Yaksha Sambhrama

Yaksha Sambhrama A team of artists dedicated to the traditional art form of Karnataka - Yakshagana

ಮಾರನ ಹೂಬಾಣಗಳಿಗೆ ತುತ್ತಾದ ಮಹರ್ಷಿ ವಿಶ್ವಾಮಿತ್ರನು, ತನ್ನ ತಪಸ್ಸನ್ನು ಕೈಬಿಟ್ಟು, ಸುರಕನ್ಯೆ ಮೇನಕೆಯನ್ನು ಕೂಡಿ, ಶಕುಂತಲೆಗೆ ಜನ್ಮ ನೀಡಿದ ಕಥ...
24/06/2020

ಮಾರನ ಹೂಬಾಣಗಳಿಗೆ ತುತ್ತಾದ ಮಹರ್ಷಿ ವಿಶ್ವಾಮಿತ್ರನು, ತನ್ನ ತಪಸ್ಸನ್ನು ಕೈಬಿಟ್ಟು, ಸುರಕನ್ಯೆ ಮೇನಕೆಯನ್ನು ಕೂಡಿ, ಶಕುಂತಲೆಗೆ ಜನ್ಮ ನೀಡಿದ ಕಥೆ. ಕೌಶಿಕ ಚರಿತ್ರೆ - ಭಾಗ 4 (ವಿಶ್ವಾಮಿತ್ರ ಮೇನಕೆ) The story of sage Vishwamitra struck by the arrows of Manmatha, abandoning his penance to court the beautiful Menake, leading to the birth of Shakuntale.
Koushika Charitre - part 4 (Vishwamitra Menake)

Photos by
😍


ಈ ಶರೀರವು ಸಹಿತ ನಾಕನಿವಾಸವನು ಮಾಡಿಸುವೆನಿದಕಮರೇಶ ಮುಖ್ಯರು ತಡೆದೊಡೆಯೂ ಬಿಡೆನೈ ಸುಮತಿಯೆ || ವಿಶ್ವಾಮಿತ್ರನು ತ್ರಿಶಂಕು ಮಹಾರಾಜನಿಗೆ ಪ್ರತಿಸ್...
12/06/2020

ಈ ಶರೀರವು ಸಹಿತ ನಾಕನಿವಾಸವನು ಮಾಡಿಸುವೆನಿದಕಮರೇಶ ಮುಖ್ಯರು ತಡೆದೊಡೆಯೂ ಬಿಡೆನೈ ಸುಮತಿಯೆ || ವಿಶ್ವಾಮಿತ್ರನು ತ್ರಿಶಂಕು ಮಹಾರಾಜನಿಗೆ ಪ್ರತಿಸ್ವರ್ಗವನ್ನು ನಿರ್ಮಿಸಿದ ರೋಚಕ ಕಥೆಯನ್ನು ನಮ್ಮ ಕಲಾವಿದರು ರಂಗಸ್ಥಳದಲ್ಲಿ ಅದ್ಭುತವಾಗಿ ಪ್ರದರ್ಶಿಸಿದ ಬಗೆ. ಕೌಶಿಕ ಚರಿತ್ರೆ - ಭಾಗ 3

The thrilling story of how sage Vishwamitra created a 'new heaven' for King Trishanku was brilliantly performed by our artists.
Koushika Charitre - Part 3

Photos by
😍


ಕೌಶಿಕ ಮಹಾರಾಜನು ವಸಿಷ್ಠರ ಬಳಿಯಿದ್ದ ದೇವಪಶು ನಂದಿನಿಯನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗುವಾಗ, ಅವಳ ರೋಮಕೂಪಗಳಿಂದ ಹುಟ್ಟಿದರು ಯವನರು. ಕೌಶ...
06/06/2020

ಕೌಶಿಕ ಮಹಾರಾಜನು ವಸಿಷ್ಠರ ಬಳಿಯಿದ್ದ ದೇವಪಶು ನಂದಿನಿಯನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗುವಾಗ, ಅವಳ ರೋಮಕೂಪಗಳಿಂದ ಹುಟ್ಟಿದರು ಯವನರು. ಕೌಶಿಕ ಚರಿತ್ರೆ - ಭಾಗ 2

