OMG - Overseas Movies Gulf

OMG - Overseas Movies Gulf Releasing Indian Movies in Gulf Countries

Tulu film ‘Koramma’ is all set to be released on 21st September in Abu Dhabi and 22nd September in Dubai. Movie written ...
04/09/2024

Tulu film ‘Koramma’ is all set to be released on 21st September in Abu Dhabi and 22nd September in Dubai. Movie written and directed by Shivadhwaj Shetty, ‘Koramma’ stars Mohan Shani, Guru Hegde, Roopashree, Lakshamana Kumar, Suman Mangaloora, Jina Dharamasthala, Bindu, Divyashree, Namita, Harish Jodu Raste and others. Ishwaridas Shetty and Rajeshwari Rai have produced the film.

For tickets and more details
Please contact : *050 3911719* | *0542630316* | *0502961617*

Join Our exclusive Tulu movie updates:
https://chat.whatsapp.com/CKdnGPIdKXC6qW6HSGU4Di

The much-anticipated Family entertainment Kannada movie Krishnam Pranaya Sakhi with big star cast and with leading Golde...
05/08/2024

The much-anticipated Family entertainment Kannada movie Krishnam Pranaya Sakhi with big star cast and with leading Golden Star Ganesh & Malvika Nair releasing across GCC.

The film has been produced by Prashant G. Rudrappa under Trishul Entertainment banner and is Directed by Srinivasa Raju.

Date of Special Premier show and Regular Shows will be announced soon.

Join our WhatsApp group of Gulf region for Kannada & Tulu Movie release updates

Kannada : https://chat.whatsapp.com/DxSAMFfhNdD5KxX4TpkJEX

Tulu : https://chat.whatsapp.com/CKdnGPIdKXC6qW6HSGU4Di

Vidyarthi Vidyarthiniyare Grand Premiere in Dubai
12/07/2024

Vidyarthi Vidyarthiniyare Grand Premiere in Dubai

ನಮಸ್ಕಾರ 👏👏👏ಚಿತ್ರ ಪ್ರೇಮಿಗಳಿಗೆ ಸಂತಸದ ಸುದ್ದಿ.🥰ಇದೇ ಬರುವ ದಿನಾಂಕ.14/07/2024 ಭಾನುವಾರ ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ದುಬೈಯ ಅಲ್ GURAI...
04/07/2024

ನಮಸ್ಕಾರ 👏👏👏

ಚಿತ್ರ ಪ್ರೇಮಿಗಳಿಗೆ ಸಂತಸದ ಸುದ್ದಿ.🥰

ಇದೇ ಬರುವ ದಿನಾಂಕ.14/07/2024 ಭಾನುವಾರ ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ದುಬೈಯ ಅಲ್ GURAIR ಸ್ಟಾರ್ ಸಿನಿಮಾ ಮಂದಿರದಲ್ಲಿ ಚಂದನವನದ ಸ್ಟಾರ್. ಖ್ಯಾತ ರಾಪರ್. ಬಿಗ್ ಬಾಸ್ ವಿನ್ನರ್. ಅದ್ಭುತ ಹಿನ್ನೆಲೆ ಸಂಗೀತ ಗಾಯಕ ಶ್ರೀ ಚಂದನ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಸೂಪರ್ ಹಿಟ್ ಕನ್ನಡ ಚಲನ ಚಿತ್ರ *ವಿದ್ಯಾರ್ಥಿ ವಿದ್ಯಾರ್ಥಿನಿಯರೇ* ಮೇಘ ಗ್ರಾಂಡ್ ಪ್ರೀಮಿಯರ್ ಶೋ ಮೂಲಕ ವಿಶೇಷ ಪ್ರದರ್ಶನ ಕಾಣಲಿದೆ.

ವಿ ಸೂ. ಖ್ಯಾತ ರಾಪರ್ ಶ್ರೀ ಚಂದನ್ ಶೆಟ್ಟಿ ಜೊತೆ ಚಿತ್ರ ವೀಕ್ಷಿಸುವ ಸುವರ್ಣ ಅವಕಾಶ .

ಮಿಸ್ ಮಾಡಬೇಡಿ....

ಇಂದೇ ಟಿಕೆಟ್ ಬುಕ್ ಮಾಡಿ.....

ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ.

