Kala Susmruthi

Kala Susmruthi In memory of "Gamaka Vid. K Subrahmanya" Gamaka Vidwan Sri K SUBRAMANYA

Late.Sri K.Subramanya, was a multifaceted personality and a renowned Gamaka Artist.

He was born on 12th Feb 1942 in Hanyalu village of Hassan district. He was a son of Sri.Keshavanaranappa and Smt.Nanjamma. He grew up in Rudrapatna village which is now popularly known as “SANGEETHA GRAMA”. He was a soft spoken and compassionate person and was always at the forefront to help the people in need morally and physically. He served as a teacher and retired as the Headmaster of Dalvoy H

igher Primary School, Mysore. He used to actively participate in various competitions organized for teachers and won Ist prize multiple times in categories like Bhavageethe, Devaranama and Janapadageethe. He also won various prizes in Sports Activities and Games which shows his physical fitness. He had keen interest and dedication towards our Vedic Culture and Rituals. He had deep faith and devotion in performing pooja and vedic rituals.

‘Gamaka’ is one of the most prominent art forms in Karnataka. He excelled in Gamaka Vachana as well as Gamaka Vyaakhyaana. He had a in-depth knowledge of ‘Gamaka Kale’ and had performed for almost all the Puraana Kaavyaas. He was a well known Gamaka Artist at Mysore Aakaashavaani. He was a connoisseur of all art forms. He had immense respect for all the artists irrespective of age and experience. He practiced Laya Vaadyaas like Mrudanga and Morching for several years. He was a simple and a noble person. His life, personality and helping nature are always an inspiration for us. Even at the age of 70, he was brimming with confidence and energy like an youngster. He passed away on 24th April 2012. We the Children and Grand Children are proud to follow the footsteps of Sri. K.Subramanya through “KALA SUSMRUTHI”. We are eager to have your support and encouragement in this noble endeavor.



