Stage Bengaluru

Stage Bengaluru Theatre and Arts for Genuine Entertainment ��

ನಾಟಕ - ತಿಪ್ಪೇ ರುದ್ರ🗓️ Wednesday⏰ 7:00 PM📍 Kalagrama AuditoriumAfter the Shivebailu fair, a village is consumed by stench...
16/12/2025

ನಾಟಕ - ತಿಪ್ಪೇ ರುದ್ರ
🗓️ Wednesday
⏰ 7:00 PM
📍 Kalagrama Auditorium
After the Shivebailu fair, a village is consumed by stench and disease.
Is it the wrath of God… or the greed of humans?

*TIPPERUDRA* boldly exposes how negligence, unchecked urbanization, and human selfishness destroy harmony—while hiding behind myths and fear.

🔥 A powerful play.
🔥 A dark truth.
🔥 A story that demands to be seen.

🎟️ Don’t miss this thought-provoking theatrical experience.

07/11/2025

ಇದೇ ಭಾನುವಾರ, ನವೆಂಬರ್ 9 ತಪ್ಪದೇ ಬನ್ನಿ. ಸಂಜೆ 6ಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭೇಟಿಯಾಗೋಣ

ಎರಡು ನಾಟಕಗಳು, ಇದೇ ಮೇ 30ಕ್ಕೆ... ಕಲಾಗ್ರಾಮ ಬೆಂಗಳೂರಿನಲ್ಲಿ ತಪ್ಪದೇ ಬನ್ನಿ. Tickets ಗಳು BookMyShow ನಲ್ಲಿ ಲಭ್ಯ...
27/05/2025

ಎರಡು ನಾಟಕಗಳು, ಇದೇ ಮೇ 30ಕ್ಕೆ... ಕಲಾಗ್ರಾಮ ಬೆಂಗಳೂರಿನಲ್ಲಿ
ತಪ್ಪದೇ ಬನ್ನಿ. Tickets ಗಳು BookMyShow ನಲ್ಲಿ ಲಭ್ಯ...

Register your name soon.....
20/03/2025

Register your name soon.....

03/03/2025
07/05/2024

ಜನ ಮೆಚ್ಚುಗೆ ಪಡೆದ - ಹಾಸ್ಯ ನಾಟಕ LOCK-OUT ಅಲ್ಲ KNOCK-OUT....ಸೇವಾ ಸದನ, ಮಲ್ಲೇಶ್ವರಂ, ಇದೇ ಮೇ 18, ಶನಿವಾರ.... 1ST SHOW 4-30PM
& 2ND SHOW 7-00 PM.....

Tickets ಗಳು BOOKMYSHOW ನಲ್ಲಿ ಲಭ್ಯ.
ಇಂದೇ Book ಮಾಡಿ.....

https://in.bookmyshow.com/plays/lock-out-alla-knock-out/ET00387650

Register your Name Soon....ಕೆಲವೇ ಸೀಟುಗಳು ಮಾತ್ರ ಭಾಕಿ ಉಳಿದಿವೆ, ಇಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ....
08/04/2024

Register your Name Soon....
ಕೆಲವೇ ಸೀಟುಗಳು ಮಾತ್ರ ಭಾಕಿ ಉಳಿದಿವೆ, ಇಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ....

ಇದೇ ಮಾರ್ಚ್ 31, ಭಾನುವಾರ ಸಂಜೆ 7.20ಕ್ಕೆ, ಮತ್ತೆ ನಿಮ್ಮನ್ನು ನಕ್ಕು ನಗಿಸಲು ನಾವು ಬರ್ತಿದ್ದೇವೆ ಸ್ಥಳ : ವಾಡಿಯ ಹಾಲ್, ಇಂಡಿಯನ್ ಇನ್ಸ್ಟಿಟ್...
28/03/2024

ಇದೇ ಮಾರ್ಚ್ 31, ಭಾನುವಾರ ಸಂಜೆ 7.20ಕ್ಕೆ, ಮತ್ತೆ ನಿಮ್ಮನ್ನು ನಕ್ಕು ನಗಿಸಲು ನಾವು ಬರ್ತಿದ್ದೇವೆ
ಸ್ಥಳ : ವಾಡಿಯ ಹಾಲ್, ಇಂಡಿಯನ್ ಇನ್ಸ್ಟಿಟ್ಯೂಟ್ of ವರ್ಲ್ಡ್ ಕಲ್ಚರ್, ಬಸವನಗುಡಿಯಲ್ಲಿ.
ನಿಮ್ಮ ಆಗಮನದಲ್ಲಿ ಸ್ಟೇಜ್ ಬೆಂಗಳೂರು ತಂಡ.

ಎಲ್ಲರಿಗೂ ಪ್ರೀತಿಯ ಸ್ವಾಗತ 💐❤

This Sunday, March 31, at 7.20 pm, we are here to make you smile again
Venue : Wadi Hall, Indian Institute of World Culture, Basavanagudi.
Stage Bangalore team on your arrival.