ಕನ್ನಡ ಚಲನ ಚಿತ್ರ ರಂಗ ಮತ್ತು ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಬೇಕಾಗಿ ವಿನಂತಿ ಮಾಡುತ್ತೇವೆ

ಹೆಚ್ಚಿನ ಮಾಹಿತಿಗಾಗಿ ಮತ್ತು ಟಿಕೆಟ್ ಪಡೆಯಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿರಿ 👇
📞0503911719
📞0542630316
📞0502961617

🎬🎬🎬🎬🎬ಬಿಗ್ ಬಾಸ್ ವಿನ್ನರ್ ಖ್ಯಾತ ರಾಪಾರ್ ಚಂದನ್ ಶೆಟ್ಟಿ,  ಮೊದಲ ಬಾರಿಗೆ ನಟಿಸಿದ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ  *ವಿದ್ಯಾರ್ಥಿ. ವಿದ್ಯಾ...
29/06/2024

🎬🎬🎬🎬🎬

ಬಿಗ್ ಬಾಸ್ ವಿನ್ನರ್ ಖ್ಯಾತ ರಾಪಾರ್ ಚಂದನ್ ಶೆಟ್ಟಿ, ಮೊದಲ ಬಾರಿಗೆ ನಟಿಸಿದ ಬಹು ನಿರೀಕ್ಷಿತ ಕನ್ನಡ ಚಲನ ಚಿತ್ರ *ವಿದ್ಯಾರ್ಥಿ. ವಿದ್ಯಾರ್ಥಿನಿಯರೇ* ಪ್ರಪಂಚದಾದ್ಯಂತ ಅದ್ದೂರಿ ಬಿಡುಗಡೆಯಾಗಲಿದೆ.

ಚಂದನ್ ಶೆಟ್ಟಿ ನಟಿಸಿರುವ ಚೊಚ್ಚಲ ಚಿತ್ರ *ವಿದ್ಯಾರ್ಥಿ ವಿದ್ಯಾರ್ಥಿನಿಯರೇ* ಭಾರತದ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುವ ಮೊದಲು ಇದೇ ಬರುವ 14ನೇ ಜುಲೈ 2024 ರಂದು ಯುಎಇಯಲ್ಲಿ ಮೇಘ ಗ್ರ್ಯಾಂಡ್ ಪ್ರೀಮಿಯರ್ ಶೋ ಮೂಲಕ ವಿಶೇಷ ಪ್ರದರ್ಶನ ಕಾಣಲಿದೆ.

ಶ್ರೀ.ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ರಾಪರ್ ಸಂಗೀತ ಸಂಯೋಜಕ-ಗೀತರಚನೆಕಾರ ಶ್ರೀ.ಚಂದನ್ ಶೆಟ್ಟಿ, ಭಾವನಾ ಅಪ್ಪು, ಮನಸ್ವಿ, ಸುನೀಲ್ ಪುರಾಣಿಕ್, ಅರವಿಂದ್ ರಾಜ್, ಮತ್ತು ಪ್ರಶಾಂತ್ ಸಂಬರಗಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಮುಖ್ಯ ತಾರಾಗಣದಲ್ಲಿ ಶ್ರೀ ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಟಿಕೆಟ್ ಪಡೆಯಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿರಿ.👇
📞0503911719
📞0542630316
📞0502961617

ನಮಸ್ಕಾರ 👏👏👏ನಮ್ಮ ಹೆಮ್ಮೆಯ ಕರ್ಮ ಭೂಮಿ ಅರಬ್ ಸಂಯುಕ್ತ ಸಂಸ್ಥಾನ UAE ಯಲ್ಲಿ ನೆಲೆಸಿರುವ ಚಿತ್ರ ಪ್ರೇಮಿಗಳಿಗೆ ಸಂತಸದ ಸುದ್ದಿ..ನಮ್ಮ ಪ್ರೀತಿಯ ...
28/06/2024

ನಮಸ್ಕಾರ 👏👏👏

ನಮ್ಮ ಹೆಮ್ಮೆಯ ಕರ್ಮ ಭೂಮಿ ಅರಬ್ ಸಂಯುಕ್ತ ಸಂಸ್ಥಾನ UAE ಯಲ್ಲಿ ನೆಲೆಸಿರುವ ಚಿತ್ರ ಪ್ರೇಮಿಗಳಿಗೆ ಸಂತಸದ ಸುದ್ದಿ..

ನಮ್ಮ ಪ್ರೀತಿಯ ಖ್ಯಾತ ನಟ. ನಿರ್ದೆಶಕ ಶ್ರೀ.ಶಿವಧ್ವಜ್ ಶೆಟ್ಟಿ ಕಥೆ ಚಿತ್ರ ಕಥೆ ಸಂಭಾಷಣೆ ನಿರ್ದೇಶನದ ದುಬೈಯ ಶ್ರೀ ಈಶ್ವರೀದಾಸ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷಿತ ತುಳು ಚಲನಚಿತ್ರ ಕೋರಮ್ಮ ಇದೇ ಬರುವ ಸೆಪ್ಟೆಂಬರ್ ತಿಂಗಳ 21ನೇ ತಾರೀಕು ಅಬುಧಾಬಿ ಮತ್ತು 22 ನೇ ತಾರೀಕು ದುಬೈ ಹಾಗೂ ಅರಬ್ ಸಂಯುಕ್ತ ಸಂಸ್ಥಾನದ UAE ಯಲ್ಲಿರುವ ಹೆಚ್ಚಿನ ಪ್ರದೇಶದಾದ್ಯಂತ ಮೆಗಾ ಗ್ರಾಂಡ್ ಪ್ರೀಮಿಯರ್ ಶೋ ಮೂಲಕ ಅದ್ಧೂರಿ ಬಿಡುಗಡೆಯಾಗಲಿದೆ.