ದಿವಂಗತ|| ಶ್ರೀ ಕೆ. ಸುಬ್ರಹ್ಮಣ್ಯರವರು ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಇವರು ೧೨ ಫೆಬ್ರವರಿ, ೧೯೪೨ ರಂದು ಹಾಸನ ಜಿಲ್ಲೆಯ ಹನ್ಯಾಳು ಗ್ರಾಮದಲ್ಲಿ ದಿ|| ಕೇಶವ ನಾರಣಪ್ಪ ಹಾಗು ನಂಜಮ್ಮ ದಂಪತಿಗಳ ಸುಪುತ್ರನಾಗಿ ಜನಿಸಿದರು. ಇವರು ಬೆಳೆದದ್ದು, ಇಂದು "ಸಂಗೀತ ಗ್ರಾಮ"ವೆಂದು ಪ್ರಸಿದ್ಧಿಯಾಗಿರುವ ಹಾಸನ ಜಿಲ್ಲೆಯ ರುದ್ರಪಟ್ಟಣ ಗ್ರಾಮದಲ್ಲಿ. ಸಾತ್ವಿಕ ಸ್ವಭಾವದವರಾದ ಇವರು, ದೈಹಿಕ ಸಹಾಯಕ್ಕೆ ಎಂದೂ ಮುಂದು.
ಇವರು ಮೈಸೂರಿನ ದಳವಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ,ನಿವೃತ್ತಿ ಹೊಂದಿದರು.ಇವರು ಶಿಕ್ಷಕ ವೃತ್ತಿಯಲ್ಲಿದ್ದಾಗ ಶಿಕ್ಷಕರಿಗಾಗಿ ಪ್ರತಿ ವರ್ಷವೂ ನಡೆಸುತ್ತಿದ್ದ ವಿವಿಧ ಸ್ಪರ್ಧೆಗಳಾದ ಭಾವಗೀತೆ, ದೇವರನಾಮ, ಜಾನಪದಗೀತೆ ಹಾಗೂ ಕ್ರೀಡಾ ಪ್ರಕಾರಗಳಲ್ಲಿ ಪ್ರಥಮ ಬಹುಮಾನಗಳಿಸುತ್ತಿದ್ದರು.
ಇವರು ತಕ್ಕಮಟ್ಟಿಗೆ ವೈದಿಕ ವಿದ್ಯೆಯನ್ನು ಕಲಿತಿದ್ದು, ಅದರಲ್ಲಿ ಅಪಾರವಾದ ಶ್ರದ್ಧೆ, ಆಸಕ್ತಿ ಹೊಂದಿದ್ದರು.
ಕರ್ನಾಟಕದ ಮಹತ್ವದ ಕಲಾಪ್ರಾಕಾರವಾದ "ಗಮಕ ವಾಚನ" ಹಾಗೂ "ವ್ಯಾಖ್ಯಾನದಲ್ಲಿ" ಪಾಂಡಿತ್ಯವನ್ನುಗಳಿಸಿದ್ದರು.ಅವರು ವಾಚಿಸದ, ವ್ಯಾಖ್ಯಾನಿಸದ ಪುರಾಣ-ಕಾವ್ಯಗಳಿಲ್ಲ, ಎಂದೇ ಹೇಳಬಹುದು.ಇವರು ಗಮಕ ಪ್ರಾಕಾರದಲ್ಲಿ ಮೈಸೂರು ಆಕಾಶವಾಣಿಯ ಕಲಾವಿದರಾಗಿದ್ದರು.
ಇವರು ಸಂಗೀತ ಪ್ರೇಮಿ ಹಾಗೂ ಕಲಾರಾಧಕರಾಗಿದ್ದರು.ವಯಸ್ಸಿನ ಭೇದವಿಲ್ಲದೇ,ಕಲಾವಿದರ ಬಗ್ಗೆ ಅವರಿಗೆ ಅಪಾರವಾದ ಗೌರವವಿತ್ತು. ಇವರು ಮೃದಂಗವನ್ನೂ, ಮೋರ್ಚಿಂಗ್ ವಾದ್ಯವನ್ನೂ ಹಲವು ವರ್ಷಗಳ ಕಾಲ ಅಭ್ಯಸಿಸಿದ್ದರು.
ತಮ್ಮ ಸರಳ, ಸಜ್ಜನ ವ್ಯಕ್ತಿತ್ವದಿಂದ ಹಲವು ಜನರ ಮನಸ್ಸನ್ನು ಗೆದ್ದಿದ್ದರು, ಹಲವು ಜನರಿಗೆ ಮಾದರಿಯಾಗಿದ್ದಾರೆ.
ಇವರು ತಮ್ಮ ೭೦ನೆಯ ವಯಸ್ಸಿನಲ್ಲೂ ಹರೆಯದ ಜೀವನೋತ್ಸಾಹವನ್ನು ಹೊಂದಿದ್ದು, ದಿನಾಂಕ ೨೪ನೇ ಏಪ್ರಿಲ್, ೨೦೧೨ ರಂದು ಇಹದಲ್ಲಿನ ಪಯಣವನ್ನು ಮುಗಿಸಿದರು.
ಅವರ ಜೀವನದ ಹಾದಿಯನ್ನು ಸ್ಮರಿಸುತ್ತಾ, ಅವರು ಹಾಕಿಕೊಟ್ಟ ಕಲಾ ಮೆಟ್ಟಿಲನ್ನೂ ಏರುವತ್ತಾ, ಅವರ ಮಕ್ಕಳು, ಮೊಮ್ಮಕ್ಕಳಾದ ನಾವು, ಅವರು ನಿರ್ಗಮಿಸಿದ ದಶಮಾನದ ನೆನಪಿನಲ್ಲಿ "ಕಲಾ ಸುಸ್ಮೃತಿ" ಎಂಬ ಕಲಾ ಯಾತ್ರೆಯನ್ನು ಆರಂಭಿಸುತ್ತಿದ್ದೇವೆ. ಇದಕ್ಕೆ ಕಲಾವಿದರ, ಕಲಾಭಿಮಾನಿಗಳ ಪ್ರೋತ್ಸಾಹವನ್ನು ಕೋರುತ್ತಿದ್ದೇವೆ.

