18/05/2026
#ಭಾರತೀಯಜ್ಞಾನಪರಂಪರೆಗಳಅಧ್ಯಯಕೇಂದ್ರ #ನೂಪುರಭ್ರಮರಿ ಯ #ಅಧ್ಯಯನ ಸರಣಿ ಕಾರ್ಯಕ್ರಮ*
* #ಭರತಾಂತರಂಗ ಭಾಗ 2*
*ಸಂಚಿಕೆ 34 : #ಚಿತ್ರ- #ಶಿಲ್ಪ & ನೂತನ #ಮಾಧ್ಯಮ | ವಿನಯ ಹೆಗಡೆ ಅವರೊಂದಿಗಿನ 3 ಹಂತದ #ಸಂದರ್ಶನ ದ ಮೊದಲಭಾಗ. ಈ ಸಂಚಿಕೆಯಲ್ಲಿ #ಕಲೆ ಗೆ ಪ್ರೇರಣೆ, ಚಿತ್ರ ಹಾಗೂ ಶಿಲ್ಪದ ಸಾಧ್ಯತೆ ಹಾಗೂ ಸವಾಲುಗಳು, #ಚಿತ್ರಕಲೆಯಷಡಂಗ ವಿಚಾರ , #ರಾಜರಾಜೇಶ್ವರಿ #ಶ್ರೀಚಕ್ರ ದ ಚಿತ್ರದ ಪರಿಕಲ್ಪನೆ, ಅಧ್ಯಯನ, ಅದರ ಷಡಂಗ ವಿಚಾರ, #ಚಿತ್ರಕಲೆ ಯಲ್ಲಿ #ಅಭಿನಯ ಯೋಜನೆ, #ಅನಿಮೇಷನ್, , , , ಕಲೆಯಲ್ಲಿ ಸ್ವಾತಂತ್ರ್ಯದ ಪಾಲುದಾರಿಕೆ ಹಾಗೂ ಸಂಪ್ರದಾಯದ ಪಾಲುದಾರಿಕೆ, ಹೊಸ ಮಾಧ್ಯಮಗಳನ್ನು ಯೋಜಿಸುವ ಚಿಂತನೆ ಇತ್ಯಾದಿಗಳ ಕುರಿತು ಅನನ್ಯವೆನಿಸುವ, ಎಲ್ಲ ವರ್ಗದ #ಕಲಾವಿದ ರಿಗೆ, ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲ ಸಂವಾದವಿದೆ.*
ಕಾರ್ಯಕ್ರಮವನ್ನು ನೋಡಿ, ಕೇಳಿ, ಆನಂದಿಸಿ
ಪ್ರೋತ್ಸಾಹಿಸಿ. ಸಂಚಿಕೆಗಳನ್ನು ಪ್ರಾಯೋಜಿಸುವವರಿಗೆ ಅವಕಾಶವಿದೆ. ನಮಗೂ ನೆರವು ಬೇಕು.
https://youtu.be/DlPvkMktK1g?si=uiCMLsVCXHhSOWN9
* - Centre for presenting a scholarly series*
* Part 2*
*Episode 34 : , and New Media | An with Vinay Hegde. This episode presents a unique conversation on inspiration, the Ṣaḍaṅga principles of painting, Difference and challenges between Painting and sculpting, the conceptualization and study behind the painting of Rājarājeśvarī Śrīcakra, its Ṣaḍaṅga dimensions, the planning of abhinaya within , , Glow Art, Glue Art, Cosmic Splash, the balance between and tradition in creative practice. The episode also features a distinctive discussion on the conceptualisation of new media practices, offering valuable insights for , enthusiasts, and students across diverse disciplines.*
We seek Sponsors. SPONSORSHIP, Financial cooperation.
Do watch, listen and Relish. Also do share, like, comment and subscribe.
ಭಾರತೀಯ ಜ್ಞಾನಪರಂಪರೆಗಳ ಅಧ್ಯಯನ ಕೇಂದ್ರ ನೂಪುರಭ್ರಮರಿಯ ಅಧ್ಯಯನ ಸರಣಿ ಕಾರ್ಯಕ್ರಮ ಭರತಾಂತರಂಗ ಭಾಗ 2ಸಂಚಿಕೆ 34 : ಚಿತ್ರ-ಶಿಲ್ಪ & ನೂತ...