Arya Studio

Arya Studio Arya Studio created for supporting new talents only for the purpose of entertainment ..

21/01/2026
21/01/2026

ಶ್ರೀ ಕೆ.ಸುಂದರ ಶೆಟ್ಟಿ ಇವರ 80ರ ಹುಟ್ಟು ಹಬ್ಬ ಹಾಗೂ ಶ್ರೀ ಕೆ.ಸುಂದರ ಶೆಟ್ಟಿ ಮತ್ತು ಶ್ರೀ ಮತಿ ಶಶಿಕಲಾ ಎಸ್ ಶೆಟ್ಟಿ ಯವರ 47 ನೆ ಮದುವೆಯ ವಾರ್ಷಿಕೋತ್ಸವ

21/01/2026

ಇವತ್ತಿನ ಕಾರ್ಯಕ್ರಮ ಆಶ್ರಯ ಹೋಟೆಲ್ ಬ್ರಹ್ಮಾವರ

"ನಮ್ಮ ಹೆಮ್ಮೆಯ ಮೇಘನಾ ಕಿರಿಮಂಜೇಶ್ವರ ಅವರಿಗೆ 'ಪೀಪಲ್ಸ್ ಫೇವರಿಟ್ ಸಿಂಗರ್' (ಜನಮೆಚ್ಚಿದ ಗಾಯಕಿ) ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತೋಷದ ವಿ...
17/12/2025

"ನಮ್ಮ ಹೆಮ್ಮೆಯ ಮೇಘನಾ ಕಿರಿಮಂಜೇಶ್ವರ ಅವರಿಗೆ 'ಪೀಪಲ್ಸ್ ಫೇವರಿಟ್ ಸಿಂಗರ್' (ಜನಮೆಚ್ಚಿದ ಗಾಯಕಿ) ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತೋಷದ ವಿಷಯ. ಅವರಿಗೆ ಹಾರ್ದಿಕ ಅಭಿನಂದನೆಗಳು! 🎶 ನಿಮ್ಮ ಧ್ವನಿ ಅನೇಕರ ಹೃದಯಗಳನ್ನು ಮುಟ್ಟಿದೆ, ಇದು ಒಂದು ಸುಂದರ ಪಯಣದ ಆರಂಭವಷ್ಟೇ. ನೀವು ಇನ್ನೂ ಉನ್ನತ ಶಿಖರಗಳನ್ನು ಏರಿ, ಇನ್ನು ಹೆಚ್ಚಿನ ವೇದಿಕೆಗಳಲ್ಲಿ ಮಿಂಚುವಂತಾಗಲಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ!

26/10/2025 ಬೆಳಿಗ್ಗೆ 10 ಗಂಟೆಗೆ 69th  ವಿಶೇಷ ಸಂಚಿಕೆ ಯಲ್ಲಿ ಜೊತೆ ಯಾಗಲಿದ್ದಾರೆ Anirudh Kotian and Manjunath Cherkady
25/10/2025

26/10/2025 ಬೆಳಿಗ್ಗೆ 10 ಗಂಟೆಗೆ 69th ವಿಶೇಷ ಸಂಚಿಕೆ ಯಲ್ಲಿ ಜೊತೆ ಯಾಗಲಿದ್ದಾರೆ Anirudh Kotian and Manjunath Cherkady

04/10/2025

ಉಡುಪಿಯ ಹೆಬ್ಬಾಳ😅 ನೋಡಿದ್ದೀರಾ

04/10/2025

https://www.facebook.com/share/v/16gkmL4RwV/
ಸದ್ಯದಲ್ಲೇ ತುಳುನಾಡಲ್ಲಿ ಧೂಳೆಬ್ಬಿಸಲು ಬರುತ್ತಿರುವ ಜೈ ಚಿತ್ರತಂಡದ ಭಾಗವಾಗಿರುವ ಆರ್ಯ ಸ್ಟುಡಿಯೋ ದ ಅಡ್ಮಿನ್ ಮಂಜುನಾಥ್ ಚೇರ್ಕಾಡಿ ಅವರಿಂದ ಇವತ್ತಿನ ವಿಶೇಷ ಸಂಚಿಕೆ ಎಲ್ಲರೂ ತುಳು ಸಿನಿಮಾ ವನ್ನು ಚಿತ್ರ ಮಂದಿರಕ್ಕೆ ಬಂದು ವೀಕ್ಷಿಸಿ

02/10/2025

68 th ಇವತ್ತು ಸಂಜೆ 4 ಕೆ ವಿಶೇಷ ಲೈವ್ ಇದೆ ಎಲ್ಲರೂ ಬನ್ನಿ..... ಜೈ

01/10/2025

ಉಡುಪಿಯ ಕಯಾಕಿಂಗ್ (Kayaking) ಪಾಯಿಂಟ್ ನ ಬಗ್ಗೆ ನಿಮಗೆಷ್ಟು ಗೊತ್ತು ???
With ಆರ್ಯ ಸ್ಟುಡಿಯೋ

#ಆರ್ಯ

13/09/2025

Lyrics Writer and Music Composer:
Hamsalekha
Singer:
Manjula Gururaj
Film:
Rani Maharani

Koogo Kolige Kaara Masale

Singer:- kirimanjeshwara
Suresh Kirimanjeshwara

Team Arya Studio

Address

Udupi
Udupi

Alerts

Be the first to know and let us send you an email when Arya Studio posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Arya Studio:

Share