Rangadarshana

Call

Rangadarshana Platform to promote theatre activities in Mysore

CurtainCall - ಪ್ರತಿನಿತ್ಯ ಮೈಸೂರಿನಾದ್ಯಂತ ನಡೆಯುವ ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಆಸಕ್ತರಿಗ...
18/09/2026

CurtainCall - ಪ್ರತಿನಿತ್ಯ ಮೈಸೂರಿನಾದ್ಯಂತ ನಡೆಯುವ ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಆಸಕ್ತರಿಗೆ ತಲುಪಿಸುವ ಒಂದು ಮಾಧ್ಯಮ. ಇದು ಸಂಪೂರ್ಣ ಉಚಿತವಾಗಿ ಕೆಲಸ ನಿರ್ವಹಿಸುತ್ತದೆ. ಈ page ಅನ್ನು follow ಮಾಡುವ ಮೂಲಕ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಕಾರ್ಯಕ್ರಮ ಆಯೋಜಿಸುವವರು collaboration ಮಾಡಿಕೊಂಡು ನಮ್ಮ ಮಾಧ್ಯಮದ ಮೂಲಕ ಪ್ರಚಾರ ಮಾಡಬಹುದು.

CurtainCall

A window into Mysuru’s theatre world — plays, cultural activities, music and vibrant stories from the stage.

Please follow our page to share and receive information about all the events happening across Mysuru.

08/09/2026
ರಂಗವಲ್ಲಿಯ ರೂವಾರಿ, ರಂಗನಟ, ರಂಗಸಂಘಟಕ, ಮೈಸೂರು ರಂಗಭೂಮಿಯ ಹಿರಿಯ ರಂಗಕರ್ಮಿ Rajesh Basavanna ರಾಜೇಶ್ ಬಸವಣ್ಣ ಅವರಿಗೆ ಹುಟ್ಟುಹಬ್ಬದ ಹಾರ್...
07/09/2026

ರಂಗವಲ್ಲಿಯ ರೂವಾರಿ, ರಂಗನಟ, ರಂಗಸಂಘಟಕ, ಮೈಸೂರು ರಂಗಭೂಮಿಯ ಹಿರಿಯ ರಂಗಕರ್ಮಿ Rajesh Basavanna ರಾಜೇಶ್ ಬಸವಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

Kala Saptami presents One woman play ' Sakkubai Kaamwali ' featuring Nudi Sudarshan On Wednesday 17th Jun, 2016 | 6 30 P...
16/06/2026

Kala Saptami presents
One woman play ' Sakkubai Kaamwali '
featuring Nudi Sudarshan

On Wednesday 17th Jun, 2016 | 6 30 PM.

Looking forward to your company at
JCAC tomorrow!

ಬಿದಿರು ಥಿಯೇಟರ್ ನ ಕಲಾವಿದರು ಅಭಿನಯಿಸುವಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ನಾಟಕ - ಮಹಾಮಾಯಿ.ಜೂನ್ 13 ಮತ್ತು 14ರಂದು ಸಂಜೆ ...
12/06/2026

ಬಿದಿರು ಥಿಯೇಟರ್ ನ ಕಲಾವಿದರು ಅಭಿನಯಿಸುವ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ನಾಟಕ - ಮಹಾಮಾಯಿ.

ಜೂನ್ 13 ಮತ್ತು 14ರಂದು
ಸಂಜೆ 6.30ಕ್ಕೆ- ಕಿರುರಂಗಮಂದಿರದಲ್ಲಿ
ಸರ್ವರಿಗೂ ಆದರದ ಸ್ವಾಗತ

✨ Unleash your child's creativity this weekend! ✨Chaaye Educational Theatre brings you the Weekend Drama Club—a dedicate...
12/06/2026

✨ Unleash your child's creativity this weekend! ✨
Chaaye Educational Theatre brings you the Weekend Drama Club—a dedicated space for kids and teenagers (8–18 years) to explore Theatre-in-Education, master acting skills, and build unstoppable confidence. 🎭

Guided by Rajalakshmi K Murthy (National School of Drama - TIE), our interactive sessions run every Saturday evening and Sunday morning at the beautiful Heritage House, Saraswathipuram.

⏰ Timings:
Sat: 4:00 PM – 6:30 PM
Sun: 10:30 AM – 1:00 PM

📞 Call/WhatsApp to register: 6364896413
Give your child the gift of creative expression. Limited slots available! 🌟

ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:07-06-2026 ಭಾನುವಾರರ ಸಂಜೆ 7ಕ್ಕೆ ಕಲಾಮ...
06/06/2026

ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ:07-06-2026 ಭಾನುವಾರರ ಸಂಜೆ 7ಕ್ಕೆ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕ ಪ್ರದರ್ಶಿಸಲಿದೆ.

