ಬಾ ಗುರು ಲೈಕ್ ಹೊಡಿ

ಬಾ ಗುರು ಲೈಕ್ ಹೊಡಿ Contact information, map and directions, contact form, opening hours, services, ratings, photos, videos and announcements from ಬಾ ಗುರು ಲೈಕ್ ಹೊಡಿ, Arts and entertainment, 560078, Bangalore.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ಕರಿಯ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇದೇ ಫೆಬ್ರವರಿ 13 ರಂದು ಮತ್ತೆ ರಿ-ರಿ...
09/02/2026

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ ಕರಿಯ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇದೇ ಫೆಬ್ರವರಿ 13 ರಂದು ಮತ್ತೆ ರಿ-ರಿಲೀಸ್ ಆಗುತ್ತಿದೆ










Love. Family. Destiny. 💛  Trailer out Now In Cinemas On Feb 14. 🎬🌍   WORLDWIDE RELEASE | FEB 14, 2026Telugu | Kannada | ...
08/02/2026

Love. Family. Destiny. 💛

Trailer out Now

In Cinemas On Feb 14. 🎬

🌍 WORLDWIDE RELEASE | FEB 14, 2026
Telugu | Kannada | Tamil | Malayalam | Hindi


ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒ...
06/02/2026

ಕಬ್ಜ ಚಿತ್ರದ ಅದ್ಧೂರಿ ಮೇಕಿಂಗ್ , ನಿರಂತರ ಸಮಾಜ ಸೇವೆ ಅಸಂಖ್ಯಾತ ಗಿಡಗಳ ನೆಟ್ಟು ಪೋಷಣೆ ಮಾಡಿ ,ಚಿಕ್ಕಬಳ್ಳಾಪುರದಲ್ಲಿ ನೀರಾವರಿ ಹೋರಾಟ ಮಾಡಿ ಒಬ್ಬ ರೈತನ ಮಗನಾಗಿ ತಾನೂ ರೈತನಾಗಿ ಎಲ್ಲರಿಗೂ ಮಾದರಿಯಾಗಿ ಟೀಕೆಗಳಿಗೆ ಅಂಜದೆ ಕುಗ್ಗದೆ ನಿಸ್ವಾರ್ಥದ ಜನಸೇವೆ ಸಿನಿಮಾ ಸೇವೆ ಮಾಡುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ RC ಸ್ಟುಡಿಯೋ ಸಂಸ್ಥಾಪಕರಾದ ಆರ್.ಚಂದ್ರು ಅವರಿಗೆ ಮಣಿಪುರ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದ್ದು ಆರ್.ಚಂದ್ರು ಅವರ ಸಾಧನೆಗೆ ಕನ್ನಡಿ ಹಿಡಿಯುವಂತೆ ಮಾಡಿದೆ.! ಅಭಿನಂದನೆಗಳು ಆರ್.ಚಂದ್ರು ಸರ್ ಅಲ್ಲ ಅಭಿನಂದನೆಗಳು *ಡಾ.ಆರ್.ಚಂದ್ರು* ಸರ್ ನಿಮ್ಮ ಸಿನಿಮಾ ಮೇಲಿನ ಶ್ರದ್ಧೆ , ಪ್ರೀತಿ , ಹಠ ಮತ್ತು ಗುರಿ ನಿಮ್ಮನ್ನ ಖಂಡಿತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ.

05/02/2026

KFI ಗೆ ಇಂತಹ ಗುಂಡಿಗೆ ಇರೋ ನಿರ್ಮಾಪಕರು ಬೇಕು.! ಲ್ಯಾಂಡ್ ಲಾರ್ಡ್ ನಿರ್ಮಾಪಕರಾದ ಕೆ.ವಿ ಸತ್ಯ ಪ್ರಕಾಶ್ ಮತ್ತು ಹೇಮಂತ್ ಗೌಡ ಧೈರ್ಯಕ್ಕೆ Hats Off 👏👌

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್...
03/02/2026

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಕರ್ನಾಟಕ ಸರ್ಕಾರ.! ಮೌಲ್ಯವುತ ಸಂದೇಶ ಜನರಿಗೆ ತಲುಪಿಸುವ ಸಾಮಾಜಿಕ ವ್ಯವಸ್ಥೆಯ ಮೇಲೆ ಅರ್ಥಗರ್ಭಿತ ಬೆಳಲು ಚೆಲ್ಲುವ ಸಿನಿಮಾಗಳ ಜೊತೆ ಸರ್ಕಾರ ಸ್ಪೂರ್ತಿಯಾಗಿ ನಿಲ್ಲಲು ಈ ನಿರ್ಧಾರ ಎಂದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ 👏🙏

ಹಳ್ಳಿ ಹಳ್ಳಿಗೂ ಸಂವಿಧಾನ ಬರಬೇಕು ಎನ್ನುವ ಸಂದೇಶಕ್ಕೆ ಅರ್ಥ ಕೊಟ್ಟ ಕೋಟನೂರ ಗ್ರಾಮದ ಜನ.! ಇಡೀ ಊರಿಗೆ ಊರೇ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ಅ...
01/02/2026

ಹಳ್ಳಿ ಹಳ್ಳಿಗೂ ಸಂವಿಧಾನ ಬರಬೇಕು ಎನ್ನುವ ಸಂದೇಶಕ್ಕೆ ಅರ್ಥ ಕೊಟ್ಟ ಕೋಟನೂರ ಗ್ರಾಮದ ಜನ.! ಇಡೀ ಊರಿಗೆ ಊರೇ ಚಿತ್ರಮಂದಿರದಲ್ಲಿ ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ನೋಡಿ ಖುಷಿ ಪಟ್ಟಿದ್ದಾರೆ

01/02/2026

ಎರಡನೇ ವಾರದಲ್ಲಿ ಲ್ಯಾಂಡ್ ಲಾರ್ಡ್ ಅಬ್ಬರ🔥 ರಾಜ್ಯಾದ್ಯಂತ ಜನಮೆಚ್ಚುಗೆಯ ಯಶಸ್ವಿ ಪ್ರದರ್ಶನ

𝗟𝗔𝗡𝗗𝗟𝗢𝗥𝗗 𝗥𝘂𝗻𝗻𝗶𝗻𝗴 𝗦𝘂𝗰𝗰𝗲𝘀𝘀𝗳𝘂𝗹𝗹𝘆

𝗕𝗼𝗼𝗸 𝗬𝗼𝘂𝗿 𝗧𝗶𝗰𝗸𝗲𝘁𝘀 𝗡𝗼𝘄

30/01/2026

ಎರಡನೇ ವಾರದಲ್ಲಿ ಲ್ಯಾಂಡ್ ಲಾರ್ಡ್ ನೋಡಿ ಜನ ಫುಲ್ ಖುಷ್💥🤘 2026 ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದ ಲ್ಯಾಂಡ್ ಲಾರ್ಡ್ 💥🤘👌

30/01/2026

ಲ್ಯಾಂಡ್ ಲಾರ್ಡ್ ನೋಡಲು ಎರಡನೇ ವಾರದಲ್ಲಿ ಚಿತ್ರಮಂದಿರಗಳಲ್ಲಿ ಜನಸಂದಣಿ.! 2026 ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದ ಲ್ಯಾಂಡ್ ಲಾರ್ಡ್ 💥🤘👌

Address

560078
Bangalore
560078

Website

Alerts

Be the first to know and let us send you an email when ಬಾ ಗುರು ಲೈಕ್ ಹೊಡಿ posts news and promotions. Your email address will not be used for any other purpose, and you can unsubscribe at any time.

Shortcuts

Share