gspavankumar4___actor

  • Home
  • gspavankumar4___actor

gspavankumar4___actor Contact information, map and directions, contact form, opening hours, services, ratings, photos, videos and announcements from gspavankumar4___actor, Art, .

ಬದುಕಬೇಕು ಇಷ್ಟ ಬಂದಂಗೆ ಯಾರಿಗೂ ಕಷ್ಟ ಕೊಡದಂತೆ ಕಷ್ಟ ಬಂದರೂ  ಬಾರದಂಗೆ ಸಹಿಸಿ ನಡೆಯಬೇಕು ಬದುಕು ಬಂದಂತೆ..😊
16/03/2025

ಬದುಕಬೇಕು ಇಷ್ಟ ಬಂದಂಗೆ
ಯಾರಿಗೂ ಕಷ್ಟ ಕೊಡದಂತೆ
ಕಷ್ಟ ಬಂದರೂ ಬಾರದಂಗೆ
ಸಹಿಸಿ ನಡೆಯಬೇಕು ಬದುಕು ಬಂದಂತೆ..😊

ಕಲಾವಿದನಾಗುವ ಕನಸ ಕಂಡಿರುವೆ..ಉಸಿರು ಹಾರಿ ಹೋಗುವ ಮುನ್ನ...ಕಾದು ಕುಳಿತಿರುವೆ ಕನಸಿನ ದಾರಿ ಹುಡುಕುತ್ತ...😒ತಿಳಿಯದಾಗಿದೆ ದಾರಿ..ಎಲ್ಲಿ ಹುಡುಕ...
20/11/2022

ಕಲಾವಿದನಾಗುವ ಕನಸ ಕಂಡಿರುವೆ..
ಉಸಿರು ಹಾರಿ ಹೋಗುವ ಮುನ್ನ...
ಕಾದು ಕುಳಿತಿರುವೆ ಕನಸಿನ ದಾರಿ ಹುಡುಕುತ್ತ...😒
ತಿಳಿಯದಾಗಿದೆ ದಾರಿ..
ಎಲ್ಲಿ ಹುಡುಕಲಿ...
ಯಾರ ಕೇಳಲಿ...
ಸದ್ಯಕ್ಕೆ ಪ್ರಯತ್ನ ಒಂದೇ ನನ್ನ ದಾರಿ....

24/01/2022

ನಾನು ಮೊದಲ ಬಾರಿಗೆ ಅಭಿನಯಿಸಿದ ಸೀರಿಯಲ್ ಇಷ್ಟದೇವತೆ....❤

16/01/2022

ಇಷ್ಟೆಲ್ಲಾ ಆಗಿದ್ದು ನಮ್ಮ ಡಮರುಗ ಗುರುಗಳಿಂದ..ಆ ನಮ್ಮ ಮುಟ್ಟಾಳ ಡಮರುಗ ಹಿಂದೆಯಿಂದ ಬಂಡೆನಾ ತಳ್ಳಿದಕ್ಕೆ ಅವಳಿಗೆ ಮಾತು ಬಂದಿದ್ದು...😖

29/09/2021

ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸೀರಿಯಲ್ ನಲ್ಲಿ ನಾನು ಅಭಿನಯಿಸಿರುವ ಒಂದು ಚಿಕ್ಕ ತುಣುಕು ಎಲ್ಲರೂ ನೋಡಿ ಸಪೋರ್ಟ್ ಮಾಡಿ ಹಾಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ರಾತ್ರಿ9:00 ಗಂಟೆಗೆ ಸೀರಿಯಲ್ ನೋಡಿ ಸಹಕರಿಸಿ ಧನ್ಯವಾದಗಳು..🙏

20/09/2021

ಶುರುವಾಗ್ತಿದೆ ನಮ್ಮ ಹೊಸ ಪಯಣ ಎಲ್ಲರೂ ನೋಡಿ ಸಪೋರ್ಟ್ ಮಾಡಿ..ಸ್ನೇಹಿತರೆ🥰❤

18/03/2021
Crush..🥰
18/03/2021

Crush..🥰

Santham papam..
17/02/2021

Santham papam..

Address


Telephone

+917204076454

Website

Alerts

Be the first to know and let us send you an email when gspavankumar4___actor posts news and promotions. Your email address will not be used for any other purpose, and you can unsubscribe at any time.

Contact The Establishment

Send a message to gspavankumar4___actor:

  • Want your establishment to be the top-listed Arts & Entertainment?

Share