ನಾಟಕ ಕುರಿತು: ಆಸ್ತಿ ಪಾಲು ಮಾಡಿದ್ರೆ ಕೊನೆಗಾಲದಲ್ಲಿ ಮಕ್ಕಳು ಅನ್ನಹಾಕಲ್ಲ ಅನ್ನೋ ತಂದೆ, ಕಷ್ಟದಲ್ಲಿದ್ರೂ ಮುದುಕ ಆಸ್ತಿ ಪಾಲು ಮಾಡ್ತಿಲ್ಲ ಅಂತ ಹಲುಬ್ತಿರೋ ಮಕ್ಕಳು.....
ಈ ಕ್ಷಣ ಕಿತ್ತಾಡಿದರೂ ಮರುಗಳಿಗೆಗೇ ಒಂದಾಗುವ ಓರಗಿತ್ತಿಯರು. ಈ ನಡುವೆ ವಿಷಪ್ರಾಶನದಿಂದ ಮುದುಕನ ಸಾವು. ಮುದುಕನಿಗೆ ವಿಷವಿಟ್ಟವರು ಯಾರು?

ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಮಧು ನೀನಾಸಂ ಬೆಳಕಿನ ವಿನ್ಯಾಸ, ಹೆಚ್.ಕೆ. ದ್ವಾರಕಾನಾಥ್ ರಂಗವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತವಿದೆ.

ಜೂನ್ 7 | ಭಾನುವಾರ ಸಂಜೆ 7ಕ್ಕೆ | ಕಿರುರಂಗಮಂದಿರ
ಮರೆಯದೆ ಬನ್ನಿ

ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯ
https://in.bookmyshow.com/.../tatte-idli.../ET00501397

🚨 ಮಿಸ್ ಮಾಡ್ಕೋಬೇಡಿ: ನಗು ಮತ್ತು ಕುತೂಹಲದ ರಸದೌತಣಕ್ಕೆ ಸಿದ್ಧರಾಗಿ! 🚨ರಂಗಪ್ರೇಮಿಗಳೇ, ರಂಗವಲ್ಲಿ ಮೈಸೂರು ತಂಡದಿಂದ ಪ್ರದರ್ಶನಗೊಳ್ಳುತ್ತಿರುವ ...
27/01/2026

🚨 ಮಿಸ್ ಮಾಡ್ಕೋಬೇಡಿ: ನಗು ಮತ್ತು ಕುತೂಹಲದ ರಸದೌತಣಕ್ಕೆ ಸಿದ್ಧರಾಗಿ! 🚨
ರಂಗಪ್ರೇಮಿಗಳೇ, ರಂಗವಲ್ಲಿ ಮೈಸೂರು ತಂಡದಿಂದ ಪ್ರದರ್ಶನಗೊಳ್ಳುತ್ತಿರುವ ‘ತಟ್ಟೆ ಇಡ್ಲಿ ರಾದ್ಧಾಂತ’ ಪತ್ತೇದಾರಿ ಹಾಸ್ಯ ನಾಟಕಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ!

ತನಿಖೆಯ ತೀವ್ರತೆ ಮತ್ತು ಹಾಸ್ಯದ ಅಬ್ಬರಕ್ಕೆ ಸಾಕ್ಷಿಯಾಗಲು ಇಂದೇ ಸಿದ್ಧರಾಗಿ.

🗓️ ಸಮಯ ಮತ್ತು ಸ್ಥಳ:
ದಿನಾಂಕ: ಜನವರಿ 28 ಮತ್ತು 29 (ನಾಳೆ ಮತ್ತು ನಾಡಿದ್ದು)

ಸಮಯ: ಸಂಜೆ 7:00ಕ್ಕೆ ಸರಿಯಾಗಿ

ಸ್ಥಳ: ಕಿರುರಂಗಮಂದಿರ, ಕಲಾಮಂದಿರದ ಆವರಣ, ಮೈಸೂರು

🎭 ನಾಟಕದ ವಿಶೇಷತೆಗಳು:
ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ಅವರ ಅದ್ಭುತ ರಚನೆ ಮತ್ತು ನಿರ್ದೇಶನ.

ಕುತೂಹಲ ಕೆರಳಿಸುವ ಪತ್ತೇದಾರಿ ಕಥೆಯ ಜೊತೆಗೆ ಹೊಟ್ಟೆ ಹುಣ್ಣಾಗಿಸುವ ಹಾಸ್ಯ.

ನುರಿತ ತಾಂತ್ರಿಕ ತಂಡದ ರಂಗವಿನ್ಯಾಸ ಮತ್ತು ಹಿನ್ನೆಲೆ ಸಂಗೀತ.

🎟️ ಪ್ರವೇಶ ದರ: ರೂ. 100/- 📞 ಟಿಕೆಟ್‌ಗಳಿಗಾಗಿ ಈಗಲೇ ಸಂಪರ್ಕಿಸಿ: 9964656482
ಸೂಚನೆ: ಸೀಟುಗಳಿಗಾಗಿ ಮುಂಚಿತವಾಗಿಯೇ ಆಗಮಿಸಿ, ನಾಟಕದ ಪೂರ್ಣ ಮಜಾ ಸವಿಯಿರಿ!

Address

Mysore
Mysore

Telephone

+919964656482

Website

Alerts

Be the first to know and let us send you an email when Rangadarshana posts news and promotions. Your email address will not be used for any other purpose, and you can unsubscribe at any time.

Shortcuts

Share

Category