27/03/2022

𝗘𝗽𝗶𝘀𝗼𝗱𝗲 𝟱 - 𝗨𝗴𝗮𝗯𝗵𝗼𝗴𝗮 𝗮𝗻𝗱 𝗧𝗵𝗶𝗹𝗹𝗮𝗻𝗮

Episode 4 - Kavana
20/03/2022

Episode 4 - Kavana

13/03/2022

𝗘𝗽𝗶𝘀𝗼𝗱𝗲 𝟯 - 𝗝𝗮𝗮𝘃𝗮𝗹𝗶

𝗘𝗽𝗶𝘀𝗼𝗱𝗲 𝟯 - 𝗝𝗮𝗮𝘃𝗮𝗹𝗶Today at 6pm!
13/03/2022

𝗘𝗽𝗶𝘀𝗼𝗱𝗲 𝟯 - 𝗝𝗮𝗮𝘃𝗮𝗹𝗶
Today at 6pm!

07/03/2022

𝗘𝗽𝗶𝘀𝗼𝗱𝗲 𝟮 - 𝗠𝗮𝗵𝗮𝗻𝗮𝘁𝗮 𝗞𝗮𝘂𝘁𝗵𝘃𝗮𝗺

06/03/2022

𝗘𝗽𝗶𝘀𝗼𝗱𝗲 𝟮 - 𝗠𝗮𝗵𝗮𝗻𝗮𝘁𝗮 𝗞𝗮𝘂𝘁𝗵𝘃𝗮𝗺

𝗘𝗽𝗶𝘀𝗼𝗱𝗲 𝟮 - 𝗠𝗮𝗵𝗮𝗻𝗮𝘁𝗮 𝗞𝗮𝘂𝘁𝗵𝘃𝗮𝗺Today at 6pm!
06/03/2022

𝗘𝗽𝗶𝘀𝗼𝗱𝗲 𝟮 - 𝗠𝗮𝗵𝗮𝗻𝗮𝘁𝗮 𝗞𝗮𝘂𝘁𝗵𝘃𝗮𝗺
Today at 6pm!

27/02/2022

𝗘𝗽𝗶𝘀𝗼𝗱𝗲 𝟭 - 𝗣𝘂𝘀𝗵𝗽𝗮𝗻𝗷𝗮𝗹𝗶 𝗮𝗻𝗱 𝗧𝗼𝗱𝗶𝘆𝗮 𝗠𝗮𝗻𝗴𝗮𝗹𝗮𝗺

𝗘𝗽𝗶𝘀𝗼𝗱𝗲 𝟭 - 𝗣𝘂𝘀𝗵𝗽𝗮𝗻𝗷𝗮𝗹𝗶 𝗮𝗻𝗱 𝗧𝗼𝗱𝗶𝘆𝗮 𝗠𝗮𝗻𝗴𝗮𝗹𝗮𝗺 Today at 6pm!
27/02/2022

𝗘𝗽𝗶𝘀𝗼𝗱𝗲 𝟭 - 𝗣𝘂𝘀𝗵𝗽𝗮𝗻𝗷𝗮𝗹𝗶 𝗮𝗻𝗱 𝗧𝗼𝗱𝗶𝘆𝗮 𝗠𝗮𝗻𝗴𝗮𝗹𝗮𝗺
Today at 6pm!

26/02/2022

𝗪𝗲𝗹𝗰𝗼𝗺𝗲 𝗼𝘂𝗿 𝗔𝗿𝘁𝗶𝘀𝘁𝘀 𝗳𝗼𝗹𝗹𝗼𝘄𝗲𝗱 𝗯𝘆 𝗣𝗿𝗲𝗳𝗮𝗰𝗲 𝗼𝗳 𝘁𝗵𝗲 𝘀𝗲𝗿𝗶𝗲𝘀

Address

Bangalore
560061

Website

Alerts

Be the first to know and let us send you an email when Kala Susmruthi posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Kala Susmruthi:

Share