The birth of the yavanas from the divine cow Nandini took place when she was forcefully taken away from sage Vasishta, by king Koushika. Koushika Charitre - Part 2

Photos by

😍

ಧರಣಿಪತಿ ಕೌಶಿಕಗೆ ಪ್ರಿಯತಮೆ ತರುಣಿ ಅನಿರುಂಭೆಯೊಳು ಪಡೆದಿಹ | ತರಳರೈವರು ಕುಶ ಕರಂಧಮ ಲೋಹಿತಾಕ್ಷ ಸುರಥ ಸೌರಂಭರು ||ಯಕ್ಷ ಸಂಭ್ರಮದ 2019ನೇ ಸಾಲ...
30/05/2020

ಧರಣಿಪತಿ ಕೌಶಿಕಗೆ ಪ್ರಿಯತಮೆ ತರುಣಿ ಅನಿರುಂಭೆಯೊಳು ಪಡೆದಿಹ |
ತರಳರೈವರು ಕುಶ ಕರಂಧಮ ಲೋಹಿತಾಕ್ಷ ಸುರಥ ಸೌರಂಭರು ||
ಯಕ್ಷ ಸಂಭ್ರಮದ 2019ನೇ ಸಾಲಿನ ಮಹಾ ಪ್ರಸಂಗ ಪ್ರದರ್ಶನದ ಮೊದಲ ನೋಟಗಳು: ಕೌಶಿಕ ಚರಿತ್ರೆ - ಭಾಗ 1

Photos by

😍


ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ, ಕವಿ ಗಣೇಶ್ ಕೊಲೆಕಾಡಿ ವಿರಚಿತ 'ಸಮರ ಸೌಗಂಧಿಕ' ಪ್ರಸಂಗ ಪ್ರದರ್ಶನದ ಕೆಲವು ತುಣುಕುಗಳು - ಇಬ್ಬರ...
25/05/2020

ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ, ಕವಿ ಗಣೇಶ್ ಕೊಲೆಕಾಡಿ ವಿರಚಿತ 'ಸಮರ ಸೌಗಂಧಿಕ' ಪ್ರಸಂಗ ಪ್ರದರ್ಶನದ ಕೆಲವು ತುಣುಕುಗಳು - ಇಬ್ಬರು ಹನುಮ ಮತ್ತು ಇಬ್ಬರು ಭೀಮ ಪಾತ್ರಧಾರಿಗಳಿದ್ದು ವಿಶೇಷವಾಗಿ ಮೂಡಿಬಂದ ಬಗೆ - ಭಾಗ 2/2

Photos from the Yakshagana act 'Samara Sougandhika' composed by Ganesh Kolekadi performed during the second annual celebrations of Yaksha Sambhrama - made special with 2 Hanuma and 2 Bhima characters - part 2/2

Photos by

😍


ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ, ಕವಿ ಗಣೇಶ್ ಕೊಲೆಕಾಡಿ ವಿರಚಿತ 'ಸಮರ ಸೌಗಂಧಿಕ' ಪ್ರಸಂಗ ಪ್ರದರ್ಶನದ ಕೆಲವು ತುಣುಕುಗಳು - ಇಬ್ಬರ...
25/05/2020

ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ, ಕವಿ ಗಣೇಶ್ ಕೊಲೆಕಾಡಿ ವಿರಚಿತ 'ಸಮರ ಸೌಗಂಧಿಕ' ಪ್ರಸಂಗ ಪ್ರದರ್ಶನದ ಕೆಲವು ತುಣುಕುಗಳು - ಇಬ್ಬರು ಹನುಮ ಮತ್ತು ಇಬ್ಬರು ಭೀಮ ಪಾತ್ರಧಾರಿಗಳಿದ್ದು ವಿಶೇಷವಾಗಿ ಮೂಡಿಬಂದ ಬಗೆ - ಭಾಗ 1/2

