Addanda Cariappa

Addanda Cariappa Addanda C Cariappa, Director of Karnataka's most coveted theatre repertoire -RANGAYANA hails from Ko

22/10/2023
19/10/2023

ಮೈಸೂರಿನಲ್ಲಿ ದೇಶಭಕ್ತಿಯ ಸಾಕ್ಷಿ ಪ್ರಜ್ಞೆ ವೀರ ಸಾವರ್ಕರ್ ಕಥಾನಕ " ಕರಿನೀರ ವೀರ " ನಾಟಕ ಅಕ್ಟೋಬರ್ 30 ಕಿರು ರಂಗಮಂದಿರ ..ನವೆಂಬರ್ 7,8 ಕಲಾಮಂದಿರ ,ಸಂಜೆ 6 ಕ್ಕೆ .
ರಂಗಭೂಮಿಯಲ್ಲಿ ಸಂಚಲನ ಮೂಡಿಸಲು ನಿಮ್ಮ ಹಾಜರಿ ಅವಶ್ಯ. ಟಿಕೇಟ್ ದರ: ₹ 100
ಇದು ದೇಶಭಕ್ತನಿಗೆ ಕೊಡುವ ಗೌರವ...ಬನ್ನಿ.

14/10/2023

ದೇಶಭಕ್ತಿಯ ಸಾಕ್ಷಿಪ್ರಜ್ಞೆ ವೀರ ಸಾವರ್ಕರ್ ಬದುಕಿನ ಚಿತ್ರಣದ 'ಕರಿನೀರ ವೀರ' ನಾಟಕದ ಪ್ರಥಮ ಪ್ರದರ್ಶನಗಳು ಬೆಂಗಳೂರಿನ ಕಲಾಗ್ರಾಮದಲ್ಲಿ ದಿನಾಂಕ: ಅಕ್ಟೋಬರ್ 25,26,27 ಸಂಜೆ 6:00ಕ್ಕೆ. ಎಲ್ಲರೂ ಬನ್ನಿ.

ಬಂಧುಗಳೇ,ರಾಷ್ಟ್ರೀಯತೆಯೆಡೆಗೆ ಇದು ನನ್ನ ಹೊಸ ಪ್ರಯತ್ನ. ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಸಂಸ್ಥೆಯ  ಆಶ್ರಯದಲ್ಲಿ ಒಂದು ರಂಗತಂಡ ಕಟ್ಟಿ ಈ ನಾಟಕ...
13/10/2023

ಬಂಧುಗಳೇ,
ರಾಷ್ಟ್ರೀಯತೆಯೆಡೆಗೆ ಇದು ನನ್ನ ಹೊಸ ಪ್ರಯತ್ನ. ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ಸಂಸ್ಥೆಯ ಆಶ್ರಯದಲ್ಲಿ ಒಂದು ರಂಗತಂಡ ಕಟ್ಟಿ ಈ ನಾಟಕ ಸಿದ್ಧಪಡಿಸಿದ್ದೇವೆ. ದೇಶಭಕ್ತಿಯ ಸಾಕ್ಷಿ ಪ್ರಜ್ಞೆ ಸಾವರ್ಕರ್ ಕುರಿತ ನಾಟಕ. ಬೆಂಗಳೂರು ಕಲಾಗ್ರಾಮದಲ್ಲಿ ದಿನಾಂಕ 25 ಅಕ್ಟೋಬರ್ ಮೊದಲ ಪ್ರದರ್ಶನ. 26,27 ರಂದು ಪ್ರದರ್ಶನವಿದೆ. ಈ ನಾಟಕ ಕೇವಲ ನಾಟಕವಲ್ಲ..ಇದೊಂದು ರಾಷ್ಟ್ರೀಯತೆಯ ರಂಗ ಚಳುವಳಿ..ಇದು ಹೃದಯದ ಕರೆ..ಬನ್ನಿ.

01/10/2023

ಸಾವರ್ಕರ್ ಪ್ರತಿಷ್ಠಾನ ಮೈಸೂರು ಇದರ ವತಿಯಿಂದ, ನಾವು ಭಾರತೀಯ ರಂಗಘಟಕ ರೆಪರಿಟರಿ ತಂಡ ಕಟ್ಟಿದ್ದೇವೆ. ಈ ಬಾರಿ ಒಂದು ಅದ್ಭುತ ಕಾರ್ಯವನ್ನು ಮಾಡುತ್ತಾ ಇದ್ದೇವೆ. ಅದು 'ಸಾವರ್ಕರ್ ಕುರಿತಾದ ಅವರ ಜೀವನ ಚರಿತ್ರೆಯ ಕಥಾನಕ' "ಕರಿನೀರ ವೀರ" ನಾಟಕ . ಈ ಬಗ್ಗೆ ಒಂದು ನಾಟಕ ತಯಾರಿಯ ವಿಡಿಯೋ ಮಾಡಿದ್ದೇವೆ. ನಾಟಕ ದಿನವನ್ನು ನಾವು ಪ್ರಕಟಿಸುತ್ತೇವೆ . ನಂತರ ಎಲ್ಲರೂ ನಾಟಕಕ್ಕೆ ಬನ್ನಿ . ಈ ವಿಡಿಯೋವನ್ನು ನಿಮ್ಮ ಸ್ನೇಹಿತರಿಗೆ ಆದಷ್ಟು ಶೇರ್ ಮಾಡಿ .

ರಾಷ್ಟ್ರೀಯ ಚಿಂತನೆಯ ನಾಟಕ (ಸಾವರ್ಕರ್ ಬದುಕಿನ ಚಿತ್ರಣ) ಮಾರಾಟಕ್ಕೆ ಲಭ್ಯವಿದೆ. ಮೈಸೂರಿನ ಮಾಧವಾಕೃಪದಲ್ಲಿ. ಸಂಪರ್ಕ ಸಂಖ್ಯೆ: 9742634110
30/09/2023

ರಾಷ್ಟ್ರೀಯ ಚಿಂತನೆಯ ನಾಟಕ (ಸಾವರ್ಕರ್ ಬದುಕಿನ ಚಿತ್ರಣ) ಮಾರಾಟಕ್ಕೆ ಲಭ್ಯವಿದೆ. ಮೈಸೂರಿನ ಮಾಧವಾಕೃಪದಲ್ಲಿ. ಸಂಪರ್ಕ ಸಂಖ್ಯೆ: 9742634110

30/09/2023

ರಾಷ್ಟ್ರೀಯ ಚಿಂತನೆಯಲ್ಲಿ ರಚಿತವಾದ ಎರಡು ನಾಟಕಗಳು " ಕರಿನೀರ ವೀರ " (ಸಾವರ್ಕರ್ ಬದುಕಿನ ಚಿತ್ರಣ) ಮತ್ತು " ಟಿಪ್ಪು ನಿಜಕನಸುಗಳು" ಮಾಧವಾಕೃಪ ಮೈಸೂರುನಲ್ಲಿ ಮಾರಾಟಕ್ಕೆ ಲಭ್ಯವಿದೆ. ಸಂಪರ್ಕ ಸಂಖ್ಯೆ: 9742634110

Address

#Rangabhoomi Ponnampet
Ponnampet

Telephone

+919448422343

Website

Alerts

Be the first to know and let us send you an email when Addanda Cariappa posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Addanda Cariappa:

Share