Subramanya Dhareshwar

  • Home
  • Subramanya Dhareshwar

Subramanya Dhareshwar This Page is to share about the information,Programs, Audio's and Video's of Yakshagana Bhagavatha Shri Subramanya Dhareshwar

17/12/2025

ಬ್ರಹ್ಮಕಪಾಲ ಪ್ರಸಂಗದಿಂದ . .

ಸುಬ್ರಹ್ಮಣ್ಯ ಧಾರೇಶ್ವರ, ಶ್ರೀಧರ್ ಭಂಡಾರಿ, ಗಜಾನನ ದೇವಾಡಿಗ
ಗೋಪಾಲ್ ಆಚಾರ್ ತೀರ್ಥಹಳ್ಳಿ, ನೀಲ್ಕೋಡ್ ಶಂಕರ್ ಹೆಗಡೆ

16/12/2025

ಮಾನಿಷಾದ ಪ್ರಸಂಗದಿಂದ..

24/11/2025

ಪವಿತ್ರಪದ್ಮಿನಿ ಪ್ರಸಂಗದಿಂದ :)

21/11/2025

ವಾಸುದೇವ ಸಾಮಗರ ಸಂಯೋಜನೆಯಲ್ಲಿ ಬ್ರಹ್ಮಾವರದಲ್ಲಿ ನಡೆದ ಆಟ, ಶ್ರೀಕೃಷ್ಣ ಸಂಧಾನ ಪ್ರಸಂಗದಿಂದ ..
ಸುಬ್ರಹ್ಮಣ್ಯ ಧಾರೇಶ್ವರ - ದುರ್ಗಪ್ಪ ಗುಡಿಗಾರ - ಗಜಾನನ ದೇವಾಡಿಗ
ಶ್ರೀಕೃಷ್ಣನಾಗಿ ವಾಸುದೇವ ಸಾಮಗರು
ಕೌರವನಾಗಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರು
ವಿದುರ - ಸತೀಶ್ ಮಂಗಳಗಾರ್..
ಮತ್ತು ರಮೇಶ್ ಭಂಡಾರಿ, ಸೀತಾರಾಮ್ ಕುಮಾರ್, ಗಣೇಶ ಅರೇಅಂಗಡಿ ಹಾಗು ಸಹ ಕಲಾವಿದರು..

15/11/2025

ಶ್ರೀಕೃಷ್ಣ ಪರಂಧಾಮ ಪ್ರಸಂಗದಿಂದ..
ಸುಬ್ರಹ್ಮಣ್ಯ ಧಾರೇಶ್ವರ, ಏನ್.ಜಿ ಹೆಗಡೆ, ರಾಮನ್, ಅರ್ಜುನನಾಗಿ ಅನಂತ ಹಾವಗೋಡಿ

14/11/2025

ರುದ್ರಕೋಪ ಪ್ರಸಂಗದಿಂದ ವಾರಿಜಾಂಬಕಿ ಲಾಲಿಸು ..
ಸುಬ್ರಹ್ಮಣ್ಯ ಧಾರೇಶ್ವರ, ಸುನಿಲ್ ಭಂಡಾರಿ, ಗಜಾನನ ಹೆಗಡೆ ಮುರೂರು , ನೀಲ್ಕೋಡ್ ಶಂಕರ್ ಹೆಗಡೆ , ಕಸರಕೋಡ್ ಶ್ರೀಧರ್ ಭಟ್ ,ನಾಗರಾಜ ದೇವೀಮಕ್ಕಿ

13/11/2025

ಕಾಳಿದಾಸ ಪ್ರಸಂಗದಿಂದ ಎನಲು ಚಂಚಲಗೊಳುತ...
ಸುಬ್ರಹ್ಮಣ್ಯ ಧಾರೇಶ್ವರ, ಸುನಿಲ್ ಭಂಡಾರಿ, ರಾಕೇಶ್ ಮಲ್ಯ.
ಕಣ್ಣಿಮನೆ ಗಣಪತಿ ಭಟ್, ನೀಲ್ಕೋಡ್ ಶಂಕರ್ ಹೆಗಡೆ.

12/11/2025

ತರುಣಿ ಯಾರೀಕೆ ಮೋಹಿನಿ...
ಧಾರೇಶ್ವರ, ಎನ್.ಜಿ, ಕಾರ್ತಿಕ, ತೀರ್ಥಹಳ್ಳಿ, ನಾಗಶ್ರೀ, ಮಾರುತಿ.

11/11/2025

ಮಾನಿಷಾದ ಪ್ರಸಂಗದಿಂದ ಇವಕಣಾ ಶ್ರೀರಾಮ..

09/11/2025

:)

Address


Telephone

+919448321871

Website

Alerts

Be the first to know and let us send you an email when Subramanya Dhareshwar posts news and promotions. Your email address will not be used for any other purpose, and you can unsubscribe at any time.

  • Want your establishment to be the top-listed Arts & Entertainment?

Share