Photos from the Yakshagana act 'Samara Sougandhika' composed by Ganesh Kolekadi performed during the second annual celebrations of Yaksha Sambhrama - made special with 2 Hanuma and 2 Bhima characters - part 1/2

Photos by

😍


ಯಕ್ಷ ಸಂಭ್ರಮದ ಹಿರಿಯ ಕಲಾವಿದರು, ರಾಮಾಯಣದ 'ಪಂಚವಟಿ' ಕಥಾ ಪ್ರಸಂಗಕ್ಕೆ ಜೀವ ತುಂಬಿದ ಅದ್ಭುತ ದೃಶ್ಯಗಳುPhotos capturing the scenes from ...
18/05/2020

ಯಕ್ಷ ಸಂಭ್ರಮದ ಹಿರಿಯ ಕಲಾವಿದರು, ರಾಮಾಯಣದ 'ಪಂಚವಟಿ' ಕಥಾ ಪ್ರಸಂಗಕ್ಕೆ ಜೀವ ತುಂಬಿದ ಅದ್ಭುತ ದೃಶ್ಯಗಳು

Photos capturing the scenes from the Yakshagana act 'Panchavati', performed soulfully by the senior artists of Yaksha Sambhrama

Photos by
😍

ಯಕ್ಷ ಸಂಭ್ರಮದ ವತಿಯಿಂದ, ಕಲಾ ಪೋಷಕರ ನೆರವಿನಿಂದ 'ಅನಾಥ ಶಿಶು ಸೇವಾಶ್ರಮ'ದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದ 2019ರ ವಾರ್ಷಿಕೋತ್ಸವದಲ...
17/05/2020

ಯಕ್ಷ ಸಂಭ್ರಮದ ವತಿಯಿಂದ, ಕಲಾ ಪೋಷಕರ ನೆರವಿನಿಂದ 'ಅನಾಥ ಶಿಶು ಸೇವಾಶ್ರಮ'ದ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಅವರಿಂದ 2019ರ ವಾರ್ಷಿಕೋತ್ಸವದಲ್ಲಿ 'ಮೇದಿನಿ ನಿರ್ಮಾಣ' ಪ್ರಸಂಗ ಪ್ರದರ್ಶನವು ಅದ್ಭುತವಾಗಿ ಮೂಡಿಬಂದ ಬಗೆ.

Yaksha Sambhrama, with the assistance of Yakshagana art-lovers, trained children of 'Anatha Shishu Sevashrama' and saw them perform the act 'Medini Nirmana' wonderfully, at the 2019 annual celebrations.

Photos by
😍

ರವೀಂದ್ರ ಕಲಾಕ್ಷೇತ್ರ, ಐ.ಐ.ಎಮ್.ಬಿ. ಹಾಗೂ ನ್ಯೂಸ್18 ವತಿಯಿಂದ ನಡೆದ 'ಕರುನಾಡ ಉತ್ಸವ 2019' ಕಾರ್ಯಕ್ರಮಗಳಲ್ಲಿ ಯಕ್ಷ ಸಂಭ್ರಮದ ಜಯನಗರ ಶಾಖೆಯ ...
13/05/2020

ರವೀಂದ್ರ ಕಲಾಕ್ಷೇತ್ರ, ಐ.ಐ.ಎಮ್.ಬಿ. ಹಾಗೂ ನ್ಯೂಸ್18 ವತಿಯಿಂದ ನಡೆದ 'ಕರುನಾಡ ಉತ್ಸವ 2019' ಕಾರ್ಯಕ್ರಮಗಳಲ್ಲಿ ಯಕ್ಷ ಸಂಭ್ರಮದ ಜಯನಗರ ಶಾಖೆಯ ತಂಡದಿಂದ 'ಹಿಡಿಂಬಾ ವಿವಾಹ' ಪ್ರಸಂಗ ಪ್ರದರ್ಶನ.
The Jayanagar team of Yaksha Sambhrama performed the yakshagana act 'Hidimba Vivaha' at Ravindra Kalakshetra, IIMB and Karunada Utsava 2019 program organised by News18.

