಸಟೈರ್ ಕಥೆ ಬಿಚ್ಚಿಕೊಳ್ಳುತ್ತದೆ. ನಗು, ಹಾಡು, ಬದಲಾಗುವ ಪಾತ್ರಗಳು ಮತ್ತು ನಾಟಕದೊಳಗಿನ ನಾಟಕದ ಮೂಲಕ ಹಲವು ಪ್ರಶ್ನೆಗಳ ಕಡೆಗೆ ನಮ್ಮ ಗಮನವನ್ನು ಈ ಪ್ರದರ್ಶನ ತರುತ್ತದೆ. ನೆಮ್ಮದಿಯ ಹೆಸರಿನಲ್ಲಿ ನಾವು ಯಾವ ಧ್ವನಿಯನ್ನು ಮುಚ್ಚುತ್ತಿದ್ದೇವೆ? ಜೀವನದಲ್ಲಿ ನಮಗೆ ಚುಚ್ಚುವ ಯಾವ ಸಂಗತಿಗಳನ್ನು ನಾವು ತಳ್ಳುತ್ತೇವೆ? ಯಾವ ಸತ್ಯಗಳನ್ನು ಕಾಣದೆಯೇ ಬದುಕಲು ಕಲಿಯುತ್ತೇವೆ?

ಇಂತಹ ಕ್ಷಣದಲ್ಲಿ ಆ ಚಿಕ್ಕ ಜಿರಳೆ ಕಾಣುತ್ತದೆ.

ಬೇಡವಾದರೂ ನುಗ್ಗಿ ನಮ್ಮ ಗಮನವನ್ನು ಸೆಳೆಯುತ್ತದೆ.

ಅಸಮಾಧಾನವನ್ನು ಶತ್ರುವಿನಂತೆ ಕಾಣದೆ, ಅಡಗಿರುವ ಸತ್ಯಗಳನ್ನು ಹುಡುಕಲು Cockroach and Comfort ನಮ್ಮನ್ನು ಆಹ್ವಾನಿಸುತ್ತದೆ.

🗓️ ಸೆಪ್ಟೆಂಬರ್ 19,2026
⏰ ಸಂಜೆ 07 ಗಂಟೆಗೆ
📍ಸಂಚಾರಿ ಥೀಯೇಟರ್, ಬೆಂಗಳೂರು

Register link in bio.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9008270313

Cockroach and Comfort(ಕಾಕ್ರೋಚ್ ಅಂಡ್ ಕಂಫರ್ಟ್)Cockroach and Comfort is a story about a quiet discomfort that slowly creeps...
09/09/2026

Cockroach and Comfort

(ಕಾಕ್ರೋಚ್ ಅಂಡ್ ಕಂಫರ್ಟ್)

Cockroach and Comfort is a story about a quiet discomfort that slowly creeps into the comfortable lives we build around ourselves.

Between home, relationships, responsibilities, language, power and approval, people create worlds in which they can live and belong. Everything appears to be moving smoothly. But in the process of creating such an orderly life, we often fail to notice what we have lost. Even the slightest disruption can leave us unsettled.

A couple from North Karnataka has moved to Bengaluru for work and settled into a rented house. A young man from a village, who has studied in Bengaluru, is now working as a food delivery rider because he has been unable to find a job.

Around these three characters, a political satire unfolds. Through humour, music, shifting roles and a play within a play, the performance draws our attention to several questions:

Whose voice are we silencing in the name of peace and comfort?
What discomforts do we push away?
What truths do we learn to live without seeing?

And it is at such a moment that the little cockroach appears.

Unwanted, intrusive, and impossible to ignore.

Rather than treating discomfort as an enemy, Cockroach and Comfort invites us to look at the hidden truths that discomfort forces us to notice.

Poster design :

🗓️ Saturday, 19 September
⏰ 07:00 pm
📍 Sanchari Theatre, Bangalore

Register : https://docs.google.com/forms/d/e/1FAIpQLSceAYcWHK3z9acsVjKCP7VVR3W66btqf601HVawsliV9MfwMQ/viewform?usp=publish-editor

For further enquiries and registration
Contact - 9008270313

Chandrashekara K Mariyamma Chudi Siddartha Rakhita Bharath Dingri Rythemist Koushi Dom Skanda Ghate

ಜಂಗಮ ಹೊಸ ನಾಟಕ"COCKROACH & COMFORT"
26/08/2026

ಜಂಗಮ ಹೊಸ ನಾಟಕ

"COCKROACH & COMFORT"

‘Under the Mangosteen Tree’ returns to Ranga Shankara, Bengaluru, one last time! Ever since it’s premiere in 2008, this ...
19/08/2026

‘Under the Mangosteen Tree’ returns to Ranga Shankara, Bengaluru, one last time! Ever since it’s premiere in 2008, this play has been our attempt to share the magic of Basheer’s writing with people, and it’s longevity is a tribute to the fact that audiences everywhere have overwhelmed us with their love. It feels sad to be staging this play for the last time, but we are sure that its memories will always be a part of us. So if you’ve seen this play once or multiple times, please come again as it’s always fresh and different, and please recommend it to your friends, family, colleagues and even to strangers and enemies if you can. See you at the theatre! Tickets available at https://in.bookmyshow.com/plays/under-the-mangosteen-tree/ET00509942

Address

Deepa Mane, 12th Main Road, REMCO BHEL LAYOUT, Ideal Homes Township, Rajarajeshwari Nagar
Bangalore
560098

Telephone

+917204751456

Website

Alerts

Be the first to know and let us send you an email when Jangama Collective posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Jangama Collective:

Shortcuts

Share