19/02/2026
ಪ್ರೇಕ್ಷಕರ ಮನಗೆದ್ದ ನಾಟಕ “ಅಯೋಮಯ” ಫೆಬ್ರವರಿ 22, ಭಾನುವಾರ,
🕖 ಸಂಜೆ 7:00 ಗಂಟೆಗೆ
📍 ನಯನ ಸಭಾಂಗಣ, ಕನ್ನಡ ಭವನ, ಬೆಂಗಳೂರು.
“ಅಯೋಮಯ” –
ಪೂರ್ತಿಯಾಗದ ಕನಸುಗಳ ನೋವು ಅನುಭವಿಸಿದವರಿಗೆ,
ಮನಸ್ಸಿನೊಳಗಿನ ದ್ವಂದ್ವಗಳೊಂದಿಗೆ ಹೋರಾಡಿದ ಪ್ರತಿಯೊಬ್ಬರಿಗೂ
ತೀವ್ರವಾಗಿ ಸ್ಪಂದಿಸುವ ನಾಟಕ.
ಬನ್ನಿ…
ನಿಮ್ಮ ಮನಸ್ಸಿನೊಳಗಿನ ಪ್ರಶ್ನೆಗಳೊಂದಿಗೆ ಒಂದಾಗಿ
ಒಂದು ವಿಭಿನ್ನ ನಾಟಕದ ಅನುಭವಕ್ಕೆ ಸಾಕ್ಷಿಯಾಗಿರಿ.