Photos by
😍

ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ 'ಗುರುದಕ್ಷಿಣೆ' ಪ್ರಸಂಗವನ್ನು ನಮ್ಮ ಮಕ್ಕಳ ತಂಡ ಪ್ರದರ್ಶಿಸಿ ಬಹು ಮೆಚ್ಚುಗೆಗೆ ಪಾತ್ರವಾಗಿತ್ತು....
10/05/2020

ಯಕ್ಷ ಸಂಭ್ರಮದ ದ್ವಿತೀಯ ವಾರ್ಷಿಕೋತ್ಸವದಲ್ಲಿ 'ಗುರುದಕ್ಷಿಣೆ' ಪ್ರಸಂಗವನ್ನು ನಮ್ಮ ಮಕ್ಕಳ ತಂಡ ಪ್ರದರ್ಶಿಸಿ ಬಹು ಮೆಚ್ಚುಗೆಗೆ ಪಾತ್ರವಾಗಿತ್ತು. ಅದರ ಕೆಲವು ನೋಟಗಳು. A few stills from the yakshagana act 'Gurudakshine' performed by the kids' team of Yaksha Sambhrama during the second annual day celebrations.

Photos by
😍

ತೆಂಕು ಮತ್ತು ಬಡಗು ತಿಟ್ಟು ಶೈಲಿಗಳ ಸಮ್ಮಿಲನದಲ್ಲಿ ನಡೆದ ಒಂದು ಆಟದ ಹಿಮ್ಮೇಳಭಾಗವತಿಕೆ: ಗುರು ಶ್ರೀ ಶಂಕರ ಬಾಳ್ಕುದ್ರುಮದ್ದಳೆ: ಶ್ರೀ ಉಮೇಶ್ ರ...
09/05/2020

ತೆಂಕು ಮತ್ತು ಬಡಗು ತಿಟ್ಟು ಶೈಲಿಗಳ ಸಮ್ಮಿಲನದಲ್ಲಿ ನಡೆದ ಒಂದು ಆಟದ ಹಿಮ್ಮೇಳ
ಭಾಗವತಿಕೆ: ಗುರು ಶ್ರೀ ಶಂಕರ ಬಾಳ್ಕುದ್ರು
ಮದ್ದಳೆ: ಶ್ರೀ ಉಮೇಶ್ ರಾಜ್, ಮಂದಾರ್ತಿ
ಬಡಗು ಚಂಡೆ: ಶ್ರೀ ಮನೋಜ್ ಆಚಾರ್
ತೆಂಕು ಚಂಡೆ: ಶ್ರೀ ಸುಬ್ರಹ್ಮಣ್ಯ ಸಾಸ್ತಾನ
ಚಕ್ರತಾಳ: ಶ್ರೀ ಪುರಂದರ ಆಚಾರ್ಯ

A still featuring the himmela from a performance combining both the badagu tittu and tenku tittu styles of yakshagana
Bhagavatar: Guru Sri Shankar Balkudru
Maddale: Sri Umesh Raj, Mandarti
Badagu chande: Sri Manoj Achar
Tenku chande: Sri Subramanya Sastana
Chakra taala: Sri Purandar Acharya

😍

|| ಶ್ರೀ ಗುರುಭ್ಯೋ ನಮಃ || ಯಕ್ಷ ಸಂಭ್ರಮದ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಯಕ್ಷಗುರು ಶ್ರೀ ಶಂಕರ ಬಾಳ್ಕುದ್ರುIntroducing the founder, ...
07/05/2020

|| ಶ್ರೀ ಗುರುಭ್ಯೋ ನಮಃ || ಯಕ್ಷ ಸಂಭ್ರಮದ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಯಕ್ಷಗುರು ಶ್ರೀ ಶಂಕರ ಬಾಳ್ಕುದ್ರು

Introducing the founder, secretary and Guru of Yaksha Sambhrama, Sri Shankar Balkudru

Photo by
😍

Address

Bangalore

Website

Alerts

Be the first to know and let us send you an email when Yaksha Sambhrama posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Yaksha Sambhrama:

Share