B J P yuva vedikhe halebeedu

B J P yuva vedikhe halebeedu Contact information, map and directions, contact form, opening hours, services, ratings, photos, videos and announcements from B J P yuva vedikhe halebeedu, Arcade, Arsikere.

26/11/2021
19/07/2019

ಸತ್ಯಹರಿಶ್ಚಂಧ್ರನಾ ವಂಶಸ್ಥ ನಾ ಇನ್ನೊಂದ್ದು ಮುಖ ಯಾರು ನೋಡಿರದ ಮುಖ ಆದಷ್ಟು ಶೇರ್ ಮಾಡಿ ಎಲ್ಲರಿಗೂ ತಲುಪಲಿ ಈ ಕಾಂಗ್ರೆಸ್ನಾ ಸ್ಪೀಕರ್ ನಾ ನರಿ ಬುದ್ದಿ,,,,,, ನಾಚಿಕೆಗೆಟ್ಟ ಸರ್ಕಾರ ನಾಲಾಯಕ್ ನಾಯಕರು

19/07/2019

ಯಡಿಯೂರಪ್ಪನವರು ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿ ಯಿಂದ ಉತ್ತಮ ಅಭ್ಯರ್ಥಿಯನ್ನ ಹಾಕಿದಿದ್ದರೆ ಇಂದು ಈ ಕಂತೆ ಪುರಾಣ ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ...!

19/07/2019

ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಾಜಕೀಯವನ್ನ ಛೀ.. ಥೂ.. ಅಂತ ಉಗಿತಿದ್ದಾರೆ - ಶಿವಲಿಂಗೇಗೌಡ

ಮತ್ತೆ ನಮ್ಮ ಅಣ್ಣನ ಸರ್ಕಾರ ಅಂದ್ರೆ ಸುಮ್ನೆ ನ ರೇವಣ್ಣ ಹೇಳಿಲ್ವ ದೇವರು ಕೊಟ್ಟ ಸರ್ಕಾರ ಅಂಥ...

19/07/2019

ಕುಮಾರಸ್ವಾಮಿ(ಕರಿ ಇಡ್ಲಿ ) ಇಂದು ಕೂಡ ಮುಂದುವರೆದ ಹೈಡ್ರಾಮಾ, ಕುರ್ಚಿಗೆ ಆಂಟಿ ಕೊಂಡಿರುವ ಇವರಿಗೆ ನಾಚಿಕೆ ಆಗಬೇಕು

  down speaker
18/07/2019

down speaker

02/07/2019

ಬೇಲೂರು ವಿಧಾನಸಭಾಕ್ಷೇತ್ರದ ಹೆಬ್ಬಾಳು ಮಹಾ ಶಕ್ತಿಕೇಂಧ್ರ ವತಿಯಿಂದ ಸದಸ್ಯತ ಅಭಿಯಾನದ ಕಾರ್ಯಕ್ರಮದ ಪೂರ್ವಬಾವಿ ಸಭೆಯನು ದಿನಾಂಕ 4/07/2019ರಂದು ಹಳೇಬೀಡು ಉಡಸಲಮ್ಮ ದೇವಾಲಯದಲ್ಲಿ ಕರೆಯಲಾಗಿದೆ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕಾಗಿ ವಿನಂತಿ ಹಾಗು ಹೆಚ್ಚು ಜನರನ್ನು ಸದಸ್ಯರನಾಗಿ ಸೇರ್ಪಡೆ ಮಾಡಲು ಎಲ್ಲಾರೂ ಪಣತೋಡೋಣ. ಸ್ಥಳ:ಉಡಸಲಮ್ಮ ದೇವಸ್ಥಾನ ಹಳೇಬೀಡು
ಸಮಯ:ಬೆಳಿಗ್ಗೆ 11ಗಂಟೆಗೆ ಸರಿಯಾಗಿ

ಉಮಾಶಂಕರ್ ಮಹಾಶಕ್ತಿಕೇಂದ್ರ ಅಧ್ಯಕ್ಷರು ಬೇಲೂರು ಮಂಡಲ

Address

Arsikere
573,103

Website

Alerts

Be the first to know and let us send you an email when B J P yuva vedikhe halebeedu posts news and promotions. Your email address will not be used for any other purpose, and you can unsubscribe at any time.

Share

Category