01/10/2025
ರಾಷ್ಟ್ರ ಸೇವೆಯೇ ಈಶ ಸೇವೆ ಎನ್ನುತ್ತಾ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ತಾಯಿ ಭಾರತೀಯ ಸೇವೆ ಮಾಡುತ್ತಿರುವ ರಾಷ್ಟೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಗಿ ಶತಕದ ಸಂಭ್ರಮ
ಧರ್ಮ ರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಇರುವ RSS ಗೆ ಗೌರವ ಸಲ್ಲಿಸುವ ಸಲುವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜಿ ಅವರು ಇಂದು 100 ರೂ. ನಾಣ್ಯದಲ್ಲಿ ಭಾರತಾಂಬೆಯ ಮತ್ತು ಸ್ವಯಂಸೇವಕರ ಚಿತ್ರ ಇರುವ ನಾಣ್ಯ ಬಿಡುಗಡೆ ಮಾಡುವ ಮೂಲಕ ಸಂಘಕ್ಕೆ ಗೌರವ ಸಮರ್ಪಣೆ ಮಾಡಿದ್ದಾರೆ
ಹೆಮ್ಮೆಯಿದೆ...ನಾನೂ ಸ್ವಯಂಸೇವಕ