19/01/2023
jijji brings to you 'We-Us| Naavu - Nammavaru' a multilingual workshop aims to encourage kids to rediscover the joy of community and co creating in a post pandemic world! We meet every Saturday and create some art, have hustle bustle conversations on what it means to come together, be together and see each other through it. We intend to find play in our daily interactions through fun theatrical games and activities!
Start date: 18th Feb!!
ನಮ್ಮ ನಿಮ್ಮ ಕಥೆಗಳನ್ನು, ಆಟ ಆಡುತ್ತ ನಾಟಕ ಮಾಡುತ್ತಾ ಕೇಳೋದು ಮಜಾ ಅಲ್ವಾ? ಈ ಕೋರೋನ ರೋಗದ ಗೋಳ ನಂತರ , ಸ್ವಲ್ಪನಾದ್ರು ಖುಷಿಯನ್ನ ಹುಡ್ಕೋದು ಮುಖ್ಯ ಅಲ್ವಾ? ಹಾಗಾದ್ರೆ ಬನ್ನಿ ಪುಟಾಣಿ ಬಟಾಣಿಗಳೇ ಪ್ರತಿ ಶನಿವಾರ ಒಟ್ಟಿಗ್ಗೆ ಕಥೆ ಕಟ್ಟಿ, ಹೆಜ್ಜೆ ಹಚ್ಚಿ, ನಾಟಕ ಗೀಟಕಾ ಮಾಡುವ! ನಮ್ಮದೇ ಒಂದು ಪುಟಾಣಿ ಬಟಾಣಿ ಸಮುದಾಯ ಕಟ್ಟುವ!
ಶುರು ಫೆಬ್ 18 ಇಂದ!!