RANGA Ninaada

RANGA Ninaada Uplifting the art and culture of Indian history! Founder/director : Phaniraj Gururao

Ranga Ninaada wishes you all a very happy Makara Sankranthi 2025! 🙏🙏
14/01/2025

Ranga Ninaada wishes you all a very happy Makara Sankranthi 2025! 🙏🙏

ಉಸ್ತಾದ್ ಜಾಕೀರ್ ಹುಸೇನ್. ಅವರ ಕೊಡುಗೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ. ತಮ್ಮ ಮಾಂತ್ರಿಕ ಕೈಚಳಕದ ಮೂಲಕ ಅವರ ಕೈ ಬೆರಳು ತಬಲದ ಮೇಲೆ ನರ್ತನ ...
16/12/2024

ಉಸ್ತಾದ್ ಜಾಕೀರ್ ಹುಸೇನ್. ಅವರ ಕೊಡುಗೆ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ. ತಮ್ಮ ಮಾಂತ್ರಿಕ ಕೈಚಳಕದ ಮೂಲಕ ಅವರ ಕೈ ಬೆರಳು ತಬಲದ ಮೇಲೆ ನರ್ತನ ಮಾಡುತ್ತಿದ್ದವು. ಇಂತಹಾ ಒಬ್ಬ ಸಂಗೀತ ಮಾಂತ್ರಿಕ ಇಂದು ನಮ್ಮನ್ನು ಆಗಲಿದ್ದು ಸಂಗೀತ ಕ್ಷೇತ್ರಕ್ಕೆ ಹಾಗು ಸಂಗೀತ ರಸಿಕರಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಯುತ ಉಸ್ತಾದ್ ಜಾಕೀರ್ ಹುಸೇನ್ 15ನೇ ಡಿಸೆಂಬರ್ 2024ರಂದು ನಮ್ಮನ್ನಗಲಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಇಂತಹಾ ಒಬ್ಬ ಮಹಾನ್ ಸಂಗೀತ ಮಾಂತ್ರಿಕನಿಗೆ ರಂಗನಿನಾದ ದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ. ಅವರ ಆತ್ಮಕ್ಕೆ ಭಗವಂತ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ 🙏

ರಂಗನಿನಾದ

Dear Music Lovers, May the melodies of world music day fill your heart with joy and your soul with harmony.
21/06/2023

Dear Music Lovers,
May the melodies of world music day fill your heart with joy and your soul with harmony.

RANGA Ninaada wishes everyone a happy and prosperous Ugadi! ✨
02/04/2022

RANGA Ninaada wishes everyone a happy and prosperous Ugadi! ✨

Legendary singer, The nightingale of India, Lata Mangeshkar passes away at 92Om Shanti! 🙏🙏
06/02/2022

Legendary singer, The nightingale of India, Lata Mangeshkar passes away at 92
Om Shanti! 🙏🙏

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ||🙏🙏
01/02/2022

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ||
🙏🙏

Paying homage to The Great Saint and Musician Sri. Thyagaraja on Thyagarajara Aradhane! 🙏🙏
22/01/2022

Paying homage to The Great Saint and Musician Sri. Thyagaraja on Thyagarajara Aradhane! 🙏🙏

Deepest condolences to his family and fans! Great actor and soul, will always be remembered! Let him attain Sadgati! Om ...
29/10/2021

Deepest condolences to his family and fans! Great actor and soul, will always be remembered! Let him attain Sadgati! Om Shanti.

ಶ್ರೀ ಗುರುಭ್ಯೋ ನಮಃಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏 🙏
05/09/2021

ಶ್ರೀ ಗುರುಭ್ಯೋ ನಮಃ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏 🙏

ಸಮಸ್ತ ಗುರುಗಳಿಗೂ ಗುರು ಪೂರ್ಣಿಮೆಯ ಪ್ರಯುಕ್ತ ಪ್ರಣಾಮಪೂರ್ವಕ ಶುಭಾಶಯಗಳು 🙏 🙏
24/07/2021

ಸಮಸ್ತ ಗುರುಗಳಿಗೂ ಗುರು ಪೂರ್ಣಿಮೆಯ ಪ್ರಯುಕ್ತ ಪ್ರಣಾಮಪೂರ್ವಕ ಶುಭಾಶಯಗಳು 🙏 🙏

Ranga Ninaada wishes HAPPY WORLD MUSIC DAY to all the musicians and music lovers!
21/06/2021

Ranga Ninaada wishes HAPPY WORLD MUSIC DAY to all the musicians and music lovers!

ಭಾವಪೂರ್ಣ ಶ್ರದ್ಧಾಂಜಲಿ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಹೆಚ್.ಜಿ.ಸೋಮಶೇಖರ್ ರಾವ್ ಇನ್ನು ನೆನಪು ಮಾತ್ರ.."ಅಂಗಳದಾಗ ಶಿವನ ಚೀಟಿ ಬಿದ್...
04/11/2020

ಭಾವಪೂರ್ಣ ಶ್ರದ್ಧಾಂಜಲಿ

ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಹೆಚ್.ಜಿ.ಸೋಮಶೇಖರ್ ರಾವ್ ಇನ್ನು ನೆನಪು ಮಾತ್ರ..

"ಅಂಗಳದಾಗ ಶಿವನ ಚೀಟಿ ಬಿದ್ದೈತಿ...ಹೊರಡ ಬೇಕು..."

Address

No. 154, 6th Main, Prashanthnagar
Bangalore
560079

Opening Hours

Monday 11am - 8pm
Tuesday 11am - 8pm
Wednesday 11am - 8pm
Thursday 11am - 8pm
Friday 11am - 8pm
Saturday 11am - 8pm
Sunday 11am - 5pm

Telephone

+919972595741

Website

Alerts

Be the first to know and let us send you an email when RANGA Ninaada posts news and promotions. Your email address will not be used for any other purpose, and you can unsubscribe at any time.

Contact The Establishment

Send a message to RANGA Ninaada:

Share