ಬಹು ನಿರೀಕ್ಷಿತ ಕೋರಮ್ಮ ತುಳು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ನಟ ಶ್ರೀ. ಮೋಹನ್ ಶೇಣಿ, ಶ್ರೀ.ಗುರು ಹೆಗಡೆ, ಶ್ರೀಮತಿ ರೂಪಶ್ರೀ ವರ್ಕಾಡಿ . ಶ್ರೀ ಲಕ್ಷ್ಮಣ ಕುಮಾರ್, ಶ್ರೀ ಸುಮನ್ ಮಂಗಳೂರ, ಶ್ರೀ ಜಿನ ಧರ್ಮಸ್ಥಳ, ಬಿಂದು, ದಿವ್ಯಶ್ರೀ, ನಮಿತಾ, ಶ್ರೀ ಹರೀಶ್ ಜೋಡು ರಸ್ತೆ ಮುಂತಾದವರು ಬಹಳ ಉತ್ತಮವಾಗಿ ನಟಿಸಿದ್ದಾರೆ ಸುರೇಶ್ ಭೈರಸಂದ್ರರವರ ಸುಂದರ ಛಾಯಗ್ರಹಣವಿದೆ.

ಬಹಳ ಅದ್ದೂರಿಯಾಗಿ ನಾಡಿನಾದ್ಯಂತ ಬಿಡುಗಡೆಯಾಗಿ ಹೆಚ್ಚಿನ ಚಿತ್ರ ಮಂದಿರದಲ್ಲಿ ಯಶಸ್ವಿ ಹೌಸ್ ಫುಲ್ ಪ್ರದರ್ಶನ ಕಂಡ ಶ್ರೀ ಶಿವದ್ವಜ್ ಶೆಟ್ಟಿ ನಿರ್ಧೇಶನದ ವಿಭಿನ್ನ ಶೈಲಿಯ ಕಥಾ ವಸ್ತುವನ್ನು ಹೊಂದಿರುವ ಬಹು ನಿರೀಕ್ಷಿತ ತುಳು ಚಿತ್ರ ಕೊರಮ್ಮ ವೀಕ್ಷಿಸಿದ ಸಿನಿ ಪ್ರೇಕ್ಷಕರು ಮನಸಾರೆ ಮೆಚ್ಚಿ ಹರಸಿ ಹಾರೈಸಿ ಸೂಪರ್ ಹಿಟ್ ತುಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಮತ್ತೊಮ್ಮೆ ಬಹು ಜನರ ಅಪೇಕ್ಷೆ ಮೇರೆಗೆ UAE ಯಲ್ಲಿ ಬಹಳ ಅದ್ದೂರಿಯಾಗಿ ವಿಶೇಷ ಪ್ರದರ್ಶನ ಕಾಣಲಿದೆ.

ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ

ಅಕ್ಕ ಪಕ್ಕದವರನ್ನು ಕರೆ ತನ್ನಿ.

ಕುಟುಂಬ ಸಮೇತರಾಗಿ ಬನ್ನಿ.

ತುಳು ಚಿತ್ರ ವೀಕ್ಷಿಸಿ. ಹರಸಿ ಹಾರೈಸಿ

ತುಳು ಚಿತ್ರ ರಂಗ ಮತ್ತು ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕಾಗಿ ಕಳಕಳಿಯ ವಿನಂತಿ ಮಾಡುತ್ತೇವೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಟಿಕೆಟ್ ಪಡೆಯಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿರಿ.👇
📞0503911719
📞0542630316
📞0502961617

✍️ ಬರಹ.ಸಂತೋಷ್ ಶೆಟ್ಟಿ ಪೊಳಲಿ ದುಬೈ

Most requested, Most anticipated Tulu film ‘Koramma’ written and directed by Shivadhwaj Shetty will be released on September 21 & 22 all over the UAE region.

‘Koramma’ stars Mohan Sheni, Guru Hegde, Roopashree, Lakshamana Kumar, Suman Mangaloora, Jina Dharamasthala, Bindu, Divyashree, Namita, Harish Jodu Raste and others.

Movie is been produced by our own Dubai Kannadiga Ishwaridas Shetty.

Address

Dubai

Opening Hours

Monday 09:00 - 21:00
Tuesday 09:00 - 21:00
Wednesday 09:00 - 21:00
Thursday 09:00 - 21:00
Friday 09:00 - 21:00
Saturday 00:00 - 21:00
Sunday 00:00 - 21:00

Telephone

+971503911719

Alerts

Be the first to know and let us send you an email when OMG - Overseas Movies Gulf posts news and promotions. Your email address will not be used for any other purpose, and you can unsubscribe at any time.

Contact The Establishment

Send a message to OMG - Overseas Movies Gulf:

Share