Kannada CARV

Kannada CARV CARV is a platform for theater lovers to explore themselves! This page helps sharing memories of our

01/12/2025

ನಮ್ಮ ರಂಗಭೂಮಿ ರಂಗನ ಹಾಗೆ…
ನೀವು ಕಲಾಭಿಮಾನಿಗಳಾಗಿದ್ದರೆ,
ನಮ್ಮ ಕನ್ನಡ CARV‌ನ ರಂಗಪರ್ವ — ನಿಮಗಾಗಿಯೇ ಸಿದ್ಧಪಡಿಸಿದ ಸುಂದರ ರಂಗವೇದಿಕೆ! 🎭✨

📅 ದಿನಾಂಕ: ಡಿಸೆಂಬರ್ 6, 2025
📍 ಸ್ಥಳ: IEM ಸಭಾಂಗಣ

ಬನ್ನಿ, ನಿಮ್ಮ ಕಲೆಯ ಕಿರಣದಿಂದ ಈ ವೇದಿಕೆಯನ್ನು ಮತ್ತಷ್ಟು ಹೊಳೆಯಿಸಿ! 🌟🎶💫

26/11/2025

Raaga "Hamsa"dhwaniಯ ನರ್ತನ!!
Violinನಲ್ಲಿ ಯುವ ಕಲಾವಿದನ ಕೈಚಳಕ
ನಾದದೊಳಗೆ ನಿಂತ ಗಜಮುಖನ ಅನುಗ್ರಹ. ಹಂಸಧ್ವನಿಯ ರಾಗ- ಪ್ರತಿ ಸ್ವರದಲ್ಲೂ ಅನುರಾಗ.

# instruments

20/11/2025

ಹಬ್ಬದ ಸಂಭ್ರಮಕ್ಕೆ ಜನ ಜನ ಸೇರೋ ಕ್ಷಣ
ಸಡಗರ ಕಂಡು ಕುಣಿಯಲಾರಂಭಿಸುವುದು ಮನ
ಬನ್ನಿ ಭಾಗವಾಗಿ 8th mileನಾ ಈ ಮೂರು ದಿನ

mile

18/11/2025

ಪ್ರತಿ ಅವಕಾಶವನ್ನು ಕಳೆದುಕೊಂಡ ಆ 'Unlucky Person' ನೀವಾಗಿದ್ದೀರಾ? ಪ್ರತಿ ಶುಭ ಘಳಿಗೆಯೂ ನಿಮ್ಮ ಕೈ ತಪ್ಪಿದೆಯೇ?
ಆದರೆ... ಕನ್ನಡ CARV ಕ್ಲಬ್‌ನಲ್ಲಿ ಹಾಗಾಗಲ್ಲ! 🔥
ನಿಮ್ಮ ಪ್ರತಿಭೆಗಾಗಿ ಮತ್ತೊಂದು ಬಾಗಿಲು ತೆರೆದಿದ್ದೇವೆ! ಶನಿವಾರದ ಆಡಿಷನ್ ಮಿಸ್ ಮಾಡಿದ ಆ ಅಭ್ಯರ್ಥಿಗಳಿಗೆ ಬುಧವಾರದ ಈ ಅವಕಾಶ ತೆರೆಯಲಾಗಿದೆ!!!
ಇದು ಕೇವಲ ಆಡಿಷನ್ ಅಲ್ಲ, ಇದು ನಿಮ್ಮ ಅದೃಷ್ಟ ಬದಲಾಯಿಸುವ ಲಾಸ್ಟ್ ಚಾನ್ಸ್!!

✨ ಬನ್ನಿ, ನಿಮ್ಮ ಕಲಾ ಜೀವನದ ಹೊಸ ಅಧ್ಯಾಯ ಆರಂಭಿಸಿ!

ಬುಧವಾರ - 19 November
ಸ್ಥಳ : Biotech Quadrangle
ಸಮಯ : 4:30 ನಂತರ

https://youtu.be/73mqDDpl1CoKannada CARV Recap video. Watch the video to re-experience the times spent here at Kannada C...
03/12/2022

https://youtu.be/73mqDDpl1Co

Kannada CARV Recap video. Watch the video to re-experience the times spent here at Kannada CARV. Give it a watch for a goosebump worthy experience.

🎬🎭🎬🎭🎬

A small recap of Kannada CARV activities done in the recent past.

