Srinivas N

Srinivas N Contact information, map and directions, contact form, opening hours, services, ratings, photos, videos and announcements from Srinivas N, Arts and entertainment, Bangalore.

01/02/2026
02/11/2025

ನಾಡಿನ ಸಮಸ್ತ ಜನತೆಗೆ ಕಾರ್ತಿಕ ಮಾಸದ ಕೊನೆಯ ಹಬ್ಬ ತುಳಸಿ ವಿವಾಹದ ಶುಭಾಶಯಗಳು. ಈ ಶುಭ ದಿನದಂದು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ.











K.C. Venugopal Venugopal

20/10/2025

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..

ಈ ಬೆಳಕಿನ ಹಬ್ಬವು ನಿಮ್ಮ‌ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಆಶಿಸುತ್ತೇನೆ..
#ಕಾರ್ಮಿಕ_ಇಲಾಖೆ

19/10/2025

ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು. ಈ ನರಕ ಚತುರ್ದಶಿ ಎಲ್ಲರ ದುರಿತಗಳನ್ನು ಪರಿಹರಿಸಿ ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.

The day leading into Deepavali is Naraka Chaturdashi. A day to reflect and celebrate the killing of the wrongs within. Happy Naraka Chaturdashi to all.


15/08/2025

ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ದೇವರು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ದಯಪಾಲಿಸಲಿ.
Wishing everyone on the occasion of Shri Krishna Janmashtami.
I pray that everyone be blessed with peace, prosperity and joy!

14/08/2025

ಭಾರತದ 79ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು, ಇಂದು ನಾವು ನಮ್ಮ ವೀರ ಸ್ವಾತಂತ್ರ್ಯ ಸೆನಾನಿಗಳು, ಮಹಾನ್ ನೇತಾರರು ಮತ್ತು ಅಸಂಖ್ಯಾತ ಹೋರಾಟಗಾರರ ತ್ಯಾಗ ಮತ್ತು ಪರಾಕ್ರಮವನ್ನು ಸ್ಮರಿಸುವ ದಿನ. ಈ ಪವಿತ್ರ ದಿನದಂದು, ನಾವೆಲ್ಲರೂ ಒಗ್ಗಟ್ಟಾಗಿ, ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ಶಪಥ ಮಾಡೋಣ.

27/07/2025

ವಿಜ್ಞಾನಿಯಾದರೂ ವಿದ್ಯಾರ್ಥಿಯಂತೆ ಬದುಕಿದ ಮಹನೀಯ. ಇವರ ಬದುಕು ಸರ್ವಶ್ರೇಷ್ಠ ಆದರ್ಶನೀಯವಾದುದು. ಅವರ ಒಂದೊಂದು ಮಾತುಗಳು ಬದುುಕಿನ ಸರ್ವಶ್ರೇಷ್ಠ ಸೂತ್ರಗಳು. ನಿಮ್ಮನ್ನು ನೋಡಿದ ನಾವೇ ಧನ್ಯರು. ಈ ಜಗತ್ತಿಗೆ ನೀವು ಹಂಚಿದ ಜ್ಞಾನ, ಈ ದೇಶಕ್ಕೆ ನೀವು ನೀಡಿದ ಕೊಡುಗೆ ಸದಾ ಸ್ಮರಣೀಯ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾ ಪೂಜ್ಯರಿಗೆ ಪುಣ್ಯಸ್ಮರಣೆಯ ಭಕ್ತಿ ಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ.














18/05/2025

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ.
ನಾಗರೀಕತೆಗಳು ಹುಟ್ಟಿದವು, ಬೆಳೆದವು ಅವುಗಳು ನಶಿಸಲಿಲ್ಲ,ಆದರೆ ಜನರು ಅದನ್ನು ಮರೆತರು ನಮ್ಮ ಪರಂಪರೆಯನ್ನು ನಾವು ಅರಿತರೆ ನಮ್ಮ ಜ್ಞಾನ, ನಮ್ಮ ವಿಜ್ಞಾನ, ಎಲ್ಲದರ ಅರಿವು ಸಾಧ್ಯ, ಈ ಅರಿವಿನ ಅಂತರಾಳ ವಸ್ತು ಸಂಗ್ರಹಾಲಯ ಇವು ನಮ್ಮ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಹಾಗೂ ಸಾಂಸ್ಕೃತಿಕ ಜಗತ್ತಿನ ಪರಿಚಯ ಮಾಡಿಸುತ್ತವೆ.
ವಸ್ತು ಸಂಗ್ರಹಾಲಯದ ಸಿಬ್ಬಂದಿಗಳಿಗೆ ಶುಭಾಶಯಗಳು.

Address

Bangalore
560002

Website

Alerts

Be the first to know and let us send you an email when Srinivas N posts news and promotions. Your email address will not be used for any other purpose, and you can unsubscribe at any time.

Share