A loving welcome to all💐❤

13/03/2024

ನಾಳೆ ಸಂಜೆ 7.20 ಕ್ಕೆ ತಪ್ಪದೇ ಬನ್ನಿ.

ಸ್ಥಳ BP WADIA HALL, BASAVANAGUDI, BENGALURU.

27/02/2024

ಪ್ರೇಕ್ಷಕರ ಒತ್ತಾಯದ ಮೇರೆಗೆ, ನಾಳೆ (28.ಫೆಬ್ರವರಿ ) ಬುಧವಾರ, ಕಲಾಗ್ರಾಮ ದಲ್ಲಿ ನಿಮ್ಮನ್ನು ನಗಿಸಲು ಬರುತ್ತಿದ್ದೇವೆ.
ಈಗಲೇ ticket ಅನ್ನು ಕಾಯ್ದಿರಿಸಿ, bookmyshow ನಲ್ಲಿ.

ಲಾಕೌಟಲ್ಲ, ನಾಕೌಟ್"'ಎಂ ಎಸ್ ನರಸಿಂಹ ಮೂರ್ತಿ ಅವರ ನಾಟಕ'ಗಂಡ ಹೆಂಡಿರ ಜಗಳ ಹೊಸ ವಿಷಯವೇನಲ್ಲ. ಆದರೆ ಗಂಡನ ಫ್ಯಾಕ್ಟರಿ ಲಾಕೌಟ್ ಆದಾಗ ದುಡಿಯುವ ಹ...
16/02/2024

ಲಾಕೌಟಲ್ಲ, ನಾಕೌಟ್"

'ಎಂ ಎಸ್ ನರಸಿಂಹ ಮೂರ್ತಿ ಅವರ ನಾಟಕ'

ಗಂಡ ಹೆಂಡಿರ ಜಗಳ ಹೊಸ ವಿಷಯವೇನಲ್ಲ. ಆದರೆ ಗಂಡನ ಫ್ಯಾಕ್ಟರಿ ಲಾಕೌಟ್ ಆದಾಗ ದುಡಿಯುವ ಹೆಂಡತಿ ಅವನನ್ನು ಯಾವ ರೀತಿ ನಡೆಸಿಕೊಳ್ಳುತ್ತಾಳೆ ಎಂಬುದರ ಹಾಸ್ಯ ಚಿತ್ರಣ ಇಲ್ಲಿದೆ. ಕೈ ಹಿಡಿದ ಗಂಡನನ್ನು ಕೆಲಸದಾಳಿನಂತೆ ನೋಡಿದರೆ ಅವನ ರಕ್ಷಣೆಗೆ 'ಪುರುಷ ವಿಮೋಚನಾ ಸಂಘ' ಬಾರದೆ ಇರುತ್ತದೆಯೇ? ಇದು 'ಸ್ತ್ರೀ ವಿಮೋಚನಾ ಸಂಘದ husband concern! ಮಡದಿಯನ್ನು ಸದ್ದಿಲ್ಲದೆ ಪಳಗಿಸಿ ಗಂಡ ಹೆಂಡಿರ ನಡುವೆ ಸಾಮರಸ್ಯ ಮೂಡಿಸುವುದೇ ಈ ನಾಟಕದ ವಸ್ತು, ನಾಟಕದ ಉದ್ದಕ್ಕೂ ನಗೆಯಿದೆ. ಜನ ನಕ್ಕು ನಕ್ಕು ಸುಸ್ತಾದರೆ ಇದನ್ನು ಪ್ರಯೋಗಿಸಿದ ನಾಟಕ ತಂಡವೇ ಹೊಣೆ ಎಂಬುದನ್ನು ನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ.

********
ಇದೇ February 25, ಭಾನುವಾರ ದಂದು - VYOMA Artspace and Studio Theatre , ಜೆ ಪಿ ನಗರ, ಬೆಂಗಳೂರು....ಸಂಜೆ 7.20 ಕ್ಕೆ

******
ಹಾಗೂ ಇದೇ February 28, ಬುಧವಾರ ದಂದು - Kalagrama ( ಕಲಾಗ್ರಾಮ ) ಮಲ್ಲತ್ತಹಳ್ಳಿ,
ಬೆಂಗಳೂರು....ಸಂಜೆ 7.20 ಕ್ಕೆ

ತಪ್ಪದೇ ಎಲ್ಲರೂ ಬನ್ನಿ 💐 ನಿಮ್ಮ ಬರುವಿಕೆಯಲ್ಲಿ ನಾವು 💐❤

ಇದು Stage Bengaluru ಪ್ರಸ್ತುತಿ 🎭

08/02/2024

New Play 🎭

Coming Soon.............

Address

Vijayanagar
Bangalore
560040

Telephone

+917338473842

Website

Alerts

Be the first to know and let us send you an email when Stage Bengaluru posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Stage Bengaluru:

Share