Bengaluru Short Play Festival

Bengaluru Short Play Festival Bengaluru Short Play Festival (BSPF) was started to set up a platform to stage short yet impactful plays and bring in the theatre fraternity together.

BSPF is organized by Pravara Theatre and Ashvagosha Theatre Trust

ಬೆಂಗಳೂರು ಕಿರುನಾಟಕೋತ್ಸವ 2026 ಆಯೋಜಿಸಿದ್ದ ಪ್ರವರ ಥಿಯೇಟರ್  ಮತ್ತು ಅಶ್ವಘೋಷ ಥಿಯೇಟರ್  ಟ್ರಸ್ಟ್ ಸದಸ್ಯರು.     #ಬೆಂಗಳೂರುಕಿರುನಾಟಕೋತ್ಸವ...
30/07/2026

ಬೆಂಗಳೂರು ಕಿರುನಾಟಕೋತ್ಸವ 2026 ಆಯೋಜಿಸಿದ್ದ ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಸದಸ್ಯರು.

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು -  ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಾದ ಶ್ರೀಮತಿ ಸುನೇತ್...
14/07/2026

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು - ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕಲಾವಿದರಾದ ಶ್ರೀಮತಿ ಸುನೇತ್ರಾ ಪಂಡಿತ್.

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು - ಹಿರಿಯ ರಂಗಕರ್ಮಿಗಳಾದ ಶ್ರೀ ಜೋಸೆಫ್ ಜಾನ್.ಛಾಯಾಚಿತ್ರಗಳು - Shriniv...
14/07/2026

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು - ಹಿರಿಯ ರಂಗಕರ್ಮಿಗಳಾದ ಶ್ರೀ ಜೋಸೆಫ್ ಜಾನ್.

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು - ಹಿರಿಯ ರಂಗಕರ್ಮಿಗಳಾದ ಶ್ರೀ ಶಶಿಧರ್ ಭಾರಿಘಾಟ್.ಛಾಯಾಚಿತ್ರಗಳು - Shr...
14/07/2026

ಬೆಂಗಳೂರು ಕಿರುನಾಟಕೋತ್ಸವ 2026 ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರು - ಹಿರಿಯ ರಂಗಕರ್ಮಿಗಳಾದ ಶ್ರೀ ಶಶಿಧರ್ ಭಾರಿಘಾಟ್.

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 - ಮೊದಲ ಹಂತದ ಸ್ಪರ್ಧೆಯ ತೀರ್ಪುಗಾರರು.ರಂಗಭೂಮಿ, ಕಿರುತೆರೆ, ಚಲನಚಿತ್ರ ಕಲಾವಿದರಾದ ಶ್ರೀಮತಿ ಸಿತಾರಾ.ಛಾಯಾಚಿ...
14/07/2026

ಬೆಂಗಳೂರು ಕಿರುನಾಟಕೋತ್ಸವ 2026 - ಮೊದಲ ಹಂತದ ಸ್ಪರ್ಧೆಯ ತೀರ್ಪುಗಾರರು.
ರಂಗಭೂಮಿ, ಕಿರುತೆರೆ, ಚಲನಚಿತ್ರ ಕಲಾವಿದರಾದ ಶ್ರೀಮತಿ ಸಿತಾರಾ.

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 ಮೊದಲ ಹಂತದ ಸ್ಪರ್ಧೆಯ ತೀರ್ಪುಗಾರರು - ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ರಾಕೇಶ್ ದಳವಾಯಿ.ಛಾಯಾಚಿತ...
14/07/2026

ಬೆಂಗಳೂರು ಕಿರುನಾಟಕೋತ್ಸವ 2026 ಮೊದಲ ಹಂತದ ಸ್ಪರ್ಧೆಯ ತೀರ್ಪುಗಾರರು -
ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರಾದ ಶ್ರೀ ರಾಕೇಶ್ ದಳವಾಯಿ.

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026  - 'ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ)' ಪ್ರಶಸ್ತಿ ವಿಜೇತ 'ಖಾಲಿರಂಗ' ತಂಡಕ್ಕೆ ಅಭಿನಂದನೆಗಳು.ನಾಟಕ : ಅ...
13/07/2026

ಬೆಂಗಳೂರು ಕಿರುನಾಟಕೋತ್ಸವ 2026 - 'ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ)' ಪ್ರಶಸ್ತಿ ವಿಜೇತ 'ಖಾಲಿರಂಗ' ತಂಡಕ್ಕೆ ಅಭಿನಂದನೆಗಳು.

ನಾಟಕ : ಅನಾಥ ಪ್ರಜ್ಞೆ
ರಚನೆ ಮತ್ತು ನಿರ್ದೇಶನ : ನಿರಂಜನ್ ಖಾಲಿಕೊಡ

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 - 'ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ)' ಪ್ರಶಸ್ತಿ ವಿಜೇತ 'ಸ್ಪಷ್ಟ ಥಿಯೇಟರ್' ತಂಡಕ್ಕೆ ಅಭಿನಂದನೆಗಳು.ನಾಟ...
13/07/2026

ಬೆಂಗಳೂರು ಕಿರುನಾಟಕೋತ್ಸವ 2026 - 'ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ)' ಪ್ರಶಸ್ತಿ ವಿಜೇತ 'ಸ್ಪಷ್ಟ ಥಿಯೇಟರ್' ತಂಡಕ್ಕೆ ಅಭಿನಂದನೆಗಳು.

ನಾಟಕ : The waiting room
ರಚನೆ ಮತ್ತು ನಿರ್ದೇಶನ : ಗಗನ್ ಪ್ರಸಾದ್

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

ಬೆಂಗಳೂರು ಕಿರುನಾಟಕೋತ್ಸವ 2026 - 'ಆರ್.ನಾಗೇಶ್  ಅತ್ಯುತ್ತಮ ನಿರ್ದೇಶನ ಪ್ರಶಸ್ತಿ' ವಿಜೇತರಾದ 'ನಿರಂಜನ್ ಖಾಲಿಕೊಡ' ಅವರಿಗೆ ಅಭಿನಂದನೆಗಳು.ನಾ...
13/07/2026

ಬೆಂಗಳೂರು ಕಿರುನಾಟಕೋತ್ಸವ 2026 - 'ಆರ್.ನಾಗೇಶ್ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ' ವಿಜೇತರಾದ 'ನಿರಂಜನ್ ಖಾಲಿಕೊಡ' ಅವರಿಗೆ ಅಭಿನಂದನೆಗಳು.

ನಾಟಕ : ಅನಾಥ ಪ್ರಜ್ಞೆ
ತಂಡ : ಖಾಲಿರಂಗ

ಛಾಯಾಚಿತ್ರಗಳು - Shrinivas Joshi

#ಬೆಂಗಳೂರುಕಿರುನಾಟಕೋತ್ಸವ #ಬೆಂಗಳೂರುಕಿರುನಾಟಕೋತ್ಸವ2026 #ಕನ್ನಡರಂಗಭೂಮಿ #ರಂಗಭೂಮಿ

Address

No 10, 24th Main, Opposite Sri Vathsalya Girinagar T Block
Bangalore
560085

Alerts

Be the first to know and let us send you an email when Bengaluru Short Play Festival posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Bengaluru Short Play Festival:

Shortcuts

Share