ನೀವು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ🔥ಕನ್ನಡ ಕಾರ್ವ್ ಆಡಿಷನ್ಸ್ ಫಲಿತಾಂಶಗಳು ಹೊರಬಂದಿವೆ.🎉ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗ...
01/06/2021

ನೀವು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ🔥
ಕನ್ನಡ ಕಾರ್ವ್ ಆಡಿಷನ್ಸ್ ಫಲಿತಾಂಶಗಳು ಹೊರಬಂದಿವೆ.🎉
ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೂ ಅಭಿನಂದನೆಗಳು ಹಾಗೂ ಕನ್ನಡ ಕಾರ್ವ್ ಕುಟುಂಬಕ್ಕೆ ಸುಸ್ವಾಗತ😊

A golden opportunity for the students of R.V college of engineering to join our family! But before that a small glimpse ...
10/05/2021

A golden opportunity for the students of R.V college of engineering to join our family! But before that a small glimpse of our Kannada Carv has been released on Insta as well as on YouTube. Do Like/Follow/Subscribe the page before watching it 🙌

Fill out the Google form below to register for Auditions

https://forms.gle/HoNynHTYUGUgPuxn7

Follow our Facebook and Instagram pages to know more about the Audition process😁

Kannada Carv social media links:
Facebook: https://www.facebook.com/kannadacarv
Instagram: https://www.instagram.com/carvkannada/
Youtube: https://www.youtube.com/channel/UCdaulLI4bxFlEo49bw4u0zQ

Kannada Carv contact details:
Pranav B M : 8277198062
Nikhil K J : 9113085828
Likitha P : 9731683233

ಕನ್ನಡ ಕಾರ್ವ್ - ಕನ್ನಡ ರಂಗಭೂಮಿಯನ್ನು ಅರಿತುಕೊಂಡು, ಅದರ ನಾನಾ ಆಯಾಮಗಳನ್ನು ಕಲಿತು, ಅನುಭವಿಸಲೆಂದೇ ಹುಟ್ಟಿಕೊಂಡ ಉತ್ಸುಕರ ಗುಂಪು. ಆ ಗುಂಪು ...
10/05/2021

ಕನ್ನಡ ಕಾರ್ವ್ - ಕನ್ನಡ ರಂಗಭೂಮಿಯನ್ನು ಅರಿತುಕೊಂಡು, ಅದರ ನಾನಾ ಆಯಾಮಗಳನ್ನು ಕಲಿತು, ಅನುಭವಿಸಲೆಂದೇ ಹುಟ್ಟಿಕೊಂಡ ಉತ್ಸುಕರ ಗುಂಪು. ಆ ಗುಂಪು ತಂಡವಾಗಿ,‌ ಆ ತಂಡ ಕುಟುಂಬವಾಗಿ ಇಂದು ಬೆಳೆದು ನಿಂತಿದೆ.
ಇದೀಗ R.V college ನ ವಿದ್ಯಾರ್ಥಿಗಳೆಲ್ಲರಿಗೂ ಈ ನಮ್ಮ ಕುಟುಂಬವನ್ನು ಸೇರಿಕೊಳ್ಳುವ ಸುವರ್ಣಾವಕಾಶ. ಇನ್ಯಾಕೆ ತಡ? ಈ ಕೆಳಗಿನ Google form ನಲ್ಲಿ Register ಮಾಡಿ ಹಾಗೂ Auditions ನಲ್ಲಿ ಭಾಗವಹಿಸಿ

https://forms.gle/HoNynHTYUGUgPuxn7

Auditions ಕುರಿತಾದ ಎಲ್ಲಾ ಮಾಹಿತಿಗಳಿಗಾಗಿ ನಮ್ಮ Insta ಹಾಗೂ page ಗಳನ್ನು follow ಮಾಡಿ

ಬದುಕಿನ ಹಾದಿಯಲ್ಲಿ ಸಾಗುವಾಗ, ಕೆಲವೊಮ್ಮೆ ನಿಂತು, ಕಾಲಚಕ್ರವನ್ನು ತಿರುಗಿಸಿ, ನೆನಪುಗಳನ್ನು ಮೆಲುಕು ಹಾಕುವ ಮಜವೇ ಬೇರೆ. ಆ ನೆನಪುಗಳನ್ನು ಮತ್ತ...
22/03/2021

ಬದುಕಿನ ಹಾದಿಯಲ್ಲಿ ಸಾಗುವಾಗ, ಕೆಲವೊಮ್ಮೆ ನಿಂತು, ಕಾಲಚಕ್ರವನ್ನು ತಿರುಗಿಸಿ, ನೆನಪುಗಳನ್ನು ಮೆಲುಕು ಹಾಕುವ ಮಜವೇ ಬೇರೆ. ಆ ನೆನಪುಗಳನ್ನು ಮತ್ತೊಮ್ಮೆ ಸವಿಯಲು, ಕನ್ನಡ ಕಾರ್ವ್ ಪ್ರಸ್ತುತಪಡಿಸುತ್ತಿದೆ
"Amphi diaries", Amphi kathe - Seniors jothe.

Trailer releasing this Wednesday!

Address

Bangalore

Telephone

+918904160871

Website

Alerts

Be the first to know and let us send you an email when Kannada CARV posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Kannada CARV:

Share